ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೦ ಕಾಶೀಗಂಡ ನು ಭೇದವಿಲ್ಲದೆ ನಾಪಜಾತಿಗಳಲ್ಲದ ಅನ್ಯವಾದ ಸಲ ಸೂಕ್ಷ ರೂಪದಿಂದಿರುವ ವರಬ ತ್ಮವು ಈ ಕಾಶೀಕ್ಷೇತ್ರಮಂ ತುಂಬಿಕೊಂಡು ಇದ್ದೀತು, ಪರಮೇಶ್ಚರನು ಈ ಕ್ಷೇತ್ರದಲ್ಲಿ ಅಲ್ಲದೆ ಮತ್ತೊಂದು ಕಡೆ ಯಲ್ಲಿ ಕಾ ಣಿಗಳಿಗೆ ಮೋಕ್ಷವ ಕೊಡುವದಕ್ಕೆ ಸಮರ್ಥ ನಲ್ಲವೇನೋ? ಇದು ಮಹಾ ಆಶ್ಚರ್ಯ, ಪರಮೇಶ್ವರನಾ ಮತ್ತೊಂದುಕಡೆಯಲ್ಲಿ ಯೋಗಾಭ್ಯಾಸದಿಂ ಮಹಾದdoಗಳಿಂದ, ತವಗ೪೦ದ ಮುಕ್ತಿ ಯಂ ಕೊಡುವನು, ಈ ಕಾಶೀಕ್ಷೇತೆ }ದೊಳಗೆ ವಾಸವಮಾಡುವದೆ ಯೋಗ, ವಿಶ್ವೇಶ್ವರಗೆ ಪತಸುಷಾದಿಗಳಂ ಸಮರ್ಪಿಸುವದೆ ಮಹಾ ದಾನ, ಗಂಗಾಸ್ಕಾ ನವ ಮಾಡಿ ವಕಿವಂಟಪದಲ್ಲಿ ಒಂದು ಕ್ಷಣ ಮಾತ್ರ ಕುಳಿತು ಯಥಾಶಕ್ತಿ ಜವವಂ ಮಾಡಿದುದೇ ಮಹಾ ತಪಸ್ಸು, ಅದೆ ತುಲಾಪುರುಷ ಮಹಾದಾನವ ಮಾಡಿದ ಫಲವು, ಕಾಶಿಯಲ್ಲಿ ಒಬ್ಬ ಸನ್ಯಾಸಿಗೆ ಭಿಕ್ಷವನಿಕ್ಕಿದ ಫಲಕ್ಕೆ ಮತ್ತೊಂದು ಕಡೆಯು ಸತಿ ವಿರಸನೆ ಸಿಗಳಿಗೆ ಏಕಕಾಲದಲ್ಲಿ ಭಿಕ್ಷನ ಕೊಚ್ಛಿದ್ದು ಸರಿಚಾರದೂ, ಇಲ್ಲಿ ಇಂ ದಿ ಯನಿಗ ಹವ ನಾಡಿದುದೆ ಮಾಪಾ ಯೋಗ, ಈ ಕ್ಷೇತ್ರದಲ್ಲಿ ಅಪ್ಪಳ ಏಾ ಚತುರ್ದ ಶ್ರೀಗಳಲ್ಲಿ ನಕ್ಷ ಭೋಜನವೇ ಮತ್ತೊಂದುಕಡೆಯಲ್ಲಿ ಸಾವಿರ ಚಾಂದಾ ಯಣವ ಮಾಡಿದಘಲ, ಈ ಸ್ಥಳದಲ್ಲಿ ಒಂದು ಉಪ ವಾಸವಂ ಮಾಡಲು ಮತ್ತೊಂದು ಕ್ಷೇತ್ರ ದಲ್ಲಿ ಮಾಸೋಪವಾಸವಂ ಮಾಡಿದ ಫಲ, ಇಲ್ಲಿ ಬಂದು ಏಕಾದಶೀ 'ಪವಾಸವು ಮತ್ತೊಂದು ಕಡೆಯಲ್ಲಿ ಚಾತುರ್ಮಾಸದಲ್ಲಿ ಬಿಡದೆ ನಾಲ್ಕು ತಿಂಗಳು ದಿನಪ್ರತಿ| ಯಲ್ಲ ಉಪವಾಸವಂನಾಡಿದಫಲ, ಇಲ್ಲಿ ಏಕರಾತ್ರಿ ಉತವಾಸದಫ ಲಕ್ಕೆ ಮುಂದುಕಡೆಯಲ್ಲಿ ವರ್ಷ ಉಪವಾಸವು ಮಾಡಿದಫಲವು ಸರಿರೆದು ಇಲ್ಲಿ ಗಂಗೆಯಲ್ಲಿ ಒಂದು ಕುಡಿಕೆ ಉದಕಶನನವಾಡಿ ಬಫಲಕ್ಕೆ ಮತ್ತೊಂದು ಕಡೆಯಲ್ಲಿ ?.ರ್ಭೆಯಕೊನೆಯ ಉದಕಬಿಂದುವ ದನವಂನಾಡಿ ವರ್ಷಪರ್ಯ೦ತರವು ತಪಸ್ಸು ಮಾಡಿದ ಫಲಕ್ಕೆ ಸರಿಇಲ್ಲ ಕಾಶಿಯಲ್ಲಿ ನುರಣವಾಗುವರಿಗೆ, ಹರವೇಕ್ಷರನ, ತಾರಕಬಹೋಪ ಜೀ ಕನಕಾ ಡ ವನು ಅಂಥಾ ಕ್ಷೇತ್ರದ ಮಹಿಮೆಯನ್ನು ಬಣ್ಣಿಸಲ