ಪುಟ:ಕಾವ್ಯಸಾರಂ.djvu/೯೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕರ್ನಾಟಕ ಕಾವ್ಯಮಂಜರಿ (೧೬, www~ ~~ - ಕಾರಾಗಾರದೊ೪ಂದ್ರನಂ ಸಖಿಯಿಡಲೆ ಗೊತ್ತಾದ್ರಿಯಂ ಚಾಳಸಲೆ | ತಾರಾಮಂಡಲಮಂ ನೆಲಕ್ಕೆ ನೆಲನಂ ವೋಮಕ್ಕೆ ಪಕ್ಕಾಗಿಸಿ ಪರಾವರದ ನೀರನೀಂಟಲಗಿಲಾಶಾದಂತಿದಂತಂಗಳಂ | ಬೇರಿಂದಂ ಕಿಆಲಂದದೇಂ ಬಗೆದನೋ ರುಕ್ಷಣ೦ ಲಕ್ಷಣಂ Sn (ರಾಮಚಂದ್ರಚಂತಪುರಾಣ) ತಿಕಲ್ಲಾಡುವೆನೆ ಕುಲಾದಿಕುಲಮಂ ವಾರಾಶಿಯಂ ತಾಯಣ | ಲೈ ಅವಂತೀಂಟುವನೋ ಕಟ್ಟುವನೊ ಚಂದಾದಿತೃರಂ ಶಕ್ರನಂ | ಸೆಗೆಯ್ದಾನೊ ಕೀನೋ ದಿಗಿಭವಂತವಾತನುಂ ಮೇರುವಂ || ಪೆಜತನದಿಸಿ ಬೆಂಡುವಾಸುವೆನೋ ಬ್ರಹ್ಮಾಂಡವಂ ಪೋನೋ ! ತೊಡೆವೆಂ ಶಕ್ರನ ನಾಮಮಂ ತುಡುಕಿ ನೀರೋಳ್ಮೆಟ್ಟುವಂ ವಯಂ | ಪೊಡೆವೆಂ ಕಾಲನನಿಕ್ಕಿ ಡೊಕ್ಕರಿಸುವೆಂ ದೈತ್ಯನಂ ಕಟ್ಟುವೆಂ ! ಜಡರಾಶೀಂದ ನನೆಯು ವೆಂ ಪವನನಂ ಸರ್ವಸಮಂ ಕೊಂಡು (ಕೂ | ಗಿರುವಂ ವಿತ್ತಸನಂ ಪರಾಭವಿಸುವಂ ದಕ್ಷಾಧ್ವರಧ್ವಂಸಿಯಂ 18ಂತಿ ಪೊಗಾಂಗಗ್ಗಳಮೇನನೆಂಬೆನಖಿಳಬ್ರಹ್ಮಾಂಡಭಾಂಡಕ್ಕಮಾ | ವಿಗೆಗಿರ್ಚಂಬಿನೆಗಂ ನಿಶಾಚರನ ಕೋಪೋಗ್ರಾನಲಂ ಪೊತ್ತುತುಂ || ಪೊಗೆಯುತ್ತುಂ ಕಿಡಿಗುಟ್ಟುತುಂ ಮಸಗುತುಂ ದಳ್ಳಂಬ ಭೋರೆಂಬಭೋ। ರ್ಭುಗಿಲೆಂಬೇಲ್ ಯನಾಂತು ಕೇಸುರಿಗಳಂ ಸೂಸಿತ್ತಗುರ್ವಪ್ಪಿನಂ |goX ಜನನುಗ್ರಂ ವಾರಿಯಿಂ ಮಿತ್ತುವೆ ಗಡ ಜವನಿಂ ವಾರಿಯಿಂ ಮಿತ್ತು ವಿಂ ಭೈ | ರವನಾಕಲ್ಪಾಂತದೊಳೆ ರೌದ್ರನೆ ಗಡ ಜವನಿ ಮಾರಿಯಿಂ ಮಿ ತುಮಿಂ ಭೈ | ರನನಿಂ ಕಾಮಾರಿ ತಾಂ ಕೂರನೆ ಗಡ ಜವನಿಂ ವಾರಿಯಿಂ ಮಿತ್ಸು ವಿಂ ಭೈ | ರವನಿಂ ಕಾಮಾರಿಯಿಂ ಚೈನ ಗಡ ಜಗವುಂ ತಿಂದು ತೇಗಲಿ ಸಮರ್ಥ೦ 88೧೩ ↑ ಚಲ. ಪುಡುಕು. [ ಕೂಡಿಸಂ, $ ವಸೆಯುತುಂ. -- --