ಪುಟ:ಕಾವ್ಯಸಾರಂ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧.) ಕಾವ್ಯಸುರಂ, v೩ vvvvv » ಸವಿಯಂ ಸಲಹೆ ಪೊಯ್ದು ನೋಡಿ ಸುತಿಯಂ ಮೇಣಂತಿಯಂ ನೂಂಕಿ ಕೂ। ಡುವ ಪಾಂಗಿಂ ಪ್ರತಿದಂಡಿತಾಪ್ರಕರಮಂ ಮೇಲೈಸಿ ವೀನಸ್ತನಾ | ಗ್ರನನಾಲಿಂಗಿಸೆ ತುಂಬಿ ಸಾರ್ಚಿ ಕಳಯಂ ತೀರ್ದತ್ತು ಮೀರ್ದತ್ತು ನೋ | ಡುವಿಳಾಕಾಂತನ ವಾಮಪಕ್ಕದೆಡೆಯೊಳೆ ವೀಣಾಧರಿಸಂಕುಳಂ ೩೯೭ - ಪರಿಜನಜೀವನಂ ಸಕಳpಹಿತವೃತ್ತಿ ಸಮಸ್ತ ಭೂತಳೇ ! ಶರಧನವೃದ್ಧಿ ರಾಜಗೃಹಕರ್ಮಕಳಾಪಸಮವಯಂ ನಿರಂ || ತರಮಿವರೆಂದು ಕಂಟಮೊನೆ ಬಾಳೊನೆಯಾಗಿರೆ ಸಲ್ಲುದೆಂಬಿನಂ | ಕರಣಗಣಕಾಗ್ರತಸ್ಸರರ ಶಾಲೆ ಮನಕ್ಕೆಸಗಿತ್ತು ಲೀಲೆಯಂ ॥೩೯v ಕನುರಾಪ್ತಕ ನಯಕೋವಿದರೆ ಸಕಲಶಾಸ್ತ್ರಜ್ಞರ ಸ್ವಕೀಯಾನ್ಸಯ | ಕ್ರಮಬದ್ಧತೆ ಮತಿಬುದ್ಧಿ ವೃದ್ಧರುಪಧಾಶುದ್ಧರೆ ಕುಲೀನ ನೃಪೇಂ || ದ್ರಮೃಗೇಂದ್ರಾಸನಪಾರ್ಶ್ವವಿರದೊಳಿರ್ದಕೆ ಸಂದ ಪಂಚಾಂಗನಂ || ಇಮೆ ಮಾನ್ಯಾಕೃತಿವೇಷವಂ ತಳೆದವೋಲೆ ಪಂಚಪ್ರಧಾನೋತ್ರಮ5| ತನಿಗಂಪು ಕಡುಸೋಂಪುನಗ್ಗಳದ ಬೆಂಪು ಕೂಡೆ ಕೈನಂದ ನಂ | ದನದಂತೋಲಗಮಿರ್ದು ದಠಿವುಠಿವರಾಗಾಬೈಸಜಾಏಹಳ | ವಿನವೀಸಾವಿಸಸಾವುಘವುಸ್ವಸ್ಹೋಜಾಗುಬೊಲ್ಲೆಂಬ ಗೋ | ಸನೆಯಂ ತಾಳ ತು ಗಂಡುಗೋಗಿಲೆಯ ತಂಡಂ ಏತಿಹಾರಸ್ಸನಂ [೪oo. (ಅನಂತನಾಥಪುರಾಣ೦) ಗಜದಾನಸಾವಪಂಕಂ ನೃಪಕುಲಮಣಿಭೂಪಾವಳ್ಳಿಪುರೇಣು | ವ್ರಹದಿಂದಂ ತರ್ಗ ತರ್ಯತ್ರಯಮುರುಗಣಿಕಾನಪುರಧಾನಶೋಭಾ | ವ್ರಹದಿಂದಂ ಮಗ್ಗೆ ಮಂತ್ರಾಕ್ಷತೆಯ ನಿವಹದಿಂ ಸಪ್ಪಕ್ಷಪ್ರವಾ೪ | ಪ್ರಜೆಗಂ ಬೀಯಂ ಕರಂ ತಾನೆನಲಧಿಕತರಾಲಂಕೃತಂ ಕೌರವೇಂದ್ರ ! (ವಿಕ್ರಮಾರ್ಜುನವಿಜಯಂ)