ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತನೇ ಅಧ್ಯಾಯ ೧v! ಪರಿಹರಿಸಿ ಕಾಶಿಯಲ್ಲಿ ಮುಕ್ತಿಯಕುಡುವಂಥ ಕಾಲಭೈರವನ ಆಕ್ಷ ಶ್ರೀಯಂ ಪೇಳುವೆನಾ ಅಜಿಂಶನ-ಸೀ ವಿನಹಳ್ಳಿನಂತೆ ಸಕಲ ಬ ಏಾಂಡಗಳನ್ನೂ ರನ್ನ ಎರಡುಕರಗ೪೦ ಪಿಡಿದು ಹಿರಿದಾದ ಸುವ ದಿಂದ ಸಿಕ್ಕಿ ಹೊಕ್ಕಿ ನಾಟ್ಯವನಾಡುವಂಥಾ ಮಹಾಕಾಲಭೈರವನು ಸ೪ ಲೆಕ೦ಗಳ೦ಸಲಹಲೆಂxತಿ ಭೈರವನಿಗೆ ನಮುಸ್ಕಾರವನಾಡಿ ಇರಿ ಆಂದನ-ಕಳ್ಳ ಆಗನೇ ! ಮಹಾದೇವನ ಮಹಿಮೆಯನ್ನು ಬ) ಅದಿಗಳಕಡ ಅರಿಯರು, ಶಿವ ನವಾಯಿಜಂ ದಿರಿ:ವರಿಲ್ಲ, ಅ ಜೀನಕಾರಣವೆಂದರೆ, ಮಾಹೇಶ್ವರನಸರ್ವಗತನಾದ ಅವಾಗ್ಯ ನಸಗ ಚರನಾಗಿ ಇಹನಾದಕಾರಣ ಮಢರಿಂಗೆ ತೀಯಲ್ಪಡನು, ಅದೆಂತb ಬರೆ, ಪೂರ್ವಕಾಲದಲ್ಲಿ ಸಪ್ತ ಜಪಿಗಳು ಪರತತ್ವವ ತಿಳಿಯದೆ ಒ೦ದು ನೆಲದುದಿನ ಮುಹಮೇರುವರ್ವತ ಹೋಗಿ ಅಲ್ಲಿ ಸುರಾಸುರರು ಝಕ್ಷ ಕಿನ್ನರ ಗ೦ಧರಸಿದ್ದವಿದರಿಧರರು ಸನಕ ಸನಂದನ ಸನತ್ರನು ರ ನಾರದಾದಿ Canಂದ ರು ವಾಲೆಸಲಾ ಸುಖ೦ ಕುಳ್ಳ ಬ್ರಹ್ಮ ದೇವರಿಗೆ ನವರಸವಾಡಿಇಂತಂದರೂ-ಎಲೆ: ಖ ಹನೆ! ಎದಿ ಗೂ ಆಳವಿಲ್ಲದ ಏಕರೂಪದ ಪರತತ್ಸ ಯಾವುದೆಂದು ಬೆಸಗೊಳ್ಳಲು: ಆ ಸಪ್ತಋಷಿಗಳಂನಡಿ ಬಹ್ಮನು ಈಕ್ಷರನ ಮಾಯೆಯಿಂ . ಹಿತನಾಗಿ ಪರತತ್ಸಮ ತಿಳಿಯಲರಿಯದೆ ತನೇ ಪರತತ್ಸ ವೇದು ತೀ, ದು ಇಂತೆಂದನು--ಕೇಳಿರೆ ಸದ್ಯ ಋಷಿಗಳಿರಾ! ತಾನು ಈ ಜಗತ್ತಿಗೆ ಆಧಾರರು, ತಾನೇ ಸೃಪ್ತಿಕರವು, ತನ್ನ ಮೈ ಬ್ಯರ ಸೃಸಿಸಿದವ. ರಿಲ್ಲತಾನು ಆದ್ವಿತೀಯನ, ನಮಗ್ನನೂ, ಆದ್ಯಂತರಹಿತನಾದಂಥತಿಪರ ಬಹ್ಮಸ್ಸ ರೂಪ ತಾನು, ತನಗಿಂತಧಿಕವಲ್ಲ, ಹೀಗೆಂದು ರಾಜಸು ಗುಣಜಿ ರಿತವಾಗಿ ಆಡಲ ಬ್ರಹ್ಮನ ವಾಕ್ಯವಂಕ೪ ಸಪ್ತಋಷಕ (Aಳು ಕರುವೆಂಬವನು ಮಹಾವಿಷ್ಣುವಿನ ಅಂಕಭೂತಸಡಿದ ಕಾರಣ ಮಜಾಕೋದದಿಂದ ಆರುಣಾಯತನೆಕ್ರನಾಗಿ ಇಂತೆಂದನು, ಎಲೆಳಕು ರ್ಮುಖ ಬ್ರಹ್ಮನೆ! ನೀನು ಪರತತನರಿಯದೆ ಏನೆಂದು 'ಆಡುತ್ತಾ ಇದ್ದೆ ನೀನು ಮಹಾಜೋಯದವನು ಹೀಗೆ ಲೆಹವದು ಇಂಡಿತನಲ್ಲ.