ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಆಪ್ಪತ್ತಾರನೇ ಅಧ್ಯ ವರು, ಈ ಕ್ಷೇತ್ರದಲ್ಲಿ ವಾಸವಾಗಿರ್ದು *ವವರದಿಂದ ಮುಂದು ಕಡಯಲ್ಲಿ ಮೃತನಾದರೆ ಆತನ ಸ್ವರ್ಗಭೋಗವನ್ನನುಭವಿಸಿ ಭೋ ನಂತರದಲ್ಲಿ ಈ ಕಾಶೀಕ್ಷೇತದ ಮುಕ್ತನಾಗಿ ಮೋಕ್ಷವಪ ಡೆವನು, ಎಂದು ಶಿವನು ಪೇಳಲಾ ವಿದ್ಯುವಿಂತಂದನು;-ಎಲೈ ಸ ಮಿಯ, ಈ ಕ್ಷೇತ್ರ ವಲ್ಕಿ ಮಹಿಮೆಯನ್ನು ಅರಿಯದೆ ವಿಶ್ವಾಸವಿಲ್ಲದೆ ಇಲ್ಲಿ ನ್ಯ ತರಾದವರ್ಗೆ ಆನಗತಿಯಹುದೆನು, ಈಶನಿ೦ತನು ವಿಕಾದ ಸ ಳದಲ್ಲಿ ಬಹಳ ಸಪ (ಾಡಿ, ಕಾಶಿಗೆ ವಿಶ್ವಾಸವಿದೆ ಮೃತರಾದ್ದ ವರಿಗೆ ಆಗುತಗತಿಯಂ ಕೇಳು; ಪಾಪಿಗಳು ಕಾಶೀಪಟ್ಟಣವಂ ಪೋಗಲು ಗಣಂಗಳು ತ್ರಿಕೂಲವಾಸಿಗಳಾ 1 ಕೋಶ ) ೨೦ ಬಳಸಿರಲಾ, ಏವಿಗಳು ಅಂಜಿ ಹೊರಗೆ ಯಿಹರು ; ಅವರು ಏಪರಹಿತರಾಗಿ ಮಣಿಕರ್ಣಿಕೆಯಲ್ಲಿ ಸ್ಥಾನವಂಮಾಡಿ ಒಂದು ರ್ಕ್ಷವಾದರೂ ಜಪವಂ ಜಪಿಸಲು ಸಕಲ ತೀರ್ಥ ಸ್ನಾನ, ಸಕಲ ದಾನಗಳನಿತ್ಯ ಫಲವಹುದು; ವಿಕ್ಷಾಸವಿಲ್ಲದೆ ಸನ್ನಿನವರ ನಾಡೆ ಸ್ವರ್ಗವಹುದು, ವಿಶ್ವಾಸದಿಂ ಸು ನವಂಮಾಜ ತಿಲ, ದರ್ಭೆ, ಯ ವಗಳಿ೦ ದೇವಋಸಿಪಿತೃತರ್ಪಬಲವಾಡಿ, ದೇವಪೂಜೆ ಜಪ ಮುಂತ ಗ ಳಂ ಜಪಿಸಿ, ಮನದಿಂ ನಿಫ್ಟ್ ಕರನ ದರ್ತ ನವಂವಾಣಿ ಸರ್ವಯಜ್ಯಸ ರ್ವವತ ಫಲವಹುದು:ನ್ಯಾಯಾರ್ಚಿತವಾದ ದ ವೇವಂ ದಾನವವಾಡ ಜನ್ಮಜನ್ಮದಲ್ಲಿದ್ದು, ದರಿದ ವಿ, ಮನಒಂದೊಮ್ಮೆ ವಿಕ್ಟ್‌ರನಪೂಜೆ ಸಲು ಯಾವಜೀವವೂಪೂಜೆಯಂಮಾಡಿದ ಫಲವಹುದು;ಳನ್ನೊಬ್ಬ ನು ತಾನ೪ಸಿದ ಧ ಸವತ೦ದು ಈ ಕ್ಷೇತ್ರ ದಲ್ಲಿ ದಾನವಂನಾಡುವನ ಅವನು ಕಿಟಕ ಜನ್ಮದಲ್ಟಿ ಜನಿಸಿ, ಕಷ್ಟಪಡದೆ ಉನ ಜನ್ಮ ವಂ ಪ ಡವನು; ಈ ಕಾಶೀ ಕ್ಷೇತ್ರದಲ್ಲಿ ರ್ದ ಅಗರೂಪವಾರ ವಿಕ್ಸರನು ಬೃಂದಲ ಧರಿಸತಕ್ಕವನು, ಪಂಚರೆ ಶವಾದ ಈ ಕ್ಷೇತ್ರವು ಜೊ ತಿರ್ಲಿಂಗಸ್ಪರೂಪವು, ಎಚ್ಚರನು ಈ ಕ್ಷೇತ್ರದಲ್ಲಿ ಒಂದುಕಡೆಯಲ್ಲಿ ರ್ದರ ಸರ್ ನ ಜಗಮುಲ ಬೆಳಗುವಂತೆ ರ್ಸವ ವ್ಯಾಪಿಸಿಕೆ ಡು ಇವನು, ವಿಘ್ನವಿಲ್ಲದೆ ಬಹುಜನ್ಮದಲ್ಲಿ ಯೋಗಭ್ಯಾಸಸಂವಾಡಿ ದವರ್ಗೆ ಆಗುವಗತಿಯು, ಈ ಕ್ಷೇತ್ರ - ನಮ್ಮನೆ ಹೊದ್ದವರಿಗಗ ಪ