ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೨ ಕಶಿಖಂಶ. ಕುಮಾರಸ ಮಿಅಗ೦ಗ{ಸಿರೂಪಿಶಿವರುದು ವ್ಯಾಸರು ತನಗೆ ಬುದ್ಧಿ ಗವಿಸಿಬಂದು ಸೂತಪುರಾಣೀಕನು ಕನಕಾಂಗಗಳಿಗೆ ಪೇಳ್ಳ ನ೦ ಎಲ್ಲಿಗೆ ಅಧಾ ಹಾಥ- * * ಇಂತು 8 ಮತ್ಸಮಸ್ತ ಭೂಮಂಡಲೇ ತ್ಯಾದಿ ಬಿರುದಾಂಕಿತರಾದ ನಾಹೀ ಕರ ಪುರವರಾಧೀಶ ಶಿ } ಕೃಷ್ಣ ರಾಸವಡಹುರವರ ಲೆಕೋಪಕಾರಾರ್ಥವಾಗಿ ಕರ್ನಾಟಕಭಾವೆ ಯಿಂದ ನಿರಚಿಸಿದಸ್ಕಂದಪುರಾಣೋಕ ಕಾಶೀ ಮುಹಿಮಾರ್ಧದರ್ಸ್ಣದ ಅಗಸ್ಯ ರಿಗೆ ಕುಮಾರಸ ವಿಯ ದರ್ಶನ ಕಾಶೀಪ ಭಾವನಿರ..೧ ಹಣವೆಂಬ ಇಪ್ಪತ್ತೈದನೇ ಅಧ್ಯಾಯಾರ್ಥ ನಿರೂಪಣಕ್ಕಂವುಗಳ ವಜಾ 8 # ಇಪ್ಪದ ರೇಅಧ್ಯಾಯಸಂಪೂರ್ಣವು. ಶುಭವತಿಸು. ಶಿ) ವಿಶ್ವೇಶ್ವರಾಯನನು ಇಪ್ಪತ್ತಾರನೇಅಧ್ಯಾಯ. ಮಣಿಕರ್ಣಿಕಾ ಉತ್ಪತಿ. ಅನಂತರದಲ್ಲಿ ಅಗಸ್ಯನು ಬಿಂವೈಸಿದನು-ಎಲೆ ಕುಮಾರಸ್ವಾ ಮಿಯ:ನನ್ನಲ್ಲಿ ನಿನಿಗೆ ಪ್ರೀತಿಯುಂಓದರೆ ನಾನು ಕೇಳುವ ಶಕ್ಕೆ ಗಳಿಗೆ ಉತ್ತರ ತ೦ಕೊಡಬೇಕು, ಆಪ ಕ್ಕೆ ಗಳನಾನೆನೆ.ಈ ಕಾಶೀಕ್ಷ ಇವು ಎಂದು ಮೊದಲಾಗಿ ಪ್ರಸಿದ್ಧವಾಯಿತು, ಈ ಮಣಿಕರ್ಣಿಕ ಶ್ರೀ ಲೋಕ್ಯದಲ್ಲಿ ಸನ್ನಿ ಹ್ಯಾಗೆ ರೂಢಿಯಾಯಿತು,ಗಂಗೆಬಂದ ಪ್ರಕಾರವೇ ನು, ಈ ಕಾಶೀಕ್ಷೇತ್ರಕ್ಕೆ ವಾರಣಾಸೀ, ಕಾಶೀ ರುದ್ರವಾಸ, ಮಹಾತ್ಮ ಶನವೆಂಬ ನಾಮಧೇanಂಗಳೆ೦ತಾದವು,ಇವೆಲ್ಲವನ್ನೂ ತನಗೆ ಬುಟ್ಟಿಗೆ ಲಿಸವೇನಲ-ವಣ್ಮುಖನಾದ ಕುಮಾರಸಮಿತಿ ಇಂತೆಂದನು-ಕೇಳಿ ಅಗಸ್ತ್ರ ಸೀಮಾಡಿದಷಕ್ಕೆ ಬಹುರಹಸ್ಯವು, ಪೂರ್ವದಲ್ಲಿ ಪಾರ್ವತಿ