ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತೆಂಟನೇ ಅಧ್ಯಾಯ ೪೫. ಸಕಲ ಪಾಪಹರವಾಗಿ ಸ್ವರ್ಗವಾದುವನೂ., ಸಂಚಪರ್ವಗಳಲ್ಲಿ, ಪಮ್ಮಿ ಇಲ್ಲಿ ಯ, ತಆಸೇವನ, ಕ್ಷೌರ, ಸಂಗವ ಮಾಡಲಾಗದ. ನಿರ್ವಾಣದಿಂದ ೩ರಲ್ಲಿ ಪೋಗಲುಗದೂ, ಚಾಹ್ಮಣರು, ದೇವಾಲಯ, 'ಆಕಳು, ಜೇನುತುಪ್ಪ, ತುಪ್ಪ, ವಯೋವೃದ್ಧರ, ದ್ಯಾವೃದ್ಧರà, ತಪೋವೃದ್ಧರೂ, ಅಶ್ವತ್ಥವೃಕ್ಷ, ರಚ್ಚೆಯಲ್ಲಿದ್ದ ಜನ, ಪೂ೦೯ಕುಲಭ ಆನ್ನ, ದಧಿ, ಬಿಳಿಸಾಸುವೆವು ಎಲ್ಲವನ್ನೂ ಎಡದಲ್ಲಿ ಬಿಟ್ಟುಕೊಂಡು ಹೋಗಲಾಗದ, ಬಕ್ಕಿಟ್ಟುಕೊಂಡು ಹೋಗಲೂ ಸಕಲ ಕರೇ ಜಯ, ರಜಸ್ವಲೆಯು ಸಂಗವ ಮಾಡಲಾದ, ಸೂತಕವಾದ್ಯ ಕೂಡೆ ಮಾತನಾಡಬಾರದೂ, ಮೇಲೆಭೈರವಾಸವಂ ಉತ್ತರೀಯವಾಗಿ ಹೊರೆಯದೇ ಯಾವ ಕರ್ಮಂಗಳನ್ನೂ ಮಾಡಲಾಗದು, ದೇವಭಾ) ಹ್ಮಣ ಸಭಾಮಧ್ಯದಲ್ಲಿ ಪೀಠದಲ್ಲಿ ಕುಳ್ಳಿರಲಾಗದು, ಹೊಸಫಲ ಪುಗ್ನ ಅನ್ನ ಇವಂ ದೇವಭಾ ಹಣರಿಗೆ ಸರ್ವಸದೆ ತಕೊಳ್ಳಲಾಗದು. ಅಗ್ನಿ ಯನ್ನು ಮುಖದಿಂದ ಉರುವಲಾಗದು, ಹರಯನ್ನು ಬೆತ್ತಲೆ, ಇದ್ದಾಗ ನೋಡಬಾರದು, ತನ್ನ ಸಿಯನಾದರೂ ರತಿಕಾಲ ಹೊರ ತಾಗಿ ಮಿಕ್ಕೆ ವ್ಯಾಳೆಯಲ್ಲಿ ವಸ್ತ್ರವಿಲ್ಲದವಳಾಗಿರಲು ನೋಡಲಾಗದು, ಅಕುಳಿಯಾಗಿ ಹೋಮದೇವತಾಪೂಜೆ ಮೊದಲಾದ ಕರ್ವುಗಳಂ ನಾ ಘಲಗದು ಆಶುಚಿಯಾದ ದ ಹ್ಯ೦ಗಳಿ೦ ಹೊನವ ವಣಡಲಾಗದು ಯಜ್ಞಕಾಲ ಹೊರತಾಗಿ ಪರಿ ಹಿಂಸೆಯುಂ ವಾಡಲುಗದು, ಆಸ್ತ ಭಯ ಉದಯಕಾಲಗಳಲ್ಲಿ ಭೋಜನ ಸಂಗ, ಎದೆಯ ಮಡ ಲಾಗದು, ಬಡಗಟು ಪಡುವ ವಂಡೆಯಾಗಿ ಮಲಗಬಾರದು, ನಿದೆ) ಗವರ ನಿರ್ನಿಮಿತ್ತವಾಗಿ , ಎಬ್ಬಿಸಜರದು, ಒಬ್ಬ ನೇ ಜಯಂ ನಡೆಯಲಾಗದು, ಬಗುಯಲ್ಲಿ ನೀರು ಕುಡಿಯಲಾಗದು, ರಾತ್ರಿಯಲ್ಲಿ ಮೊಸರು ಹಗಲು ಬೆಣ್ಣೆಯಲ್ಲಿ ಉಳಿಞ್ಚಾಗದು, ಕಾತ್ರಿಯಲ್ಲಿ ಖಾಕರ ವಾಗಿ ಉಣ್ಣಬೇಕು, ನೃತ್ಯಗೀತ ವಾದ್ಯಲೋಲನಾ: ಇರಜರು, ವುಂಬುವ ತಳಿಗೆಯಲ್ಲಿ 4 ಉಗುಳುಲಿದು, ಕಾನು ಅಲಹಾಮ ಇದು ಇದ್ಧದಲ್ಲಿ ಭೋಜನವ ಮಾಡಲಾಗದು ಹಾಡಿದರೆ ಶತಷ್ಣ