ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎ೫೩ ನಾಲ್ಪತನೇ ಅಧ್ಯಾಯ, ಶ್ರೀ ವಿಶ್ವೇಶ್ವರಾಯನನು, ನಾಲ್ಪನೆ ಅಧ್ಯಾಯ.

  • /*/*/

೨ S ೧ - ಗೃ ಹ ಸ್ಟಾ ಮ ಧ ಮ ೯. ಅನಂತರದಲ್ಲಿ ಕುಮಾರಸ್ವಾಮಿ ಅಗಸ್ಯರಿಗಿಂತೆಂದನ, ಕೇಳ್ಳೆ ಅಗಸ್ಯ, ಅವಿಮುಕೇಶರನ ಮಹಿಮೆಯಂಸಿಸಿಗೆ ಪೇಳೆನಲ್ಲಾ, ಇನ್ನೂ ನೀನು ಕೇಳತಕ್ಕೆ ಕಥೆಯಂ ಕೇಳು ಎನಃ, ಅಗಸ್ಯ ನಿಂತೆಂದನು. ಎಳ್ಳೆ ಕುಮಾರಸ್ವಾಮಿಯೇ ! ಸಕಲ ಪಾತಕ೦ಗಳು ಪರಿಹರಮಪ್ಪ, ಅವಿ ವಕ್ಕೆ ರನ ಮಹಿಮೆಯಂ ಕೇಳಿ ಸಂತೋಷವಾಯಿತು, ಕೃತಾರ್ಥ ನಾದೆನು.” ಅವಿಮುಕ ಕ್ಷೇತ್ರದಲ್ಲಿ ರುವ ಲಿಂಗಗಳ ಸೇವೆಯ, ದೊರ ಕುವ ಉಪಾಯವು ಹ್ಯಾಗೆ ? ಬ್ರಹ್ಮಚಾರೀ, ಗೃಹಸ್ಥ, ವಾನಪ್ರಸ್ಥ, ಯತಿ, ಎಂಬ ನಾಲ್ಕು ಆಶ್ರಮಗಳಲ್ಲಿ ಮೊದಲೇ ಬ್ರಹ್ಮಚಾರೀ ಗೃಹಸ್ಥಾಶ್ರ) ಮದ ಆಚಾರವಂ ಬುದ್ದಿ ಗಲಿಸಿದ ರಲ್ಲ, ಇನ್ನು ವಾನಪ್ರಸ್ಥ ಯಾತ್ರ ಮಂಗಳ ವಿಚಾರವಂ ವಿಸ್ತಾರವಾಗಿ ಬಂದಿರಲಿಸಬೇಕೆನಲು, ಕುಮಾರ ಸಾಮಿ ಇಂತೆಂದನು-ಕೇಳ್ಳೆ ಅಗಸ್ಯ ನೆ! ಈ ಅವಿಮುಕ್ತ ಕ್ಷೇತ್ರವು ಅನೇಕ ಪುಣ್ಯದಿಂದಲ್ಲದೆ. ದೊರಕೊಳ್ಳದ ಸುಲಭವಲ್ಲ. ಆ ಪುಣ್ಯವೂ ಧರ್ಮಶಾಸ್ತಾ ಚರಣೆಯಲ್ಲಿ ನಡೆಯುವವನಂ ಕಲಿಕಾಲಂಗಳು ಪೀಡಿಸು ತಿಹವೂ, ಶಾಸ್ತ್ರ ಜ್ಞಾನವಿಲ್ಲದಿದ್ದರೆ ವಿಧಿನಿವಿದ್ದಂಗಳೆಂದು ಅರಿಯಬಾರ ದೂ, ಸಿವಿದ್ದಂಗಳಲ್ಲಿ ನಡದ ಬಾಹ್ಮಣಾದಿಗಳನ, ಮೃತ್ಯುವುವರಿಸುತ್ತಾ ಇಹುದು, 'ಅದುಕಾರಣಾ, ನಿಸಿದ್ದ ವಾದ ಆಹಾರಾದಿಗಳಂ ಬಿಡಬೇಕು. ನಿಸಿದ್ದ ಆಹಾರಗಳಾವಾವೆಂದರೆ-ನೀರುಳ್ಳಿ, ಬೆಳ್ಳುಳ್ಳಿ, ಗಾಮಸೂಕರ, ಭಂಗಿ, ಕರು ಈದ ಹತ್ತು ದಿನದೊಳಗಣ ಹಾಲು, ಕಿರುಕಸಾಲೆಸೊಪ್ಪು, ಮಾಗಿಸೋರೇಕಾಯಿ, ಬಸಲೆಸೊಪ್ಪು, ನುಗ್ಗೆ ಸೊಪ್ಪು, ಈಕಾಯಿ, ಚಿಲ್ಲ ಕಾಯಿ, ವೃಕ್ಷದ ತಿಗಡು, ವೃಕ್ಷದಹಗಿನು, ಹಲಸಿನಹಣ್ಣು, ಮೊದಲಾ ೩೩ ಬ