ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- - - - - - - -+ - -

  • ==

- - * - - Ap& ಕಾತೀಖಂಡ -- --- ... ರ್ಊಕದ ಇಹರು ಎಂದು ವೇಳುವನಿತರೊಳು ವಿಮಾನವು ಜನೋ ಲೋಕಕ್ಕೆ ಪೋಗೆ ಇದಾವಲೋಕವೆಂದು ಶಿವಶರ್ಮನು ಕೇಳೆ ಗಂಗ ೪೦ತಂದರು;-ಎಲೈ ಶಿವಕರ್ಮ, ಇದು ಜನೋಲೋಕ ಬ್ರಹ್ಮನ ಮಾನಸ ಪುತ್ರದ ಸನಕಸನಂದಾದಿಗಳಿಗರೂ,ಮತ ಪರಮವಿರಕ್ತರಾದ ಗಿಗಳಚರು ಎಂಬನಿತರೊಳು ತಪೋಲೋಕಮಂ ಕಂಡು ಇದಾವಲೋಕ ಎಂದು ಕೇಳೆ, ಇದು ತಪೋಲೋಕ ಶ್ರೀ ವಾಸುದೇವನಾದ ವಿಷ್ಣುವಿನಲಿ ಶುದ್ದವಾದ ಮನವನಿರಿಸಿ ಫಲಮಂ ಬಯಸದೆ ಸರ್ವೆಶ್ವರನನ್ನಾರಾಧಿಸಿ ಪ್ರ ಕೃತಿ ದೇಪರಹಿತರಾದ ವೈರಾಗ್ಯಪುರುಷರಿದರು, ಮತ್ತೂ ಭೂಮಿಯ ಮೇಲೆ ಉದುರಿದ ಧಾನ್ಯಗಳ ಉಗುರುಕೊನೆಗಳಿಂದ ಕಲ್ಲುಗಳೆ ವನಕ ಗಳ ಮಾಡಿಕೊಂಡು ಇರುವ ವ್ರತವುಳ್ಳವರು, ಕಲ್ಲಿನಲ್ಲಿ ಕುಟ್ಟಿದ ಧಾನ್ಯ ಹಾರಿಗಳಾಗಿ ಜೀವನವುಳ್ಳವರು, ತರಗಲೆಯೂಹಾರಿಗಳು, ಗ್ರೀಷ್ಮ ಕಾಲದಲ್ಲಿ ದುಚಾಗ್ನಿ ಮಧ್ಯದಲ್ಲಿ ತಪಸ್ಸಮಾಡಿದವರು, ವರ್ಷಾಕಾಲದಲ್ಲಿ ಬಯಲೊಳ ಗೆ ತಪವಮಾಡಿದವರು, ನೆಲದಮೇಲೆ ಹಾಸಿಗೆಯಿಲ್ಲದೆ ಮಲಗುವ ವ್ರತವು ಳ್ಳವರು, ಹೈಮಂತಶಿಶಿರಋತುಗಳಲ್ಲಿ ತಪವಮಾಡಿದವರು, ಗ್ರೀಷ್ಮಕಾಲದ ೭ ದರ್ಭೆಯಕೊನೆಯ ಉದಕಬಿಂದುವಾನ ಮಾಡುವರು, ಏಕಮಾದದಲ್ಲಿ ನಿಂತು ವಾಯುವಾಹಾರವಮಾಡಿದವರು, ಊರ್ಧದೃಷ್ಟಿಯಿಂದಾಸರನ ನೋಡಿದವರು, ಉಭಾ ಸನಿಶ್ವಾಸಗಳಲ್ಕಿ ಉಸುರಬಿಡದೆ ಉಸರಕಟ್ಟಿದವರು, ಮಾಸೋವವಾಸಿಗಳೂ, ಚಾತುರ್ಮಾಸ್ಯದಲ್ಲಿ ಶಾಕತವವಾಡಿದವರು, ಎರಡು ತಿಂಗಳಿಗೊಮ್ಮೆ ಉದಕಾಹಾರವಮಾಡಿದವರು, ಆರುತಿಂಗಳಉಪಮ ಸವತವವಾಡಿದವರು, ಅನಿಮಿಷದೃಷ್ಟಿ ವತರು, ವರ್ಷಧಾರಾವತಿಗಳು ಮೋಟುಮರಗಳಂತೆ ಮೃಗಗಳಿಂದಾತುರಿಸಲ್ಪಟ್ಟ ದೇಹವುಳ್ಳವರು, ಜಡೆ ಗಳ ಗಡಿಕ್ಕಿ ಪಕ್ಷಿಗಳಿಗೆ ಆಶ್ರಯವಾದವರು, ದೇಹಗಳುಹುತ್ತು ಬೆಳೆ ಯುವ ವರ೦ತರವೂ ಅನರಗಳು ಇರುವವರೆಗೂ ಮೈಮೇಲೆ ಬಳ್ಳಿಹ ಭೈ ಇರಲ್ಲ ಶರೀರದಲ್ಲಿ 'ಸರ್ವನಿದೆ ಗೈವಪರಂತರವೂ ಕೃಶವಾದ ಶರೀ ರಗಳುಳ್ಳವರು, ಕಲ್ಪಪರಂತರವೂ ಆಯುಪ್ಪವುಳ್ಳವರಾಗಿ ಈ ತಪೋ ಲಕದ ಇಥರು, ಎಂದು ಹೇಳುವನಿತರೊಳು ಸತ್ಯಲೋಕವಂ ಕಂ