ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

48 ಏವತ್ತೆರಡನೇ ಆಧಯ. `, ರ್ಥನಾದೇನು, ಈ 5ಂಜ್ಞವನ್ನಾಳುವದು ಅನಿಗೋಸ್ಕರವಲ್ಲಾ, ಪುತ್ರಮಿತ್ತ ಕಳಕ ದಿಗ ಳು ಮೊದಲಾದ ಸಕಲರಿಗು .ಪರೋಪಕಾರಾರ್ಥವಲ್ಲದೆ ಮ ಫೆಂದಲ್ಲಾ, ಅರಗಳಿಗ್ಗೆ ಸಕಲಯಜ್ಞ ತೀರ್ಥಸ್ನಾನ ತಪಸ್ಸುಗಳ ಪುಣ್ಯ ಕ್ಕಿಂತಲು ಪ್ರಜೆಗಳ ಸಂರಕ್ಷಣವೆ ಪರಮಧರ್ಮ, ಪ್ರಜಾಕ್ರೋಧೆಯಿದು ಪುಟ್ಟದ ಅಗ್ನಿಯು ಶಿಡಿಲುಗಿಂತ ಸುನವಾದದ್ದು, ಅದೆತೆನೆ;- ಶಿಡಿಲುಯಿಡೆರೆ ಇಬ್ಬರು ಮಾನವರಾ ವಕೊಂಬದು, ಪ್ರಜೆಗಳ ಸಂತಾಪಾಟ ರಾಜ್ಯ ಕುಲಶರೀರ ಪುತ್ರಪೌತ್ರ ಕಳತ್ರ ಸಕಲ ಐಶ್ವರ್ಯಮೂ .ದ್ರವದು, ತಾನು ಯಜ್ಞವಮಾಡಿ ಅವಚ್ಛತಸ್ತಾನವಂ ಮಾಡುವಾಗ ಬ್ಯಾರಪಾ ದೋದಕದಲ್ಲಿ ಸನಮಮಾಡಿ ಬಾಹ್ಮಣರಿಗೆ ಮೈ ಪ್ಯಾನಿಕ್ಕು ವದೇ ಸಕಲಯಜ್ಞಫಲ, ತನಿಗೆ ಅತಿಥಿ ಪೂಜೆಯ ಮಾಡುವಲ್ಲಿ Mudo ಅಭಿ ಲಾಘಉಂಟಾಗಿಹುದು, ಇಂದು ನೀವು ಬಂದಿರಾಕಾದರಣ ಎನ್ನ ವ ನೋಕಿಥ ಎಂಬ ವೃಕ್ಷ ಫಲಿತವಾಯಿತು. ಅದರಿಂದ ನಾನು ಕೃತಾರ್ಥನಾದನು ಎಂದು ಬಿನ್ನಹವನಾಡಿದ ರಾಯನ ವಾಕ್ಯವಂಕೇಳಿ, ವಿಪ್ರವೇಪದಿಂ ಬಂದ ಬ್ರಹ್ಮನು ಮಹಾಸಂತೋಷದಿಂದ ಯಜ್ಞಶಾಲೆಯಮಾಡಿಸಿ ದಿವೋದಾಸಯನ ಸಹಾ ಯದಿಂದ ಹತ್ತು ಅಶ್ವಮೇಧ ಯಾಗಂಗಳವಾಡಿದನು. ಆ ಯಜ್ಞಗಳ ಧೂ ಮದಿಂದ ಆಕಾಶ, ಕಪ್ಪುವರ್ಣ ನೀಲವರ್ಣ ವಾಗಿ ಇದ್ದೀತು, ಕಾಶಿಯಲ್ಲಿ ಬ್ರಹ್ಮನು ಯಜ್ಞಮಾಡಿದ ಸ್ಥಳವು ದಶಾಶ್ವಮೇಧವೆನಿಸಿತು. ಬ್ರಹ್ಮನು ಯಜ್ಞ ನ ಮಾಡಿದಮುನ್ನ ಆ ತೀರ್ಥವು ರುದ ಸರ ಎನಿಶಿತು. ಯಜ್ಞವು ಮಾರಿ ಡ ಬಳಿಕ ಭಾಗಿರಥಿಕೂಡಿ ತಂಗಿ ಮತ್ತು ಮಹಾಪುಣ್ಯತೀರ್ಥವಾಯಿತು ಬ್ರಹ್ಮನು ಯಜ್ಞವಮಾಡುವಾಗ ಅಲ್ಲಿ ಒಂದು ಲಿಂಗಪ್ರತಿಷ್ಠೆಯಂ ಮಾ? ಕಾಂಡು ಇದ್ದನಾಗಿ ಆ ಲಿಂಗದ ಹೆಸರು ದಶಲಕ್ಷವೆ ಧೋಕ್ಕೆ ರನೆಂಬ ಪ್ರಸಿದ್ಧಿ ಯಾಯಿತು. ಆನಂತರವು ಬ್ರಹ್ಮನು ದಿ ,ದಾಸರಾಂನಲ್ಲಿ ಅಣುವು ತ್ಯವು ಅಧರ್ಮವೂ ಕ«ದೆ ಇವನಿಗೆ ಹ್ಯಾಗೆ ಉಪದ್ರವಂಮಾಡದ ಮೇಕ್ಷರ ಹೇಳಿಕಳುಹಿದ ಕಾರವಾಗದೆ ಮಂದರಾದಿಯಲ್ಲಿರ್ದ ಪರಮೇ? ರನ ಸಮ್ಮುಖಕ್ಕೆ ಹ್ಯಾಗೆ ಹೋಗಲೀ, ಹೋಗುವದಕ್ಕೆ ನಾಚಿಗೆಯಾಗುತ್ತಾ ಇದ್ದೆ. ಎಂದು, ತನ್ನೊಳಿಂತೆಂದನು--ಈ ಕಾಶಿಕ್ಷೆತವು ಪರಮೇEKರನ.ಶರಿ { »4 # *