ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾತಿಖಂಡ. or೩. - ಟಿ. ಈ . ಸ್ಪರನಿಂತೆಂದನು. ಎಲೇ ಪ್ರಿಯಳೆ ! ನೀನು ಸ್ತುತಿಗೈದ ಕಾಶಿಯ ನಾಮಾಮ ತದಿಂದ ಎನ್ನ ದೇಹವು ಪರಿಹರವಾಗುತ್ತಾಯಿದ್ದಿತು. ಇನ್ನು ಕಾಶೀಪಟ್ಟಣಕ್ಕೆ ಹೊಗುಮಯತ್ನವಂ ಮಾಡುವಾ ಎಂದರೆ, ಒಬ್ಬರು ಅನುಭವಿಸುವಂಥಾದ್ದನ್ನು ಬಲ್ಲೆನೆಂಬುದು ಎನ್ನವ ತವೂ, ಆದಂನೀನುಬಿ, ಈಗದಿವೋದಾಸರಾಯ ನು ತನ್ನತನದಶಕ್ತಿಯಿಂದ ಸರದೇವತಾರೂಪಂಗಳ೦ತಾಳಿ ಧರ್ಮದಿಂ ರಾ। ಜ್ಯವನ್ನಾಳುತ್ತಾ ಕಾಶೀಪಟ್ಟಣದಲ್ಲಿ ಇದ್ಯಾನು, ಅರಾಯನು ಧರ್ಮದಿಂರಾಜ್ಯ ವನ್ನಾಳುತ್ತಾ ಇರಲು, ನಾವುಪೋಪಯತ್ನವು ಹ್ಯಾಗೆ? ಆಕಾಶೀ ಪಟ್ಟಣವಂ ಬಿ. ಟ್ಟು ಅವನಂಡೊರಡಿಸುವದುಹ್ಯಾಗೆ? ಲೋಕದಲ್ಲಿ ಅಧಕ್ಕಿಗಳಾದವರಿಗೆವಿಸ್ಸು ವಂ. ಮಾಡಬಹುದು, ಆರಾಮನು ಮಹಾಧರ್ಮಿಷ್ಟನಾದ ಕಾರಣ ವಿಘ್ನುಂಗಳಂ ಮಾಡಲುಶಕ್ಯವಲ್ಲ. ಈಕಾರ್ಯವಂ ಸಾಧಿಸುವದಕ್ಕೆ ಆರಂಕಳುಹಲಿ:? ಧರ್ಮಿ ಸ್ಥನಾದವನಿಗೆ ವಿಸ್ಸುಂಗಳಂಮಾಡಲು ತಮಿಗೆಬಹು, ವಿಘ್ನುಂಗಳಾಗುವವು. ತಪ್ಪು ಕಾಣದೆ ಆರಾಯನಂಹೊರಡಿಸಲು ಮನಸ್ಸು ಬಾರದೂ, ಅದು ಏಕೆಂದ. ರೆ ಧರಿಷ್ಟರಾಗಿ ಇರುವರಂ ತಾನುರಕ್ಷಿಸಬೇಕು, ಆವನಾನೊಬ್ಬನು ಧ. ದ್ವಿಷ್ಟನಾಗಿ ಇರುವನೋ, ಅವನಂ ಮುಪ್ಪು ಮೃತ್ಯುವ್ಯಾಧಿ ಇವುಮೊದಲಾದ. ಉಗದವಂಗಳು ಬಾಧಿಸವು.ಈರೀತಿಯಲ್ಲಿ ವಿಚಾರದಿಂಚಂತೆಪಡುವ ಪರಮೇ. ಈರನು ಗೂಢಕಾರ್ಯದಲ್ಲಿ ಬಂದುದೋಚನೆಯಂ ಕಂಡು ಪಢರಾದ. ಯೋಗಿನಿಯರ ಸಮೂಹವಂ ಕಳುಹಬೇಕೆಂದು ಸಾರ್ವತೀದೇವಿಯೊಡನೆ, ಆಲೋಚನೆಯಂಮಾಡಿ, ಯೋಗಿನಿಯರಂ ಕರೆದು, ಪರಮೇಶ್ವರನಿಂತೆಂದನು ಎಲೈ ಯೋಗಿನಿಯರಿರಾ! ನೀವು ಕಾಶೀಪಟ್ಟಣಕ್ಕೆ ಹೋಗಿ, ಧರ್ಮದಿಂ ರಾಜ್ಯ ವನ್ನಾಳುವ ದಿವೋದಾಸರಾಯನನ್ನ ನಿಮ್ಮ ಯೋಗಮಾಯಾಬಲದಿಂದ ಅ. ಧರ್ಮಪ್ರವರ್ತಕನಂಮಾಡಿಆರಾಯನಂಪಟ್ಟಣವಂಬಿಟ್ಟು ಹೊರಡಿಸಿಕಾಶೀಪಟ್ಟಿ ಇವು ಶೀಘ್ರದಲ್ಲಿ ನಾವು ಸ ವೇಶನಂಮಾಡುವ ಯತ್ನಂಗಳಂ ಮಾಡಬೇ ಕೆಂದು ಬುದ್ದಿ ಗಲಿಸಲೂ, ಯೋಗಿನಿಯರು ಪರಮೇಶ್ವರನ ಆಜ್ಞೆಯಂ ಶಿರ ಸಾವಹಿಸಿ ಮನೋವೇಗದಿಂ ಆಕಾಶಮಾರ್ಗದಿಂದತಿ ಸಂತೋಷಯುಕ್ತರಾಗಿ ಹೋಗುತ್ತಾ ತನ್ನೋಳು ಅವು ಇಂತೆಂದರು. ಪರಮೇಶ್ವರನು ನಮ್ಮನ್ನು ಆ ನಂದಕಾನನಕೆ ಕಳುಹಿದನು, ನಾವು ಕೃತಾರ್ಥರಾದೆವು ಇಂದು ಪರಮೇಶ್ಯರನು ' € 0 |