ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾತೀಖಂಡ. ೩ . ದ್ವಿಯಾಗಲೀ, ಈ ಆರುಣಾದಿತ್ಯನ ಪೂಜಿಸಿದವರ್ಗೆ ಭವಸಕಲಪಾತಕ ದರಿದ್ರ ದುಃಖ ವೃದ್ದಾಪ್ಯಗಳೆಂಬ ಭಯಂಗಳಿಲ್ಲದಿರಲೀ, ಎಂದು ಸರವನಿತ್ತು ಸೂಕ್ಯ ನು ಅರುಣನ ಒಡಗೊಂಡು ತನ್ನ ರಥಕ್ಕೆ ಪೋದನು. ಕೇಳ್ಳ ಅಗಸ್ಯನೇ? ಅರು:«ನು ಸೂರ್ಯನ ಸಾರಥಿಯಾಗಿ ಮೊದಲೇಉದಯವಾಗಿ ಅಂಧಕಾರ ವಂ ಪರಿಹರಿಸುತ್ತಾ ಇದ್ದಾನು, ಆವನಾವನೊಬ್ಬನು ಪ್ರತಿದಿನವು ಉದಯ ಕಾಲದಲ್ಲಿ ಅರುಣನಿಗೆ ನವ ಸರಿಸುವನಾಗಲು, ದುಃಖಭಯಂಗಳಲ್ಲಾ, ಅರು ಣಾದಿತ್ಯನಮಹಿಮೆಯಂ ಕೆಳ ಸಕಲದುರಿತಹರವೆಂದು ಕುಮಾರಸ್ವಾಮಿ ಅಗಸ್ತ್ರಂಗೆ ಹೇಳಿ ವತ್ತಿಂತೆಂದನು. ಈ ಕೈ ಅಗಸ್ಯನೇ? ಕೇಳಿದಮಾತ್ರದೆ ಕ್ಲಿಯೇ ಸಕಲದುರಿತಂಗಳೆ೦ ಪರಿಹರಿಸ ವೃದ್ಧಾದಿತ್ಯನೆಂಬ ಸೂರ್ಯನಮಹಿ ಮಯಂ ಪೇಳ ನು ಕೇಳು, ಪೂರ್ವದಲ್ಲಿ ಕಾಶೀಕ್ಷೇತ್ರದಲ್ಲಿ ವೃದ್ಧಹಾರಿತನೆಂ ಬ ತಪಸ್ಥಿಯರಿಂಟು, ಆತನು ತನ್ನ ತಪೋವೃದ್ದಿಗೋಸ್ಕರ ಅನಂತಪೂರ್ಣ ವಿಶಾಲಾಕ್ಷಗೆ ತೆಂಕಲು ಸೂರ್ಯನ ಆರಾಧಿಸಿ ಉಗ ತಪವ ಮಾಡುತ್ತಾ ಇರಲು, ಸೂರ್ಯನು ಮೆಚ್ಚಿ ಪ್ರಸನ್ನನಾಗಿ ವರವಬೇಡೆನಲು, ಆ ಖುಷಿ ಇಂತೆಂದನು, ಎರೈ ಸಾವಿದೆ! ಎನಗೆ ಯವ್ವನವಂಕೊಡ) ಅದ್ಯಾಕೆಂದರೆ ತಾನು ಮಹಂತರವಂಮಾಡಬೇಕು, ತಪವೇ ಸರ್ವಸಾಧನವು ತನಹರತಾ ಗಿಮಹತ್ಯೆ ಶರ್ಯಂಗಳಲ್ಲಾ, ಮುನ್ನ ಧೃವಮೊದಲಾದವರು ತಪಸ್ಸಿನಿಂದ ಲೇ ಉತ್ತಮ ವಾದ ಪದವಿಗಳಂಸದರು, ಆದಕಾರಣ, ತಪವಂಮಾಡಿ ಇಹ ಪರಂಗಳಂ ಸಾಧಿಸೇನ, ಈ ಸಂಸಾರದಲ್ಲಿ ಏನುಫಲವಿದ್ದೀತು, ಪಾಯದ ವನಾದರೂ ಕಾಮುಕನಾಗಿ ಸ್ತ್ರೀಯರ ಆಧೀನವಾಗಿ ಇರಬೇಕು, ೩ ಯರ ಸುಳಿವು ಕ್ಷಣಮಾತ್ರ, ದುಃಖವೇ ಅಧಿಕವಾಗಿಹುವು. ಆದಕಾರಣ ಜಿತೇಂದ್ರಿಯರಾದವರು ತಪಸ್ಸಿನಿಂದ ಆಯುಷ್ಯವು ಸಂಪಾದಿಸಿ ಮತ್ತೂ ಅಪ ವನಾ ಕುತ್ತಾ ಇಹರು, ಲೋಕದಲ್ಲಿ 'ವರು ಧರ್ಮವಮಾಡುವದ ಕೋಸ್ಕರ ಧನವಂ ಫುಳಿಸುವರು, ಸಂತಾನಕ್ಕೋಸ್ಕರ ಸ್ತ್ರೀಯರಂ ಸಂಪಾದಿಸುವರು, ಮೋಕ್ಷ ಕೊಸ್ಕರ ತಪವನ್ನೇ ಬಯಸಿ ಮಾಡುವರು. ಇಂತೆಂದು ಮಮಿಯು ಬಿ ಸಲು ಸೂರ್ಯ ನು ವೃದ್ಧಹಾರಿತನ ವೃದ್ಧಾಪ್ಯ ಮಂ ಪರಿಹರಿಸಿ ಆಯುಷ್ಯ ವೃಗಗಳಂಕೊಟ್ಟ" ಮತ್ತಿಂತೆಂದನು.

  • ಕ್ಲ