ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ನಲವತ್ತೇಳನೇ ಅಧ್ಯಾಯ,.

  • - * ಈ .. ೬.

of y, ಈಾಕರನೆಂಬವನು ದುಷ್ಟನಿಗ ಹ ಶಿಪ್ಪಪರಿಪಾಲನೆಯಂಮಾಡಿಕೊಂಡುಆಕಾ ಶಿಯನ್ನು ರಕ್ಷಿಸಿಕೊಂಡು ಇಹನು.ಈ ಉತ್ತರಾರ್ಕೆನೆಂ.ಎಸೂಯ್ಯನವಹಿಮೆಯ ಬಂದಇತಿಹಾಸ ಉಂಟು. ಅದನ್ನು ಹೇಳುತ್ತೇನೆ ಕೇಳು-ಪೂರದಲ್ಲಿ ಈ ಕಾಚೀಘಟ್ಟಣದಲ್ಲಿ ಆತ್ರೆಯಸ ಗೋತ ನಾದ ಪಿಯವ್ರತನೆಂಬ ಒಬ್ಬ ಬ್ರಾಹ್ಮಣನ್ನುಂಟು, ಆತನು ಸದಾಚಾರೀ, ಅಥಿತಿಪ್ರಿಯನು, ಆತಂಗೆಪತಿವ್ರತೆಯಾ ದ ಶುಭವತೆಯೆಂಬ ನ್ತಿಯಲ್ಲಿ ಮೂಲಾನಕ್ಷತ್ರಪ್ರಥಮ ಪಾದದಲ್ಲಿ ಕೇಂ ಡು ಬ್ರಹಸ್ಪತಿ ಇರಲು, ಸುಲಕ್ಷಣೆ ಎಂಬ ಕುಮಾರತಿ ಪುಟ್ಟದಳು. ಆಕುಮಾ. ರತಿ ಶುಕ್ಲಪಕ್ಷದ ಚಂದ್ರನಂತೆ ಬೆಳದು, ಯವ ನಪಾಯ ಉಳ್ಳವಳಾದಳು. ತುಹಾಸೌಂದರ್ ಉಳ್ಳವಳು, ವಿನಯವಂತೆ, ಸದಾಚಾರಿ ತಾಯಿತಂದೆಗಳಿಗೆ ಹಿತ ಧ್ವ, ಗ್ರಹಾಲಂಕಾರಗಳಮಾಡುವದರಲ್ಲಿ ಬಹುಸ್ ಢಿಯಾದವಳು. ಅ೦ಥಾ ಕುಮಾರತಿಯಂನೋಡಿ, ತಂದೆ ತಾಯಿಗಳು ಈಕೆಗೆ ತಕ್ಕವರನಾಗಬೇಕೆಂದು ವಿಚಾರಿಸುವನಿತರೋಳ- ಮೂಲನಕ್ಷತ್ರ ದೋಷದಿಂದ ಆಪ್ರಿಯವ್ರತನೆಂಬ ಬ್ರಾಹ್ಮಣನು.ಮೃತನಾಗಲು, ಆ ಸ್ತ್ರೀಯು ಪತಿವ್ರತೆಯಾದಕಾರಣ ತನ್ನ ಮಗಳಿಂಬಿಟ್ಟು ಪತಿಯೊಡನೆ ಸಹಗಮನವಂಮಾಡಲು, ಸುಲಕ್ಷಣೆಯೆಂಬ ಕುಮಾರತಿಯ ತಾಯಿ ತಂದೆಗಳಿಗೆ ಕ್ರಿಯೆಗಳ೦ಮಾಡಿ, ಅನಂತರದಲ್ಲಿ ಸುಲ ಕ್ಷಣೆಯು ತಂದೆ ತಾಯಿ ಮತ್ತೂ ಇಷ್ಟರೂ ಯಾರೂ ಇಲ್ಲದೆ ಒಂಟಿಯಾಗಿ, ತನ್ನೊಳುತಾನು ಇಂತೆಂದು ದುಃಖಪಟ್ಟಳು. ತಂದೆತಾಯಿಗಳ ಮತ್ತೂ ಆಪ್ತ ರೂ ಇಲ್ಲದೆ ಒಂಟಿಯಾಗಿ ಇದ್ದು ತಾನು ಈಸಂಸಾರವೆಂಬಸಮುದ್ರವದಾಂ ಟುವದುಹ್ಯಾಗೆ, ಜನ್ಮವೆಂಬುದು ಅತಿಕಞ್ಞಾ,ಸತಿಯಆಧೀನವಾಗಿ ಇದ್ದೆ ನೆಂದರೆ ನಮ್ಮ ತಾಯಿತಂದೆಗಳು ಮೊದಲೇ ವಿವಾಹ ಮಾಡಿದವರಲ್ಲಾ, ನಾನೇ ಹೋಗಿ ನನ್ನನ್ನು ಮದುವೆಯಾಗಿ ಎಂದು ಹ್ಯಾಗೆ ಕೇಳಲೀ, ಆದರೂ ಕಕ್ಕು ಛಾತೀಯಿಂದ ಒಬ್ಬ ಪುರುಷನವಿವಾಹವಾಗಲು, ಅವನು ಗುಣಶೀಲವಂತನಲ್ಲ ದೆ ಇರಲು, ಅದು ಬಹುಕಷ್ಟ, ಹೀಗೆಂದು ಅತ್ಯಂತದುಃಖದಿಂದ ಚಿಂತಿಸುತ್ತಿ ರಲು, ಬಹುಮಂದಿ ಪ) .ಯದ ಪುರುಷರು ನಿತ್ಯವೂ ಬಂದು ತಮ್ಮ ಮದುವೆ ಯಾಗೆಂದು ಪೂರ್ಥಿಸಿಕೇಳಿದರೂ ಅವರೊಬ್ಬರಿಗೂ ಮನಸ್ಸು ಕೊಡದೆ ತಮ್ಮ ನಾಯಿತಂದೆಗಳನಾತಮನೆನೆದು ತನ್ನ ಜನ್ಮವಂ ನಿಂದಿಸಿಕೊಂಡು ಸಕಲಪ್ರಪಂ. ಬ|