ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ಐವತ್ತನೇ ಅಧ್ಯಾಯ. ಈ ವೇಳನು ಕೇಳು, ತನಗೂ, ವಿಷ್ಣು ವಿಗೂ, ಅಣುಮಾತ್ರವೂ ಭೇದವಿಲ್ಲ ಯಾರು ಜೀವವನಾಡುವರೋ ಅವರು ನರಕದಲ್ಲಿ ಬಿಳಲಿ, ನೀನು ಇನ್ನ ಸ್ಥ ರೂಪಸಾದ ವಿಗ್ಗುವಿಗೆ ವಾಹನವಾಗಿ ಪ್ರಸಿದ್ದಿಯಾಗು ಎಂದು ಪರಮೇಶ ಆನು ಗರುಡನಿಗೆ ವರವನಿತ್ತು ಅಂತರ್ಧಾನವಾಗಲು, ಅನಂತರದಲ್ಲಿ 'ವಿನತೆ ಯು ತಪಸ್ಸಿಗೆ ಮೆಚ್ಚಿ ಸೂರನು ಪ್ರಸನ್ನನಾಗಿ ಇಂತೆಂದನು ಎಲೆ ವಿನತೆಯೆ ನಿನ್ನ ತರಸ್ಸಿಗೆ ಮೆಚ್ಚೆದೆನು ನಿನಿಗೆ ಸಕಲ ಪಾಪಹರಮಪ್ಪ ಶಿವಜ್ಞಾನ ಉಂ ಟಾಗಲಿ ನೀನು ಪೂಜಿಸಿದ ಸೂರನು ವಿನತಾದಿತ್ಯನೆಂದು ಪ್ರಸಿದ್ಧನಾಗಲಿ ಮು « ಕದುವು ಎನ್ನ ಕಿರಣಂಗಳಿ೦ ಇನ್ನೊಂದು ಖಗೋಲ್ಕನೆಂದು ನುಡಿದನ ಆದಕಾರಣ ಖಗೋಲ್ಕಾದಿತ್ಯನೆಂದು ಪ್ರಸಿದ್ಧಿಯಾಗಲಿ, ಎಂದು ವರವಸಿತ್ತು ಸೂರಿನು ಆಕಾಶಮಾರ್ಗಕ್ಕೆ ಹೋದನು ಎಂದು ಕುಮಾರಸ್ವಾಮಿ ಆಗೆ ಕೈಲಿಗಿಂತೆಂದನು. ಕೇಳ್ಮೆ ಅಗಸ್ಯ! ಅಂದು ಮೊದಲಾಗಿ ಗರುಡನ ವಿಷ್ಣು ವಿಗೆ ವಾಹನವಾಗಿ ವೈಕುಂಠಕ್ಕೆ ಹೋದನು, ವಿನತೆ ತನ್ನ ಆಶ್ರಮಕ್ಕೆ ಬಂದು ಸುಖದಲ್ಲಿ ಇದ್ದಳು. ವಿನತಾದಿತ್ಯ ಖಗೋಲ್ಕಾದಿತ್ಯನೆಂದು ಎರಡು ಹೆಸರುಳ್ಳ ಸರನು ಕಂಡಿಲ್ಯತೀರ್ಥದ ಸಮಿಾಪದಲ್ಲಿ ರ್ದು ಕಾಶೀವಾಸಿಗಳ `ವಿಸ್ತಾರ ಭಕಾರಗಳನ್ನು ಪರಿಹರಿಸುತ್ತಾ ಇದ್ದ ಸೂರನ ದರ್ಶನ ಸ್ಪರ್ಶನ ಪೂಜೆ ಸಮಸ್ಕಾರಂಗಳದ ಸರ್ವಾಭೀಷ್ಟ ಸಿದ್ಧಿಯಹುದು, ಸಕಲ ವ್ಯಾಧಿ ನಿವೃತ್ತಿ ಯಹುದು,ಈ 'ಗರುಡೇಶರ ಖಗೋಲಾದಿತ್ಯ ವಿನತಾದಿತ್ಯರ ಮಹಿಮೆಯುಂ ಕೇಳಲು ಸಕಲ ಪಾಪಕ್ಷಯವೆಂದು ಕುಮಾರಸ್ವಾಮಿ ಆಗಸ್ಸಂಗೆ ನಿರ ಪಿಸಿದ ಅರ್ಥವನ್ನು ವ್ಯಾಸರು ತನಗರುಹಿದರೆಂದು ಸೂತಪುರಾಣಿಕನು ಕೌನ vದಿ ಯತಿಗಳಿಗೆ ವಿವರಿಸಿದನೆಂಬಲ್ಲಿಗೆ ಅಧ್ಯಾಯಾರ್ಥ"; # # # # ಅಂತು ಶ್ರೀಮತ್ಸಮಸ್ತ ಭೂಮಂಡಲೇತ್ಯಾದಿ ಬಿರುದಾಂಕಿತರಿಂದ ಮbಕೂರಿ ಪೊರವರಾಧೀಶ ಶಿ } 'ಕೃಷ್ಣರಾಜಒಡೆಯರವರು ಲೋಕೇಶ ಕಾರಾರ್ಥವಾಗಿ ಕರ್ನಾಟಕಭಾಷೆಯಿಂದ ವಿರಚಿಸಿದ ಸ್ಕಂದಪುರಾಣೋಕ್ಕೆ ಕಾಶೀಮಹಿಷಾರ್ಥ ದರ್ಪದಲ್ಲಿ ಖಗೋಲ್ಮಾದಿತ ವಿನತಾದಿತ ಗರುಡೇ ರರ ಮಹಿಮೆ ಪ್ರಸಂಗವೆಂಬ ಏವತ್ತನೇ ಅಧ್ಯಾಯಾರ್ಥ ನಿರೂಪಣಕ್ಕಂ ಮಂಗಳಮಹಾ, ಶ್ರೀ * * ಶಿ ಮ