ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲವತ್ತಾರನೇ ಅಧ್ಯಾಯ ಶ್ರೀ ವಿಶ್ವೇಶ್ವರಾಯನಮಃ .ನ ಲ ವ ತ ರ ನೇ ಅ ಧ್ಯಾ ಯ , ಸೂ ರ್ಯ ನ ಪ್ರ ಸಂ ಗ. `ಅನಂತರದಲ್ಲಿ ಕುಮಾರಸ್ವಾಮಿ ಅಗಸ್ಯರಿಗಿಂತೆದನು.-ಕೇಳ್ಳಅಗ ಸನೇ! ಪರಮೇಶ್ಚರನು ಯೋಗಿನಿಯರು ಕಾಶೀಪಟ್ಟಣಕ್ಕೆ ಹೋಗಿತಿರಿಗಿಬಾರ ದೆಇರಲು, ಮತ್ತೂಕಾತಿಗೆ ರಾಯನಾದ ದಿವೋದಾಸರಾಯನ ವೃತ್ತಾಂತವಂತಿ ಆಯಲೋಸ್ಕರವಾಗಿ ಸೂರ್ಯನಂಕರೆದು ಪರಮೇಶ್ವರನಿಂತೆಂದನು. ಎಲೆ ಹೂ ರ್ಯನೇ! ನೀನುಶೀನದಿಂದ ಕಾಶೀಪಟ್ಟಣಕ್ಕೆ ಹೋಗಿ, ಧರ್ಮಪರನಾದದಿವೋ ದಾಸರಾಯನನ್ನು ಧರ್ಮವಿರುದ್ಧದಿಂದ ಆತನಂತಿರಸ್ಕರಿಸದೆ ಆತನನ್ನು ಉಪಾ .ಯಮಾರ್ಗದಿಂದ ಪೋರನೊಡಿಸುವದು.ಅದ್ಯಾಕೆಂದರೆ, ಧರ್ಮಿಷ್ಟನಾದವಂಗೆ ಅವ ಮಾನವಂ ಮಾಡಿದರೆ ಅದುತನಗಹುದು, ಆರಾಯನು ಧರ್ಮದಲ್ಲಿ ನಡೆದವನ ಅದೆಅಧರ್ಮದಲ್ಲಿ ನಡೆದವನಲ್ಲಾ, ಅವನಾವನೊಬ್ಬನು ಕಾಮ ಕೋ ಧ ಮ ದ ಮೋಹ ಮತ್ಸರಂಗಳೆಂಬಅರಿಷಡ್ವರ್ಗಜಯ ಉಂಟಾಗಿ ಇಹನೋ, ಅವನ ಸಾಧಿಸುವಮು ಅಶಕ್ಕವು. ಆದಕಾರಣನೀನು ನಾನಾ ಉಪಾಯಗಳಿಂದ ಆರಾಯ ನಗುಣವಶೋಧಿನಿ, ಕಾಮಕ್ರೋಧಾದಿ ದುರ್ಗುಣಂಗಳಂಕಲನಿ ಪೊರಡಿಸು. .ಆರಾಯಂಗೆ ಎಷ್ಟು ಕಾಲಧರ್ಮಬುದ್ಧಿಗಳಿಹವೋ ಅನ್ನಬರಕಾಲವೂ ವಿಘ್ನು ಗಳಲ್ಲಿಹವು ನೀನುಸಕಲಪಾಣಿಗಳ ಬಾಹ್ಯಾಭ್ಯ೦ತರ ಚರಿತ್ರೆ ಗೆಸಾಕ್ಷಿಯಾದ ಕಾರಣ ಜಗಚ್ಚಕ್ಷು ವೆನಿಸಿಕೊಂಡೆ. ನೀನು ಶೀಘ್ರದಿಂ ಪೋಗು, ನೀನುಹೊದ ಕಾರ್ಯಸಿದ್ಧಿಯಾಗದೆ? ಇಂತೆಂದುಬುದ್ಧಿ ಗಳಿಸಿದ ಪರಮೇಶ್ವರನ ಆಜ್ಞೆಯಂ ಶಿ ರಸ್ಸಿನಲ್ಲಿ ವಹಿಸಿ, ಪಚ್ಛಿನ್ನ ರೂಪವಂಧರಿಸಿ ಕಾಶೀಪಟ್ಟಣಕ್ಕೆ ಅಭಿಮುಖವಾಗಿ `ಗಗನಮಾರ್ಗದಿಂ ಪೋಪಸೂರ್ಯನು ಕಾಶೀಪಟ್ಟಣವು ನೋಡಬೇಕೆಂಬ ಲ ವಲವಿಕೆಯಿಂದ ಸಾವಿರಕಿರಣಂಗಳು ಸಾಲದೆಂದು ಬಹಳ ಕಿರಣಂಗಳಂ ಅಪೇಕ್ಷೆ ಯಂಮಾಡುತ್ತಾ ಆಕಾಶದಲ್ಲಿ ಪೋಪಸೂರ್ಯಂಗೆ ಹಂಸನೆಂಬಹೆಸರು ಸಫಲ ವಾಯಿತು. ಆನಂತರದಲ್ಲಿ ಸೂರ್ಯನು ಕಾಶೀಪಟ್ಟಣವಂಫೊಕ್ಕು ಸಕಲದೊಳು ಹೊರಗೆ ಸಂಚಾರವಂ ಮಾಡಿಕೊಂಡು ಆರಾಯನಲ್ಲಿ ಅಣುಮಾತ್ರವೂ ಧರ್ಮ