ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವಕ್ಕೆ ದನೇ ಅಧ್ಯಾಯ ೨೧೯ ಒ? ಸ್ವಾಮಿ ಇಂತೆಂದನು=ಕೇ ಅಗಸ್ಯ ! ಸಕಲ ಪುರುರ್ಥಸಲಿದೆ ಪಾದ ಸದಾಚಾರಮಂ ಪೇಳುವೆನJಕೇಳಿ, ಸಾವರ, ಜಂಗಮ, ಕಿವಿ, ಜಲ, ಜಂತು, ಪಶು, ಪಕ್ಷಿ, ನರರು ಮೊದಲಾದ ಕಾ ರಿಗಳೆಳು, -ಬರಿಗಿಂತ ಒವ್ರರು ಸಾವಿರ ಮಡಿಗೆ ಹೆಚ್ಚು, ಅದು ಜಾಣರು ಬಲ್ಲರು, ಅಂಡಜ, ಜರಾಯು, ಸೃದಜ, ಉಜಗಳುಬ ಚತುರ್ವಿ 'ಧ ಪ್ರಾಣಿಗಳಲ್ಲಿ ಮನುಷ್ಯ ಜನ್ಮವ ಧಕ, ಅದರೊಳು ಸಿ ಯಾಗಿ ಪುಟ್ಟದೆ, ಪುರುಷನಾಗಿ ಪುಟ್ಟುವುಧಿಕ, ಅದರೊಳು ಬುದ್ದಿವ೦ತನಾ ಗುದಟಕ, ಅದರೊಳು ಶೂದ್ರನಾಗುವದಫಿಕ, ಅವನಿ೦ದಾ ವೈಫೈನಾ ಗುದಧಿಕ, ಅದರಿಂದ ಕ್ಷತ್ರಿಯನಾಗುವರಧಿಕ, ಅದರಿಂದ ಬ್ರಾಹ್ಮಣ ನಗಿ ಪು ಖಾನಾಧಿಕ, ಅದರೊಳು ನಿವೇಕಿಗಳ ಧಿಕ, ವಿವೇಕಿಗಳು ಧರ್ಮಬುದ್ಧಿಯುಳ್ಳ :ರಧಿಕ, ಅದರೊಳು ಧರ್ಮ ವಂಮಾಳ್ಳವರಧಿಕ, ಅದರೊಳು ನಿಬ್ಬಾನವಾಗಿ ಧರ್ಮವಂ ಮಾಳ ವರಧಿಕ, ಅವರೊಳು ಬ್ರಹ್ಮಜ್ಞಾನಿಗಳಧಿಕ, ಅಂಥಾ ಜ್ಞಾನ ಉಂಟಾದವರಿಂದ ಅಧಿಕವಿಲ್ಲ. ಜ್ಞಾನವೂ, ತ~ವೂ ಎರಡೂ ಅಧಿಕ, ಆದಿಯಲ್ಲಿ ಬ್ರಹ್ಮನು ಸರ್ವದೇವ ಸ್ವರೂಪವಾದಂಥಾ ಪ್ಯಾಹ್ಮಣರನ್ನು ಸೃಜಿಸಿದನಾಕಾರಣ, ೮ ಕಸ್ಮಿತಿಯ ಕ ಬಾ ಹಠ ಅಧಿಕ, ಅದರೊಳು ಸದಾಚಾರಿಗಳಾದ ಬ್ರಾಹ್ಮಣರೇ ಅಧಿಕ, ಅಬಕಾರ:• ಬ್ರಾಹ್ಮ: ರು ಸದಾಚಾರಪರರಾಗ ಕು, ರಾಗದ್ವೇಷಗಳಿಲ್ಲದೆ ಇರ-ಕು, ವೇದಶಾಸ್ತ್ರ ಸಂಪನ್ನ ರಾಗಿರಬೇಕು, ವೇದಶಾಸ್ತ್ರ ಸ೦ಪನ್ನ ರಾದವರು ಆಚರಿಸಿದುಗೆ ಆಚಾರ, ಲಕ್ಷಹೀನರಾರೂ ಆಚಾರ ನ೦ತರಾಗಿ ರಲು ಆಯುಷ್ಯವುಳ್ಳ ರಾಗು ವರು, ಅನಾಚಾರದಿ೦ದ ಆಯುಪ್ಪಹೀನರಾಗಿ ನ್ಯಾಧಿಗ್ರಸ೧ಾಗಿ ದುಃಖಿ ಗಳಾಗಿ ಸಂಭವಿಸುವರು, ಪರಾಧೀನನಲ್ಲದೆ ಸ್ವತಂತ್ರನಾಗಿದ್ದವನಿಗಲ್ಲದೆ ಆಚಾರಧರ್ಮದ॰ ನಡಿಸಕೂಡದು, ಆವಧರ್ಮವಂ ನಾಡಲು ಈಕ್ಷರಪ್ಪ ಸನ್ನ ಸಹನೆ ಅಂಧಾ ಧರ್ಮ ವಾವುದೆಂಬೆಯಾ, ಮುನಿದವಂಗ ೪ಂಬ ಎರಡುತೆರದ ನೇಮಗಳಿರಬೇಕು, ಆವಾವೆಂದರೆ--ಸತ್ಯ, ಕ್ಷಮೆ, ಪುತ್ರ, ಮಿತ): ಕಳತ್ರರಲ್ಲಿ ಸಮಬುದ್ಧಿ; ಜೀನತಾಧ್ಯಾನ, ಅಕ್ಕ