ಪುಟ:ಕಾವ್ಯಸಾರಂ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

v ಕರ್ಣಾಟಕ ಕಾವ್ಯವುಂಜರಿ (೧೬, ಸರಿಸದ ನಾಲೆಯೊಳೆ ತೊಡರ್ದನೆಯ್ದಿಲ ಮಾಲೆಯೋ ಪದ್ಮಕೋಶದೆಳೆ | ಮೊರೆಯದೆ ನಿಲ್ಫ್ ತುಂಬಿಗಳ ಮಾಲೆಯ ಚಂದನಶಾಖೆವತಿ ನಿಂ || ದುರಗಿಯೊ ಪೇಚಿನಲಿ ನೃಪನ ದಕ್ಷಿಣಪಾರ್ಶ್ವದೊಳೊಪ್ಪಿ ತೋರ್ಪ ತ || ತರುಣಿಯ ಕೈಯು ಬಡ್ಡಲತೆ ಮನ೪ಸಿತ್ತು ಮನಕ್ಕೆ ಮರ್೮ಯಂ || (ಮಲ್ಲಿನಾಥಪುರಾಣಂ - ಅಳವರ ಕೊಂಡ ನುಸದನಂ ಪೊಸಜಾಣ್ಣುಡಿ ಜಾಣರಂ ಮರು | ಞಆಸೆ ಪೊದು ಮುದ್ದು ನುಡಿ ಭಾವಕರೊಳೆ ಮದನಾನುರಾಗಮುಂ ಬಳಯಿಸ ರೂಪು ನೋಟಕರ ಕಣ್ಣಮೃತಾಂಜನಪುಂಜವುಂ ಪುದುಂ | ಗೊಳಿಸ ನೃಪೇಂದ್ರನೆಲಗದೊಳಿರ್ದುದು ವಾರವಿಲಾಸಿನೀಜನಂ ೩೩೯೩. ( ಅನಂತನಾಥಪುರಾಣಂ ). ನಗೆಮೊಗದಿಂ ಮುಗುಳ್ಳಗೆ ತುಳುಂಕೆ ಬಲ್ಮಾಡಿಯಿಂದರಲ್ಗಳ | ಲ್ಲಗೆ ನಿಡುಗಣ್ಣ ೪೦ ಪೊಳಪು ಸಾಲಿಡೆ ನೀಳಚಳಾಳಕಾಳಿಯಿಂ | ಮೃಗಮುದರೇಣು ಸೂಸೆ ಲತೆ ತೆಂಬೆಲರ್ಗೊಯ್ಯನ ನರ್ತಿಪಂದದಿಂ | ಸೊಗಯಿಸೆ ಗೋಪಿ ಡಕ್ಕೆಯ ಲಯಕ್ಕೆ ಬೆಳೆ ಜತಿಮೆಟ್ಟುತಾಡಿದಳೆ ೬೩Fಳಿ ಟಲಕಚಯಂಗಳಾಡೆ ನೋಸಲೋಳಿ ಕಬರೀಭರಮಾಡೆ ಬೆನ್ನೂಳು | ಜೂಲತರಹಾರವಾಡೆ ಕುಚದೊಳಿ ಮಿಸುಪೊಲೆಗಳಾಡೆ ಗಂಡನುಂ | ಡಲದೊಳದೊಂದು ಕಂಡುಕದ ಬೆಂಬಅಯೋಳೆ ಪೊಣರ್ದಾಡ ಕಣ್ಮಣ5 | ಸುಲಲಿತೆ ಸೆಂಡನಾಡಿ ಮುಲುಗಾಡಿಸಿದಳೆ ಹರಿಯಂ ಸುಖಾಬಿ ಯೊಳೆ k೯೫ ಯುಗಪತ್ತೂರ್ಮವಿಧಾನದಿಂ ಯುಗದುತ್ಥಾನಾಂಗಸಂಸ್ಥಾನದಿಂ | ಯುಗಪದ್ವಿಭ್ರಮವೇಗದಿಂ ಯುಗಪದಭ್ಯಾತಚಾತುಗ್ಗದಿರಿ || ಯುಗಪದ್ದಂಡ ಖಣಞ್ಞಣಕ್ಷಣಿತದಿಂ ಕಲಾಟದೊಳೆ ಹೃನ್ಮನಂ || ಬಗೆಗೊಂಡರ ಸವಸತ್ವವಿಭ್ರಮಣೆಯಕೆ ಶ್ರೀರೂಪಿಯರೆ ಗೋಪಿಮುಶ | ( ಜಗನ್ನಾಥವಿಜಯಂ ) ಖಣಿಲಿ ಖಲೆ