ಪುಟ:ಕಾವ್ಯಸಾರಂ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Vy ಕರ್ಣಾಟಕ ಕಾವ್ಯಮಂಜರಿ (೧೬, .. - ಕರಿಯವೊಲಪ್ಪು ದಾಳನರಸರ್ಕ (?)ಗಿನಲ್ಲಿ ನರೇಂದ್ರನರ್ಥನಂ || ಪೊರೆದಿರವಲ್ಲಿ ಸಂಕರುಹಪತ್ರದ ನೀರವೊಲಪ್ಪುದೆ ಸು | ಟ್ಟುರೆಯವೋಲಪ್ಪುದರ್ಥಮನುಪರ್ಣಿಸುವಲ್ಲಿ ನಿಜಾಭಿಮಾನಮುಂ | ಧರಿಯಿಸುವಲ್ಲಿ ಚಾದಗೆವೊಸ್ಸುದು ತಪ್ಪದಮಾತೃಲಕ್ಷಣಂ ೪೦೦ - ಒಡನೆ ದರಿದ್ರರೆಲ್ಲಮಭಿಮಾನಿಗಳ ಪ್ರೊಡಮಾಳ್ವನಿಚ್ಛೆಯಂ | ನುಡಿವವರೆಲ್ಲಮಾತನಡ ೨೪ ನಿಲಲಾರ್ಪೊಡಮರ್ಥರಾತಿಯಂ || ಪಡೆವವರೆಲ್ಲಮೊಗಡಿಸದಿವೊಡನಾಜೆಯೊಳುರ್ಚಿ ಕೈದುವಂ || ಪಿಡಿವವರೆಲ್ಲಮಣ್ಣುವೊಡಫಾಯುಗಮೇಕೆ ಕನಿಮ್ಮಮಪ್ಪುದೋ ( ಶೂದ್ರಕಂ) ವರವೀಣಾಸಂಗತಿಯಿಂ | ಸೊರೆಯೆರಡುಂ ಗ್ರಾಮದೊಳ್ಳನಾಳುದು ಗಡ ಬ | ಲೊರೆಯಂಗೀಕರಿಸಿದೊಡಾ || ನರಾಧಮರೆ ನಾಡನಾಳ್ವುದೇನಚ್ಚರಿಯೇ 1968 - ಮುನಿವಸ್ಮತ್ಸಹಜಾತರಂ ಶಿಶುಗಳಂ ಕೋ೦ದುಗ್ರಸೇನಂಗೆ ಬಂ || ಧನಮಂ ತಂದು ತದೀಯರಾಜ್ ಭರಮಂ ಕೊಂಡಾತನಂ ತಾತ ಕೋ || ಲೈನಮೋಘಂ ದನುಜಾವತಂಸನನತರ್ಕೈಶ್ಚರ್ಯಕಾಸಾರಹಂ | ಸನನತ್ಥಂತನ್ನ ಶಂಸನಂ ಸುರಬಲಪ್ರ ಧ್ವಂಸನಂ ಕಲಸನಂ 8೨೫ ಈಕೃತಕಿಯೇಕೆ ಪುಟ್ಟದ | ೪ಕಾರಣದಿಂದೆ ಪಾಕ್ ಪೋದಳೆ ಗಗನ | ಕ್ರೀಕೆಯದಾವಳ್ ಮೀಟುವೊ ! ಮಾಕಾಳಿ ವಿಳಯಸಮಯದಧಿದೇವತೆಯೋ 18೨೬ ( ಜಗನ್ನಾಥವಿಜಯುಂ ) ಗರುಡನ ಮಗು ಕೊಂಕಿದೊಡೆ ತಿರ್ದಿದುದಿಲ್ಲ ಮುರಾರಿ ಚಂದ್ರನೆಳೆ | ಪೊರೆದ ಕಲಂಕಮಂ ಕಳೆದುದಿಲ್ಲ ಮಹೇಶ್ವರನರ್ಕನಳ್ಳಿ ಆ೦ | + ಪದದೊಳೆ ನಿಂಬಾ, $ ಚಂಡಿಯೊ ಮಹಾಭೈರವಿಯೋ, - * * -