ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅov ಕಶಿಖ೦ಡ -- ಇ ಶ್ರೀ ವಿಶ್ಲೇ ಶ್ವರಾಯರ್ನುತಿ ಮೂವತ್ತೆ ದನೇ ಅಧ್ಯಾಯ. - ಸ ವಾ ಚಾ ರ ವ ೧೯ ನೆ . ಅನಂತರದಲ್ಲಿ ಕುಮಾರಸ್ರಾವಿಗೆ ಆಗಸ್ಟ್‌ನಿಂತೆಂದನು :- ಎಲೆ ಕುಮಾರಸ್ವಾಮಿ ! ಈ ಅವಿಮುಕ ಕ್ಷೇತ್ರ)ವು ಮೋಹಕ್ಕೆ ಕಾ ರಣ, ಕ್ಷೇತ್ರಗಳೊಳಗೆ ಉತ್ತರು, ನಾಗಳ4ರರಗಳಲ್ಲಿ ನುಂಗಳ ಸ್ವರೂಪ, ಸ್ಮಶಾನಗಳಲ್ಲಿ ಮಾಸ್ಮಶಾನ, ಪೀಠ ಗಳಲ್ಲಿ ಮಹಾನಿ ಪೀಠ, ಚೌಳುಭ ಮಿಯಲ್ಲಿ ಮಹಾಚಳುಭ ಖು, ಧರ್ಮಾರ್ಥಕಾ ಮಮೋಕ್ಷಂಗಳಂ ಕೊಡುವುದು, ಪರಬ್ರಹ್ಮಸ್ವರೂಪವೆಂದು ಎಲೈ ಹ ನಿರ್ಣಯಿಸಲ್ಪಸ್ಮಿತು, ಈ ಕ್ಷೇತ್ರದಲ್ಲಿ ಒಂದನೊಂದು ಸ್ಮ ಳದಲ್ಲಿ ಈ ಜ್ಞಾನವಾಸಿಯ ವಹಿವಯಂಕೇ೪ ಮಪಾಸಂತೋಷವಾ ಯಿತು, ಈ ಕ್ಷೇತ jದಲ್ಲಿ ಅಣJನಿನಗಲವಾದರೂ ಮೋಕ್ಷಪ್ರದವಾದ ಲ್ಲದೆ ವ್ಯರ್ಥವಾದಭೂಮಿಇಲ್ಲ. ಭೂಮಿಯಲ್ಲಿ ಎಷ್ಟು ತೀರ್ಥoಗಳುಟೋ ಅವ ಈ ಕಾಶಿಯಲ್ಲಿರ್ದ ತೀರ್ಥ ದ ಅಣುನಾತ ಕ್ಕೆ ಸರಿಬಾರದು. 'ಸಕಲನಣಗಳೂ ಗಂಗೆಗೆ ಸರಿಯಾಗವು ಕಾಶೀಕ್ಷೇತ್ರ, ಗಂಗೆ, ವಿಶ್ವೇಶ ರ ಈ ಮರ ಸರಿಯಿಲ್ಲ, ಈ ಮೂರುಇದ್ದ ಸ್ಥಳದಲ್ಲಿ ಇದ್ದವರು ಮುಕಿದJಂ ಶಡೆವದು ಏನಾಶ್ಚರ್ಯ, ಕಲಿಯುಗದಲ್ಲಿ ಚಂಚಲಚಿತ್ರ ರಾದ ಜನಕ್ಕೆ ಈ ಕಾಶೀಕ್ಷೇತ್ರವಾಸವು ವಿಶೇಷ, ಆನನಿಯಮಂಗಳಂ ವಾಡೆ, ಕಾಶೀವಾಸದೊರಕೆ೦ಬು, ತನ್ನ ಮನಸಿಗೆ ಸದಾಚಾರ ಹೊರತಾಗಿ, ಕಾಶೀವಾಸ್ಸ ಗಂಗುಸು ನ, ವಿಶ್ವೇಶ್ವರನಪೂಜೆ ಈ ಮ ರರಿಂದಲ್ಲದೆ ಪರಮಕೃರನ' ಪ್ರಸನ್ನ ನಾಗನ್ನು, ಧರ್ಮ, ತಪ, ಆಯು ವ್ಯ, ಪಾಪಪರಿಹಾರ, ಇವು ಎಲ್ಲವೂ ಸದಾಚಾರಗಿಂದಲ್ಲದೆ ದೊರಕದು, ಅದಕಾರಣ ಸರ್ವ ಶ್ರೀದೇವಿಯರಿಗೆ, ಪರಮೇಶ್ವರನು ನಿರೂಪಿಸಿದ ಸರ್ದಾರವು ತನಿಗೆ ಬುಗುಸ ಕೆರಲು, ಅಗಸ್ಯಂಗೆ ಕುಮಾರ