ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಶೀವಂಡ ೩೫ರ್{

ಗೊಬ್ಬನು ರಥವನ್ನೇರಿಕೊಂಡು ಹೋಗುತ್ತ ರಾಜಬೀದಿಯಲ್ಲಿ ಪ್ರಮಾದ ದಿಂದ ಬಿದ್ದು ಮೃತನಾದನು, ಈಕೆ ಗರ್ಭದಲ್ಲಿ ಹೆಣ್ಣು ಮಗಳಾದಳು, ಈಕ ಪೂರ್ವಜನ್ಮದಲ್ಲಿ ಮಹಾ ದರಿದ್ರೆ, ಈಗ ಭಾಗ್ಯವಂತೆಯಾದಳು, ಈಕೆ ರಾಯರಿಗೆ ಎಲ್ಲಾ ೩ ಯರೋಳು ಅತಿ ಏಯವಾದವ; . ಈಕೆಗೆ ರ ಯನು ತಾನು ಧರಿಸಿದ ಕಂಠಮಾಲೆಯುಂ ಕೊಟ್ಟು ಐದಾರುದಿನವಾಯಿತು ಈಕೆಗೆ ರಾಯನು ನಿನ್ನೆ ಹೊಸದಾಗಿ ಆಭರಣವ ಮಾಡಿಸಿಕೊಟ್ಟನು, ಈ ಕೆಗೆ ರಾಯನು ಗ8 ಮಗಳಂ ಕೊಟ್ಟು ಐದಾರು ದಿನವಾಯಿತು. ಇಂತೆಂದು ಪ್ರತ್ಯಕ್ಷ ಶಕುನಂಗಳಂ ಹೇಳುವ ವೃದ್ದಬ್ರಹ್ಮಚಾರಿ.ತಿಂ ನೋಡಿ, ಅ೦ತಕಿ ಪ್ರರ ಯರು ಆಕ್ಷ ರಪಟ್ಟರು. ಅವರು ೩೦ತೆ೦ ರು;- ಇಂಥ ಉತ್ರ. ನವಾದ ಸಕಲ ಶಾಸ್ತ್ರ) ಶಕುನಂಗಳಂ ಬಲ್ಲ ಬ್ರಾಹ್ಮಣನೆ ಎಲ್ಲೂ ಕಾ ಡೆವು. ಸಕಲದರಲ್ಕಿಯ ಬಲ್ಲವನೂ, ಸುಶೀಲಸ, ಸಾಂದರವುಳ್ಳ ವನೂ, ಸದಾಚಾರಿಯಾದವನ, ಅಶಕ್ತನು, ಉದಾರಿ ಯಾದವನೂ, ಜಿತೇಂದಿಯನೂ, ಅಲ್ಪ ಸಂತೋಷಿ, ಪ್ರತಿಗ್ರಹವ ತೆಗೆದಕೊಂಬುವಸಕ್ಕಿ ಕೆಧಿಯಲ್ಯ, ತರುಬನಲ್ಲ, ಪ್ರಸನ್ನಮುಖನ, .. .೨೬ ಲ್ಯ, ಮಾಡಿದ ಲೇಸುಬಲ್ಲವನು, ನಿಂದಕನಳ್ಳಿ, ಸಕಲರಿಗೂ ಪುಕ್ಕೋಸಬೇಕ ... ಚ. ಅವನೂ, ಮಹಾ ಪುಣ್ಯಾತ್ಮನೂ, ವ್ರತನಿಷ್ಠೆಯುಳ್ಳವನೂ, ಶುಚಿಎಂ? -, ಸುಚರಿತನೂ, ಶು ತಿಸ್ಕೃತಿಗಳಲ್ಲಿ ಪ್ರವೀಣನೂ, ಧಿಟ್ಟನೂ, ಆನೆ ಗಳ ಬಲ್ಲವನೂ, ಸಕಲರಿಗೂ ಸಮ್ಮತವಾದವನೂ, ಸಕಿ ೮ ೯74 * , ಬಲ್ಲವನೂ, ಜ್ಯೋತಿಷದಲ್ಲಿ ಪ್ರವೀ ನೂ, ಸೈರಣೆಯುಳ್ಳ ನಾ, ಕಾಲ ವಂತನೂ, ದೈನ್ಯಪಡುವನಲ್ಲ, ಅಥಿತಿಗಳಿಗೆ ಚನ್ನಾಗಿ ಊಟವಸಿ ನೆ ನೂ, ತಾನು ಚೆನ್ನಾಗಿ ಭೋಜನವಂ ತಾಡಬಲ್ಲ .ನೂ, ನಿರ್ಮಲವ ನಿ ಉಳ್ಳವನೂ, ಇಂಥ ಗುಣಸಂಪನ್ನನ ಎಲ್ಕಿಯ ಕಂಡದ್ದಿಲ್ಲ, ಇಂಥಾ ಬಾ ಹೃ೧ನಂ ರಾಯಂಗೆ ತೋರಿಸಿ ಬಹುಮಾನ ವರಿ ಮಾಡಿಸಿ, ತಭವಿ ಪ್ಯದರ್ತವಾನಂಗಳಂ ಕೇಳುವಾ ಎಂದು _ ರೋಳಾ ಆಲೆ ಚನೆಯ.೦ ವಾಡಿ ಪಟ್ಟದ ರಾಣಿಯಾದ ಲೀಲಾವತಿಗೆ ಇಂತೆಂದರು, ಎಳ್ಳೆ