ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

`ನಲವತ್ತೈದನೇ ಅಧ್ಯಾಯ, 'ಬಿಂದಾನಲ್ಲದೆಈಪಟ್ಟಣವ ಬಿಟ್ಟು ಇರನು, ನಾವು ಇಲ್ಲಿ ವಾಸವಂಮಾಡಿಕೊಲ 'ಡಿರಲು, ಪರಮೇಶ್ವರನು ಬಂದಾಗ ನಮ್ಮ ಅಪರಾಧಂಗಳಂ ಮನ್ನಿಸಿಯಾನು. ನಾವು ಇಲ್ಲಿಯೇ ವಾಸವಾಗಿರಬೇಕೆಂದು ವಿಚಾರಿಸಿಕೊಂಡು ಲೋಕಂಗಳಂ ಸಂಚರಿಸುವರಾದರು, ಸಂಚಾರವಂಬಿಟ್ಟು ಕಾಶೀವಾಸದಲ್ಲಿಯೇ ಇದ್ದರು, ಆ ದಕಾರಣ ವಿವೇಕಿಯಾದವರು ನಾನಾ ಹಂಗಳನ್ನು ಮಾಡಿದವರಾದರೂ, ಕಾಶೀವಾಸಿಯಾಗಿರಲು, ಪರಮೇಶ್ವರನು ಶತ ಅಪರಾಧವನ್ನು ಕ್ಷಮಿನಿ ಮೋ ಕ್ಷವನ್ನಿವನು ಎಂದು ಅಗಸ್ಯ೦ಗೆ ಕುಮಾರಸ್ವಾಮಿ ಹೇಳಲು, ಆಗಸ್ಯನಿಂ ತೆಂದನು. ಎಲ್ಲೆ: ಕುಮಾರಸ್ವಾಮಿಯೇ! ಆಯೋಗಿನಿಯರ ಹೆಸರುಗಳನ್ನೂ ಅವರಪೂಜಾಕಾಲವಾವುದೂ, ಪೂಜೆಯಮಾಡಲು ಅವರು ಕೊಡುವ ಫಲವೇ ನು, ಅವರು ಇರುವಸ್ಪಳವಾವುದು ಇವಂಬುದ್ದಿಗಲಿಸಬೇಕೆನಲು, ಕುಮಾರ ಸ್ವಾಮಿ ಇತೆಂದನು, ಕೇಳ್ಯ, ಅಗಸ್ಯನೇ! ಹೆಸರು ಕೇಳಿದಮಾತ್ರದಲ್ಲಿ ಸಕ ಆಪಾಪ ಪರಿಹರವಾಗಿ, ಸರ್ವಭಯನಿವಾರಣವಾದಂಥಾ ಯೋಗಿನಿಯರ ನಾ ವಧೇಯಂಗ, ಹೇಳುವೆನುಕೇಳು.ಹೆಸರುಗಳುಯಾವವಂದರೆ:-ಗಜಾನನೆ, ನಿಂಹಮುಖೀ, ಗಧಾ ಸೈ, ಕಾಕತುಂಡಿಕೆ, ನೈಸಗಿವೆ, ವಾರಾಹೀ, ಶರಭಾ ನನೆ, ಉಲೂಕಿಕೆ, ಶಿವಾರಾನೆ, ಮಯೂರಾನನೆ, ವಿಕಟಾವನೆ, ಅಪ್ಪವಕ್ಕಿ ಕುಟ್ಟೆ, ವಿಕಟಲೋಚನೆ, ಶುಷೋದರಿ, ಲಲಾಟಜಿಹೆ, ಸುದಂಷ್ಟೆ, ವಾನರ ನನೆ, ವೃತ್ತಾ, ಕೇತಾಕ್ಷಿ, ಬೃಹತ್ತುಂಡೆ, ಸುರಪ್ರಿಯೆ, ಕಏಲಹಸ್ತೆ, ಬೆ ಕ್ರಾಕ್ಷಿ, ಶುಕೆ, ಶಯನೀ, ಕಪೋತಕೆ, ಪಾಶಹಸ್ಯ,ಪ್ರಚಡೆ, ಚಂಡವಿಕ್ರಮೆ ಶಿಕುಪ್ಪೆ, ಪಾಪಹಂತ್ರೀ, ಕೌಮುದೀ, ದೀಸಸಾಹಿನೀ, ರಸೋದಯೆ, ಗರ್ಭರ ಕೈ, ಶವಹಸ್ತೆ,ಆಂತ್ರಮಾಲಿನೀಸ್ಫೂಲಕೇಶಿ, ಹತ್ತು ಕೋ, ಸರ್ಪಸೈ, ಹೈ। ತವಾಹಿನೀ, ಮದಸಾಕರೆ, ಕೌಂಚೆ, ಮೃಗತೀರ್ಪೊ, ವೃಕಾನನೆ, ಬೈಯುಕಾ ಸೈ, ಧಮನಿಶ್ವಾಸೆ, ವೋಮ್ಮೆ ಕಚರಣೆ, ಊರ್ಧ್ವಮುಖಿ, ತಾಪಿನೀ, ಶೋ , ವೃಷ್ಟಿ, ವಿದ್ಯುತ್ಸಭೆ, ಕೋಟಿಯಜ್ಞೆ, ಸ್ಫೂಲನಾಸಿಕೆ, ಬಾಲಾಸೆ ಮಾರ್ಜಾಲಿನೀ, ಅಫೈರಾತೀ, ಕಾಮಾಕ್ಷಿ ಎಂಬ ಪುಣ್ಯಪ್ರದವಾದ ಅರವತ್ರ ನಾಲ್ಕು ಯೋಗಿನಿಯರು, ಈ ವಾಮಂಗಳಂ ಪ್ರತಿದಿನವೂ ತ್ರಿಕಾಲದಲ್ಲಿ ರು. • ... 9ಳು Inಂಗ ಒದಿ ಯಹುದು, ರಾಜಭಯ ಚೋರಭೆಯ ಸಕ 1 # W ೨೨r 1ಡಿ