ಪುಟ:ಕಾವ್ಯಸಾರಂ.djvu/೮೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧4,) ಕಾವಸಾರಂ. wa

  • * 1 * *

ಆವುಂದಿರ ಭಭುಜಕ ಪಿಡಿದು ಮೇಲೆ ವಿಲಾಸಿನಿಯರ ವಿಲಾಸದಿಂ | ಬಂದಿರೆ ಸರ್ಕಿದಾನೆಗಳನೇ ಕುಮಾರಕರಿರ್ಕೆಲಂಗಳೆಳೆ | ಬಂದಿರೆ ಸುತ್ತಲುಂ ಪುಲಿಯ ಜಂಗುಳಿಯಂದದಿನಂಗರಕ್ಷಕರ | $ನಿಂದಿರೆ ಕೌಸು ಭಾಭರಣನಾಯಕದಂತವೊರ್ಲಿನಾನಪಂ ೩v೭ (ಮಲ್ಲಿನಾಥಪುರಾಣಂ) ಮದಿರಾಪಾಂಗವಧವಿಳಾಸರಸತೋಯಂ ಸಂಚಲಚ್ಛಾಮರೊ | «ದಹಂಸಂ ಪ್ರತಿಹಾರಸರಸರನಂ ನಾನಾಮಹೀಪಾಲನಾ || ಆದಳಕನದಂ ಸಲಾಂಬುರುಹುಂಡಂ ರುಕ್ಕೀತೇಲಗಾ | ಸ್ಪದಮಪ್ಪಂತವೊಲೊಪ್ಪಿದೊಲಗದೊಳಿರ್ದ೦ ದೇವಕೀನಂದನಂ ೩vv (ಜಗನ್ನಾಥವಿಜಯಂ) ಲಳನಾಲಾವವಾರಿಷಸರದೊಳಬಲಾಪಾಂಗರೋಚಿರ್ಮ್ಮಣಾಳೀ ! ಕುಳದೊಳೆ ಕಾಂತಾನನಾಲಭೋರುಹಪರಿಕರದೊಳಿ ಕಾಮಿನೀಹಾಸಘನಾ | ವಳಿಯೊಳೆ ಸೀಮಂತಿನಿಕುಂತಳಮಧುಕರದೊಳೆ ಪ್ರೇಯಸೀದೋಸರಂ ಗಾ | ಕುಳದೊಳೆ ತಾನಿರ್ದನಾಸ್ತಾಯಿಯೊಳವಳಸರಃಕಲ್ಪದೊಳೆ ರಾಜ ಹಂಸಂ !ರ್v (ಚಂದ್ರಪ್ರಭಪುರಾಣಂ) ಪೊಳವೆಳ ದುಂತುರಂ ತುಜುಗೆ ಸೂಸುವ ದುಗ್ಗ ತರಂಗಸಾಲೆ ಕೆಂ || ದಳರ್ಗಳೊಳಂಚೆ ಸಂಚರಿಸನಂಗನ ಜಂಗಮಕಲ್ಪನಲ್ಲಿ ಮಂ || ಜುಳಕರಪುಂಜವುಂ ಕದಮೋಂದವಕೊರಕಜಾಳಮೆಂಬಿನಂ | ಬಳಸಿದುದಾಮಹೀಪತಿಗೆ ಚಾಮರಮಿಕ್ಕುವ ಕಾಮಿನೀಜನಂ |೩೯೦ (ಅನಂತನಾಥಪುರಾಣಂ) - ಅಮಲಮುಖಿಂದುಗಳ್ಯ ನಭಮಂ ಪುಗೆ ಕೀರ್ತಿಯಿನಟ್ಟಿ ಮತ್ತವರಾ | ಮಿಸುವನೀತನಲ್ಲಿ ಪಗೆ ಸಲ್ಲದು ಕಾಣದು ಕಷ್ಟವೆಂದು ಬಂ | ದಮ್ಮತವರಿಚಿ ಕಂಡು ನಡೆತರ್ಸನನಲೆ ಮನುಜೇಂದ್ರಮಂದರಂ। ಗಮರ್ದಸದಿರ್ದುದಾದಲೆಯೊಳೆತ್ತಿದ ಮುತ್ತಿನ ಮೇಘದಂಬರಂ ೪೩೯೧ (ಪುಷ್ಪದಂತಪುರಾಣಂ) ನಿಂದಿರೆ: + ಬಂದಿರೆ: $ ನಿಂದಿರೆ 6,11