ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಕಾಶೀಖಡ ಶ್ರೀ ವಿಶ್ವೇಶ್ವರಾಯನವ8 ಹದಿನೆಂಟ ಕೇ ಅಧ್ಯಾಯ. ಸಮಪಿಲೋಕವರ್ಣನೆ. ಅನಂತರದಲ್ಲಿ ಮುತ್ತೂ ಆಗಸ್ಯನು ತನ್ನ ಸತಿಗಿಂತೆಂದನೂ, ಎಳ್ಳೆ ಪಿಯಳೆ? ಕೇಳು ಮತ್ತಾ ಶಿವಶರ್ಮನು ಈ ಕಥೆಯಂ ಕೇಳತ್ತಾ ಮುಂದೆ ನಿದ್ದ ಕಿನ್ನರ ಕಿಂಪುರುಗ ಗರುಡ ಗಂಧರ್ವಾದಿ ಲೋಕಂಗಳ ನೋಡು ತಾ, ಅವರು ಮಾಡುವ ತುತಿಗಳಂಕೇಳತಾ, ಆ ಲೋಕದ ದೇವ ಯರು ನಮ್ಮ ಸೇವೆಯಂ ಕೈಕೊಂಡು ಕ್ಷಣಮಾತ್ರ ನಿಂತು ಪ್ರಗೆನಲಾ ತನು ನಿಲ್ಲದೆ ಸೊಗವ ತಾವು ಭಾಗ್ಯವುಳ್ಳವರು ಈತನು ಪುಣ್ಯವಾ ದಲೋಕಕ್ಕೆ ಪ್ರೇಗಲುಳ್ಳವನೆಂದು ನುಡಿವು ರಲೂ, ಶಿವಶರ್ಮನು ಸಪ್ಪ ಖುವಿಲೋಕನ.೦ ಕಂಡು ಈ ರಮ್ಯವಾದಲೋಕವಾವುದೆನೆ ಗಣಂಗಳಿ೦ತಂ ದರು, ಕೇಳ್ಳ ಶಿವಶರ್ಮ: ಇದು ಸಪ್ಪ ಖುಷಿಲೋಕ, ಅವರಾರೆಂಬೆಯಾ? ಕ ಕೃಪ, ಅತ್ರಿ, ಭರದಾ ಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ವಸಿಷ್ಠರಂಬ ಏಳುವುಂದಿಯ ಸಖನಿಗಳು, ಮತ್ತೊಂದು ಪ್ರಕಾರದಲ್ಲಿ ಹೇಳುವ ಸಪ್ತಮಪಿಗಳಿಂರೆಂದರೆ ಮರೀಚಿ ಅತಿ ಪುಲಹ ಪುಲಸ್ಯ ಕತು ಅಂಗಿರ ಸ್ಪು, ವಸಿದ್ದರೆಂಬದಾಗಿ ಈ ಏಳುಮಂದಿಯ ಬ್ರಹ್ಮನ ಪುತ್ರರೂ ಅವ ರ್ಗೆಕ್ರಮದಿಂAಯರುಸಂಭೂತಿ, ಅನಸೂಯೆ, ಕ್ಷಮೆ, ಪ್ರೀತಿ, ಸನ್ನ ತಿ, ಸ್ಮತಿ, ಊರ್ಜಿಯಂಬ, ಸ್ತ್ರೀಯರು ಇವರತಪದಿಂದಸಕಲಲೋಕಾ ಲೋಕವೂ ರಕ್ಷಿಸುಡುವದೂ, ಬ್ರಹ್ಮನುಇವರಂಸೃಷ್ಟಿಸಿ,ನೀವುತ ಬಲದಿಂದ ಸೃಷ್ಟಿಯಂ ಮಾಡಿರೆನ ಅವರು ಕಾಶೀಪಟ್ಟಣಕ್ಕೆ ಹೋಗಿ ತ ಇು ತಮ್ಮ ಹೆಸರಿನ ಲಿಂಗಗಳಂ ಪ್ರತಿಷ್ಟೆಯಂ ಮಾಡಿಕೊಂಡು ಅತಿ ಭ ಕಿಯಿಂದ ಉಗ್ರ ತಪವಂ ಮಾಡಲೂ ಈಕ್ಕರಪ್ರಸನ್ನನಾಗಿ ಈ ಲೋಕ ಮಂ ಕೊಟ್ಟನು. ಗೋಕರ್ಣೆಶ್ವರತೀರ್ಥಕ್ಕೆ ಪಡುವಣತೀರದಲ್ಲಿ ಇದ್ದ ಅತ್ರಿ ರನು ಕರ್ಕೊಟಕ ಕವಕ್ಕೆ ಈಶಾನ್ಯದಲ್ಲಿ ಮರೀಚಿ ತೀರ್ಥ ದಲ್ಲಿ ಮರೀಚೀಕ್ಕರನಿಹನು, ಸ್ವರ್ಗದ್ಧಾರಕ್ಕೆ ಪಶ್ಚಿಮದಲ್ಲಿ ಪುಲಹೇಶ್ಚರನು ಆ ಸವಿಾನದಲ್ಲಿ ಪುಲಸ್ತೆಸ್ಕರೆನು, ಹರಿಕೇಶನ'ವನದಲ್ಲಿ ಆಂಗೀರಸೇಲ್ಸ್