ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Fr೬ ಕುಶ್ರೀಗಂಡ ವಾದ ಧೂಮಪಾನವಂ ನಾಡು ಆಗ ಮಹದೇವನು ಆ ಲಿಂಗದಿಂ ಪ ಸನ್ನನಾಗಿ ಎಲೆ ಭಾರ್ಗವ ನೀನು ಮಾಡಿದ ತಪಸ್ಸಿಗೆ ನಾನು ಪ್ರಸನ್ನನಾದೆ ನೂ ಎನ ಶುಕ್ರನು ಸಂತೋಷಪಟ್ಟು ಹಸ್ತಗಳಂ ಮುಗಿದು ಆ ಮ ರ್ತಿಯ ಅಷ್ಟ ಮೂರ್ತಿಗಳು ನ್ಯುತಿಗೈವನದೆಂತೆನೆ, ನೀನು ನೂರರೂಪ ದಿ ಅಂಧಕಾರವಂ ಪರಿಹರಿಸಿ ಲೋಕತ್ರಯವಂ ರಕ್ಷಿಸುತ್ತಿದ್ದೆ, ಚಂದ್ರ (ಪದಿಂ ಬೆಳದಿಂಗಳೆ೦ತಗಳು ಲೋಕದ ಅಂಧಕಾರವಂ ಪರಿಹರಿಸಿ ಆ ವ್ಯಾಯನವಂ ಮಾಡಿ ಸಮುದಂಗಳನಭಿವೃದ್ಧಿಯನ್ನೆ ದಿಸುತಿರ್ದೆ, ವಾಯು ರಸವಂಧ ಸಿ ಸಕಲ ಪ್ರಾಣಿಗಳಲ್ಕಿಯ ಸಂಚರಿಸುತಿದ್ದೆ, ನೀನುಹೊರ ತಾಗಿ ಲೋಕದಲ್ಲಿ ಬದುಕುವರರು, ನೀನು ಲೋಕದ ಉತ್ಪತ್ತಿ ಸ್ಥಿತಿ ಸಂ ಹಾರಕ್ಕೆ ಕಾರಣವಾದೆ, ಅಗ್ನಿರಸದಿಂ ಅಣುರೇಣುತೃಣಕಾಷ್ಟ ಗತನಾಗಿ ಸಕಲವಾದ ದೇವರ್ಕಳಿಗೂ ಆಹಾರವನಾಗಿ ಸಕಲ ಸಂಹಾರಕನಾಗಿ ವ ರ್ತಿಸುತಿರ್ದೆ, ಉದಕರೂಪದಿಂ ಜಗತ್ತಿಗೆ ಜೀವನವಾಗಿ ಸ್ಥಾನಮಾನಾದಿಗ ೪೦ದ ಸಕಲ ಲೋಕವಂ ಪವಿತ್ರಂ ಮಾಡುತಿದ್ದೆ, ಆಕಾಶಂಪಿನಿಂದ ಸ ಈಲ ಪ್ರಾಣಿಗಳಿಗೂ ವಳಗೂ ಹೊರಗೂ ತೆರಪುಗೊಟ್ಟು ಸಕಲವನ್ನೂ ಸ ಲಹುತಿದ್ದೆ, ಭೂರವದಿಂ ಸಮಸ್ತ ವಸ್ತುವನ್ನೂ ಧರಿಸಿ ಸಕಲಪ್ರಾಣಿಗಳ ಸಲಡುತಿದ್ದೆ, ನಿನಗಿಂತಲೂಸೋತಾರ್ಹವಾರ,ಜೀವರೂಪದಿಂಚರಾ ಚರವನ್ನೂ ವ್ಯಾಪಿಸಿಕೊಂಡಿರುವ ನಿನಿಗೆ ನಮಸ್ಕಾರ, ಬ್ರಹ್ಮ ಮೊದಲಾದ ವರಿಗೆ ವಂದ್ಯನಾದ ಪಾರ್ವತೀರಮಣನಾದ ಸಕ'/ಜನಸಹಿತವಾದ ಸಮಸ್ತ ಪ್ರಪಂಚಮಂ ವಿಸ್ತರಿಸುವ ಅನ ಮೂರ್ತಿಯಾದ ಪರಮಾರ್ಥಸ್ಕರದ ವಾದ ನಿನಗೆ ನಮಸ್ಕಾರವೆಂದು ಶುಕ್ರನು ನಮಸ್ಕಾರವಂ ಮಾಡು, ಪರ ಮೇ ರನು ತನ್ನ ಹಸ್ತಗಳಿ೦ ಪಿಡಿದು ಎಬ್ಬಿಸಲೂ ಎದ್ದು ಸ್ತುತಿಗೈದ್ಯ ಆ ನೀನು ಮಾಡಿದ ಲಿಂಗಪ್ರತಿಷ್ಠೆ ಪೂಜೆ ತಪಸ್ಸು ಮೊದಲಾದ ನಿಯು ಮಂಗಳ೦ ಸಂತೋಷ್ಟಪಟ್ಟೆನೂ ನೀನು ಸ್ಕಂದ ಗಣಪತಿಗಳಿಗೆ ಸಮಾನ ನಈ ಶರೀರದಿಂದಲೇ ತನ್ನ ಶರೀರವಂ ಪೊಕ್ಕು ಪೊರಮಟ್ಟು ತನ್ನ ಕು ಮಾರನಾದೀಯೆ ಇದು ಬ್ರಹ್ಮಾದಿಗಳಿಗೂ ದೊರಕದು ಅದರಿಂ ತನ್ನ ತಪೋ ಬಲದಿಂದಲೇ ತಾನು ಸಂಪಾದಿಸಿದ ಮೃತಸಂಜೀವಿನೀ ಎಂಬ ಮಹಾ ವಿದ್ಯೆ ಯನ್ನು ವಿನಿಗೆ ಉಪದೇಶವಂ ಮಾಡಿದೆನು, ಈ ವಿದ್ಯವನ್ನು ಮೃತವಾದವ