ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*v ಕಾಶೀವಂಡ

  • ಸರಾಯನಮಃ

ವಿ ಹದಿನೇಳನೇ ಅಧ್ಯಾಯ.

  • tsity ಏಳುವಜಯ

ಅಂಗಾರಕಲೋಪ, ಬೃಹಸ್ಪತಿ ಕೆ. ಶನಿಕ ವರ್ಣನೆ. ಅನಂತರದಲ್ಲಿ ಶಿವಶರ್ವುನು ಎಲೈ ಗಣಂಗಳಿರಾ ನೀವು ಬುದ್ದಿ ಗಲಿಸಿ ದ ಶುಕ್ರನಲೋಕ ವೃತ್ತಾಂತಮಂ ಕೇಳಿ ಎನಗೆ ಶ್ರವಣಸಾನಂದವಾಯಿ) ತು, ಮುಂದೆ ತೋಸ ಈ ಲೋಕ ಆವ ಪುಣ್ಯಾತ್ಮನದು ಎಂದು ಕೇಳ ಲ ಗಣಂಗಳಿ೦ತೆ » ದರು. ಕೇಳ್ಳೆ' ಶಿವಶರ್ಮನೆ ಇದು ಅಂಗಾರಕಲೋಕ ಈತನು ಭೂಮಿಯ ಪುತ್ರನು, ಈತ ಭೂಮಿಯ ಪುತ್ರನಾದ ವೃತ್ತಾಂತ ಮಂ ಕೇಳು; ಪೂರ್ವದಲ್ಲಿ ದಕ್ಷನನಗಳಾದ ಸತೀದೇವಿಯರು ನಿಯೋಗೆ. ವಾಗಲೂ ಪರಮೇಶ್ವರನು ಯೋಗದಿಂದ ತಪನಂ ಮಾಡುತ್ತಿರಲಿ ಆ ಪ ರಮೇಶ್ಚರನ ಲಲಾಟದಿಂ ಬೆವರಿನ ಹಸಿ ಭೂಮಿಯಲ್ಲಿ ಬೀಳಲೂ ಆ ಭೂ ಮಿಯ ರಕವರ್ಣನಾದ ಕುಮಾರ ಪುಟ್ಟವನೂ, ಆ ಕುಮಾರನಂಭಮಿ ದೇವೀ ಪೋಷಿಸಲೂ ಮಹೇಶ್ವರನಪುತನೆನಿಸಿ ಬ್ಯಾತಿಪಡೆದನು. ಆಅಂಗಾ ರಕನು ಕಾಶೀಪಟ್ಟಣದಲ್ಲಿ ಕಂಬಳಕ್ಕತರ ಲಿಂಗಕ್ಕೆ ಬಡಗಲಲ್ಕಿ ತನ್ನ ಹೆ ಸರಿನಲ್ಲಿ ವಿ೦ಗವಂವ ತಿಷ್ಠೆಯಂ ಮಾಡಿಕೊಂಡುಪಂಚಾಮೃತನ ಪೂಜೆ ಮೈಂ ತನ್ನ ಶರೀರದಿಂದ ಕೆಂಡದಂಥಾ ತೇಜಸ್ಸು ಪೊರವಡುವ ಪರಂತರವೂ ಶವವ ಮಾಡಲ, ಪರಮೇಶ್ವರನು ಪ್ರಸನ್ನನಾಗಿ ಗಜಪದವಿಯಂ ಕೋ ಟ್ರನೂ, ಹಾಗೆ ಅವನಂ ಕರಿತು ಎರೈ ನೀನು ತಪಸ್ಸಂಮಾಡುವಾಗ ನಿನ್ನ ಕ ವೀರದಿಂದ ಅಂಗಾರಗಳು ಪೊರಮಟ್ಟವಾಗಿ ಅದರಿಂದ ನೀನು ಅಂಗಾರಕ ನಂದಪ್ರಸಿದ್ಧನಾಗೂ, ನಿನ್ನ ವಾರದಲ್ಲಿ ಚತುರ್ಥಿಕಣೆಗ ಹಣಕ್ಕೆ ಸಮಾನ ವಾದ ಪುಣ್ಯಕಾಲವು, ಆದಿನದಲ್ಲಿ ನೀನು ಪ್ರತಿಷ್ಠೆಯಂ ಮಾಡಿದ೦ಗೌರಕೇ ಕಥನ ಪೂಜೆಯಂ ಮಾಡಿ ದಾನಗಳೆ೦ ಮಾಡಂ ನಿತೃಗಳಿಗೆ ಹನ್ನೆರಡು ವರ್ಗ ಪರಂತರ ತೃಪ್ತಿಯದುದು, ಆದಿನದಲ್ಲಿ ವಿನಯಕನ ಪೂಜೆಯುಂ ಮಾಡಲೂ ಸಕಲ ವಿಘ್ನು ಪರಿಹರವು, ಹೀಗೆ ಮಾಡಿದವರು ನಿನ್ನ ಲೋಕ ದಲ್ಲಿ ಇಹರೆದು; ಪರಮೇಶ್ವರನು ನಿರೂಪಿಸಿದನು ಎಂದು ಗಣಂಗಳು ಪೇ