ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಪತ್ತಮೂರನೇ ಅಧ್ಯಾಯ oV ಕ್ಯವ೦ಕೇಳಿ ದೇವತೆಗಳು ಅವನರಾಷ್ಟ್ರದಕಡೆಯಲ್ಲಿ ಸಂಚಾರವಮಾಡು -ತಾ ಆತನಮೋಸಗೊಳಿಸುವ ಉಪಾಯ ಗಳುಸಾಧ್ಯವಾಗುತ್ತೆಂದು ದೇವಂ ದಾದಿದಿಕಾಲಕರ, ನವಗ ಹಂಗು ಎಲ್ಯಾವಂದುಗೂಡಿ, ಆಲೋಚಿ ಸಿ ಯಜೇಶ್ ರನಂಕರೆದುಬಹುಮಾನದಿಂದಾರಾರ್ಥಿಸಿ, ಯಂತಂದರೂ-- ಎಲೈ ಯಜ್ಞಪುರುಷನೆ ನೀನುದಿವೋದಾಸನರಾಷ್ಟ್ರದಲ್ಲಿ ಇರ್ದ ನಿನ್ನವ ರ್ತಿಯನ್ನು ಉಪಸಂಹರಿಸು, ಅಗ್ನಿನಷ್ಟವಾಗಲG ಆತನು ನದೀತೀರದ ವೃಕ್ಷದಂತೆ ಸಮಾಲವಾಗಿ ಕೆಡುವನ, ಆರಾಜ್ಯದನಷ್ಟಕ್ಕೆ ವೃದ್ಧಿಗಳಿಗೆ ಪ್ರಜೆಗಳ ಕಾರಣಾ, ಅದರಿಂದಾಪ್ರಜೆಗಳು ನಷ್ಟವಾಗುವನಯ್ಯಾದೆಯಲ್ಲಿ, ನಿನ್ನ ಮಾರ್ತಿಯನ್ನು ಉಪಸಂಹರಿಸ ಯಂದು ಇಂದಾದಿದೇವತೆಗಳು ಅಗ್ನಿಯಂಪ್ರಾರ್ಥನೆಯಂಮಾಡಲು, ಅಗ್ನಿಯು ತನ್ನ ಯೋಗಶಕ್ತಿಯಬಲದಿಂ ದಾ ಆತನರಾಜ್ಯದಲ್ಲಿ ಇರ್ದ್ದಬಾಹ್ಯಾಗ್ನಿ ಜಠರಾಗ್ನಿಯನ್ನು ಉಪಸಂಹರಿಸಿ, ತನ್ನ ಲೋಕಕ್ಕೆ ಹೋಗಲು, ಆಸಮಯದಲ್ಲಿ ದಿವೋದಾಸರಾಯನು, ವಾಲಗ ವಂಬೀಳ್ಕೊಟ್ಟು ಮಧ್ಯಾನದಲ್ಲಿ ಭೋಜನಶಾಲೆಗೆ ಭೋಜನಕ್ಕೆ ಬಂದರಾಯ ನಂನೆಡಿ, ಸುವಾಸನದ ಅಡಿಗೆಯವರೂನಡುನಡುಗಿ ಹಸಿದುಬಂದರಾಯಂಗೆ ಇಂತಂದುಬಿನ್ನೈ ಸದರ, ಸೂರನ ಕಿರಣವಅ ಕಮಿಸಿದತೇಜಸ್ಸು ಉ ೪ ರಣರಂಗಧೀರನಾದ ಎಲೈ =ಾ ಮಿಯೆ ! ನೀವುಅಂಜಬ್ಯಾಡವೆಂದು ಅ ಭಯವಂಕೊಟ್ಟರೆ ಬಿ ಸೇವೂದಂದುಹೇಳುವ ಸುವಾಸನದವರಬಿನ್ನ ಹಕ್ಕೆ, ಅಂಜಬೇಡವೆಂದು ಕಣ್ಣು ಸಂಜ್ಞೆಯಿಂದ ಅಪ್ಪಣೆಯ೦ಕೆಡಲು, ಸುವಾಸನದ ವರ ಕೈ ಮುಗಿದುಬಿನ್ನಿಸಿದರೂ, ಎಲೈಸ್ಸಾ ವಿಯೆ ! ನಿ ಮೈಪ ತಾವಾಗ್ನಿ ಜ್ವಾಲೆಗೆಅಂಜೆಯಚ್ಛೇಶ್ವರನು ಅಡಗಿಹೋದನು ಅಗ್ನಿ ಇ ಆದೆಪಕವಾಗದೆ, ಸರದೀಪ್ತಿಯಿಂದಾ ಪಾಕವಾದ ಅಡಿಗೆಯನ್ನ,ತಹದಕ್ಕೆ ಅಪ್ಪಣೆಯೆ ಎಂದುಬಿಸಲು, ರಾಯನೂ ಸುವ್ವಾ ಸರಬಿನ್ನ ಹವಂಕೆ ಕ್ಷಣಮೂತ್ರ ಧ್ಯಾನಿಸಿ ದಿವ್ಯಷ್ಟಿಯಿಂದಾ ತನ್ನ ರಾಜ್ಯದ, ಬಾಹ್ಯಾಗ್ನಿ ಜಠ -ರಾಗ್ನಿಹೋದುದಂಕಂಡು ಯಿಂತೆಂದನು ಇದುದೇವತೆಗಳಕಪಟ, ಅಗ್ನಿ ಹೋ ದರನಮಿಗೆಬಂದಕಾರಹಾನಿಯೇನು, ದೇವತೆಗಳ ವಿಚಾರದಿಂದಾಸಕಲವನ್ನು ನಿರ್ವಹಿಸೇನ, ಯಂಬನಿತರೊಳು ರಾಜದಪ್ರಜೆಗಳು ಪಟ್ಟಣದವರುಸಹಾ