ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.೧೪೬ ಕ962 ವಾರಾ ಮಿಯನ್ನು, ಕೇಳತಕ್ಕ ಕಥೆಯನ್ನು ಕೇಳತೊಡಗಿದನು ಎಂದು ವೇದವ್ಯಾಸರು ಶನಿಗೆ ನಿರೂಪಿಸಿದರೆಂದು ಸತಪುರಾಣೀಕನು ನೈ ಕಾರಣ್ಯವಾಸಿಗಳಾದ ಶೌನಕಾದಿ ಸಸಿಗಳಿಗೆ ವೇಳನೆಂಬಳಿಗೆ ಆಧಾ ಯಾರ್p. ಇಂತು ತಿಮತ್ಸಮಸ್ತ ಭೂಮಂಡಲೇತಾದಿ ಬಿರುದಾಂಕಿತ ರಾಧ ಮುಹಿರಪುರವರಾಧೀಶ ಶ್ರೀ ಕೃಷ್ಣರಾಜ ಒಡೆಯರವರು ೮.ಕೋಪಕಾರಾರ್ಥವಾಗಿ ಕರ್ನಾಖಕಭಾಷೆಯಿಂದ ಏರಚಿಸಿದ ಸ್ಕಂಧ ಪುರಾಕ ಕಾಶೀ ಮಹಿಮಾರ್ಗದರ್ಶನದಲ್ಲಿ ಗಂಗನಹಿ ಮ ಧನಂಜಯನ ವೃತ್ತಾಂತವಂ ಪೇಳ್ ಇಪ್ಪತ್ತೊಂಭತ್ತನೇಆಧ್ಯಾ ಯಾರ್ಘನಿರೂಪಣಿಕ್ಕಂ ಮಂಗಳಮಹಾ, ಇಪ್ಪತ್ತೊಂಭತ್ತನೇ ಅಧ್ಯಾಯ ಸಂಪೂರ್ಣ ಶ್ರೀರಸ್ತು ಮೂವತ್ತನೇ ಅಧ್ಯಾಯ. ಕಾಲಭೈರವನ ಉತ್ಪತ್ತಿ. ಅನಂತರದಲ್ಲಿ ಅಗಸ್ತ ನಿಂತೆಂದನು:ಎಲೈ ಕುಮಾರಸ್ವಾಮಿ! ನೀವು ನಿರೂಪಿಸಿದಕಾರಣ ವಾರಣಾಸೀ ಮಹಾತ್ಮ ಯಂಕ೪ ವುಹಾ ಆನಂದವಾಗುತ್ತಿದ್ದೀತು, ನಿಮಗೆ ಇನ್ನೊಂದು ಬಿನ್ನಹವಿಧೆ ಅದಾವು ದೆಂದರೆ--ಕಾಲಭೈರವನ ಉತ್ಪತ್ತಿ ಹ್ಯಾಂಗೆ? ಆತನ ನಾಮಧೇಯಂಗಳ ವವು? ಆತನ ಪೂಜಾಕ ಲುವೇನು? ಆತ ಕೊಡುವ ಫಲವೇನು? ಆ ತನ ಪೂಜಿಸುವ ಕಾಲವಾವುದು ಇವು ಮೊದಲಾದವೆಲ್ಲವನ ವಿಸರ ವಾಗಿ ಬುದ್ದಿ ಗಸಬೇಕೆನಲು, ಆಗಸ್ಟ್ ಪುನೀತರಗ ಕುಮಾರಸು ಮಿ ಇಂತೆಂದನು--ಎಲಿ ಅಗಸ್ಯ ಋಷಿಯ! ಈಗ ಕಾಲಭೈರವನ ಉತ್ರಿಯನ್ನು ಜೀಳ ಬೇಕೆಂದು ಕೇಳಿದೆಯಲಿ ಸಕಲ ಪಾಪಂಗಳಂ