ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

« : ಯಡ .ವಧು ದೇವಯಜ್ಞ, ವೇದವ ನೋಡುವುದು ಬ್ರಹ್ಮಯಜ್ಞ, ಬತೃಗ ಆ ಕುರಿತು ಮಾಡುವಂಥಾದ್ದು ನಿತೃಯಜ್ಞ, ಅತಿಥಿಪೂಜೆಯ ಮನು ಶೃಯಜ್ಞ, ಬಲಿಹರವಂ ಮಾಡುವದೇ ಭೂತಯಜ್ಯ, ಇಂತಿವು ಪಂಚವಾಹ ಯಜ್ಯಂಗಳೆನಿಸುವವೂ, ನಿತ್ಯಹೋಮಾದಿಗಳೆಲ್ಲವನ್ನೂ ಔಸನಾಗ್ನಿಯಲ್ಲಿ ಮಾಡಬೇಕ, ಯತಿಖಹ್ಮಚಾರಿಗಳಿಗೆ ಅನ್ನ ವ ೩ ಕ್ಕಲೂ ಗೋದಾನ ಮಾಡಿದ ಫಲ ವೇದಶಾಸ್ತ್ರ ತಪೋಜ್ಞಾನಾಧಿ ಕರಿಗೆ ಅನ್ನ ವಕ್ಕಲ, ಸಕಲ ಯಸ್ಸು ಗಳಹವೂ, ವತಿಭಾನ್ಯ ಕಾಲದಲ್ಲಿ ಮನೆಗೆ ಬಂದ ಅತಿಥಿಸತಾರವ ಮಾಡಿದರೆ ಜನ್ಮಾಂತರದ ಶತಕ ಪರಿಹರವಾಗಿ ಸಕಲ ಪುಣ್ಯವಹುದೂ, ಅತಿಥಿಯಂ ಸತ್ಕಾರವ ಮಾಡರೆ ಅವಸನ್ನಣೆಯುಂ ಮಾಡಲ, ಆ ಅಥಿತಿಯು ತಾನು ಮಾಡಿದ ಜನ್ಮ ಜನ್ಮಾಂತರದ ಭಾರವನ್ನು ಆ ಮನೆಯ ಗೃಹಸ್ಥರಿಗೆ ಕೊಟ್ಟು ಆ ಗೃಹಸ್ಯ ಮಾಡಿದ ಜನ್ಮಾಂತರದಲ್ಕಾರ್ಜಿಸಿದ ಪುಣ್ಯಗಳ ಶಂಡು ಪೋಗುವನು. ಅದಕಾರಣದಿಂ ವತ್ರನೆಗೆ ಬಂದ ಅಥಿತಿಯನ್ನು ಆಸನ ಇಹನಾದಿಗಳಿ೦ ಸತ್ತರಿಸಬೇಕೂ, ರಾತ್ರಿ ಯ ಕಾಲದಲ್ಲಿ ಬಂದ ಆತಿ ಥಿಯಂ ಶಯನ ಭೋಜನಾದಿಗಳಿ೦ ಸತ್ಕರಿಸಬೇಕ, ಗೃಹಸ್ಥನಾದ ವನು ನಿತ್ಯವೂ, ಬೇಕೆಂದು ಅಪೇಕ್ಷೆಯಿಂದಾ, ಪರನ್ನನ ಭಂಜಿಸಿ ಸಕಲ ಶೇಯಸ್ಸುಗಳೂ ನವಪತ್ರ: ಎಂದೂ ಕುರುಹನರಿಯದವ ನೂ, ಬಲಿಹರಣಕಾಲ ಸಾಯಂಕಾಲದಲ್ಲಿ ಬಂದವ ಅತಿಥಿಯನಿತಿಕಂ ಬನೂ, ಆವನ ಸರ್ವದಾ ಸತ್ಕರಿಸಬೇಕೋ, ಬಲಿಡರಣವನಿಕ್ಕುವಸಿತ ದೊಳು ಆತಿಥಿ ಬರಲೂ ಆತನ ಸತ್ಕರಿಸಿ ಮತ್ತೆ ಬಲಿಹರಣ ಮಾಡ ಬೇಕ, ಅತಿಥಿಗಿಂತಾ ಮೊದಲು ಗರ್ಭಿಣಿ, ಬಠಿಣಂತೀ, ವೃದ್ದರೂ, ಲಕಕರೂ, ವ್ಯಾಧಿಸರೂ, ಶಿಕಗಳೂ ಇವರಂ ಸತ್ತರಿಸಬೇಕ. ಜೋಮು ದೇವತನೈವೇದ್ಯಮಗತಾಡದೆ ತನ್ನ ಉದರಕ್ಕಾಗಿ ಅಡಿಗೆಯಂ ಮಾಡಿಸಿ ಉ೦ಬವನು ಸಕಲಪಪ ಭುಂಜಿಸಿದವನಹನು ಪಂಚಮುಹಾ ಉಜ್ಯಗಳಂತಾಜಧ ಊಟವಂಮಾಡಿದವರು, ದರಿದ ನಗಿ ಕಡೆಯಲ್ಲಿ ಜಯ ಕುಳ್ಳವನೂ, ಶಚಮಹಾಯಜ್ಯಂಗಳಂ ಮಾಡಲೂ,