ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಬೆಂಡೆ. ಶ್ರೀ ವಿಶ್ವೇಶ್ವರಾಯನಮಃ ಐ ವೃತ್ತೊ ೦ ದ ನೇ ಅ ಧ್ಯಾ ಯ . -03ಅರುಣಾದಿತ್ಯ, ವೃದ್ಧಾದಿತ್ಯ, ಕೇಶವಾದಿತ್ಯ ವಿಮಲಾದಿತ್ಯ, ಗಂಗಾದಿತ್ಯ ಯಮಾದಿತ್ಯರ ಮಹಿಮೆ. ಅನಂತರದಲ್ಲಿ ಅಗಸನು ಕುಮಾರಸ್ವಾಮಿಗಿಂತೆಂದನು. ಎಲೆ ಪ) ರ್ವತೀದೇವಿಯ ಜೈ ದಯಾನಂದಕರನಾದ ಪರಮೇಶರನ ಕುಮಾರನಾದ ಸರ್ವಜ್ಞನಾದ ಕುಮಾರಸ ಮಿಯೇ! ಬಂದು ಬಿನ್ನಹ ಉಂಟು. ಅದೇನೆಂ ದರೆ, - ದಕ್ಷಬ ಹ್ಮನ ಕುಮಾರತಿಯಾಗಿ ಕಸ್ಯಬ್ರಹ್ಮನ ಯಾಗಿ ಇಂಥಾ ಸಾಹಸವುಳ ಗರುಡನಿಗೆ ತಾಯಾಗಿ ಮಣಾಪತಿವೆ ಕೆಯಾದ ವಿನತೆ ಗೆ ದಾಸಿಬಂದಕಾರಣವಂ ಬುದ್ದಿಗಲಿಸಬೇಕೆನಲು, ಕುಮಾರಸು ಮಿ ಇಂ ತೆಂದನು, ಕೇಳ್ಳೆ ಆಗಸ್ಯನೇ! ವಿನತೆಗೆ ದಾಸೀಬದ ಕಾರಣವೆಂಪೇಳ್ವೆನು ಕೇಳು, ಪೂರ್ವದಲ್ಲಿ ಕದಂ ವು ಕಸ್ಯಸನಿಂದ ಅನಂತ, ವಾಸುಕಿ, ತಕ್ಷಕ. ಕಾರ್ಕೊಟಕ, ಗುಳಿಕ, ಮಹಾಸದ್ಯವೆಂJಅನೇಕ ಮಕ್ಕಳಂಪಡೆದು, ವಿನ ಬುಕುಮಾರಶಿಯನಿಕ್ಕಿ ಸಲಹಿಕೊ೦ರಡಿಲು, ಕರುವಿನತೊಡೆಯಮೇಲೆ ಆಡುವ ಮಕ್ಕಳ ನೋಡಿ ಬಂದಾನೊಂದುದಿನ ಮನಸ್ಸಿನಲ್ಲಿ ಚಿಂತೆ ಪಟ್ಟು ಸಂತಾನಾಪೇಕ್ಷೆಯಿಂದ ಮೂರು ತತ್ತಿಯೊಳೆಗೆ ಒಂದು ತತ್ತಿಯಂಓಡೆಯಲು ಅದರೊಳಗೆ ಭಯಂಕರಧ್ವನಿಯುಳ್ಳ ಗೂಬೆಪುಟ್ಟಲು; ಆ ಹರಿಯ ನಾಗೂಬೆಗೆ ಕ್ಷಿರಾಜನೆಂಬ ಪೆಸರನಿಟ್ಟ ಪಟ್ಟ ಕಟ್ಟಲು ಪತಂ ಮೊದಲಾದ ಪಕ್ಷಿಗಳೆಲ್ಲವೂ ಆ ಮಕ್ಕಳುಗಳಲ್ಲಾ ಒಂದುಗೂಡಿ ಆಲೋಚನೆಯಂಮಾಡಿ ಈ ಗೂಬೆಯು ಮಹಾಕೂರದೃಷ್ಟಿಯುಳ್ಳ ದ್ದು,ಹಗಲ ಕಣ್ಣು ಕಾಣದು, ಕಾರ್ಸನ್ಯವು ಮ್ಯ, ಇದರದ್ಧತಿ ಭಯಂಕರ ಮಾದದ್ದು ಎಂದು ಆ ಗೂಬೆಗು ದುರ್ಗುಣಂಗಳಂ ವಿಚಾರಿಸಿ ಪಟ್ಟಕ್ಕೆ ಅರ್ಹ ನಲ್ಲವೆಂದು ಅಲೈಗಳದು ಪಕ್ಷಿಗಳೆಲ್ಲಾ ತಮ್ಮ ಇಚ್ಛೆ ಬಂದಂತೆ ಇರುತ್ತಿರಲು ಟ | ೪೦