ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಗಂಡ. ܘܧ ܧ m ಬಾ ಹ್ಮಣೇತ್ರನನೇ ! ನೀನು ತತ್ವನುಂ ಬಲ್ಲ ಹಾಗೆ ಮತ್ತಾರೂ ಅರಿ ಯರು. ಅದುಕಾರಣ ಪ್ರಜ್ಞಾವ ನಿಮ್ಮನ್ನು ಒಂದು ಅರ್ಥಮಂ ಕೇಳಬೇ ಕಾಗಿ ಇದ್ದೀತು. ನಿಮಗೆ ತನ್ನ ಕೃಪೆಯುಂಟಾದರೆ ಯಥಾರ್ಥವಾಗಿ ತಾನು ಕೇಳಿದುದ ಬುದ್ದಿಗಲಿಸಬೇಕು, ಅದಾವುದೆಂದರೆ-ಬ್ರಹ್ಮನ ಪ್ರಾರ್ಥ ನೆಯಿಂದ ತಾನು ರಾಜ್ಯಭಾರ ನೆ ವಹಿಸಿ ಎಂಭತ್ತು ಸಾವಿರ ವರ್ಷವಾ ಯಿತು. ತಾನು ರಾಜ್ಯವನ್ನಾಳಿದಂತೆ ಆರೂ ಆಳಿದವು, ತನ್ನ ಮನಸ್ಸು ಬಂದಂತೆ ಸಮಸ್ತ ಭೋಗಂಗಳನ್ನು ಅನುಭವಿಸಿದೆನು, ತನ್ನ ಪುತ್ರ ರಸ೦ರ ಕ್ಷಣೆ ಮಾಡುವಂತೆ ಸಕಲಪ್ರಜೆಗಳನ್ನು ದಿವಾರಾತ್ರೆಯ ಪರಾಕಿಲ್ಲಗೆ ರಕ್ಷಿ ಇದೆನ್ನು, ಸಕಲ ಧರ್ಮಗಳಂ ಮಾಡಿದೆನು, ಶತ್ರುಗಳಂ ಜೈಸಿದೆನು, ಬಾ ) ಹೃಣರ ಸೇವೆ ಹೊರತಾಗಿ ಮತ್ತೊಂದು ಧರ್ಮವಬಲ್ಲವನಲ್ಲ. ತಾನು ಹಲವುಬಗೆಯಲ್ಲಿ ನಿಮಗೆ ಬಿನ್ನಹಮಾಡುವದೇನು ಇದ್ದೀತು, ಈಗ ರಾಜ್ಯ ಭೋಗದಲ್ಲಿ ಎನ್ನ ಮನಸ್ಸು ತೃಪ್ತಿಪಟ್ಟು ಬಿಡುಗಡೆಯನ್ನೆ ದಿತು. ನನ ಗೆ ಬಹುಕಾಲ್ಯ ವೃತಾಂತಮಂ ವಿಚಾರಿಸಿ ನಿಶ್ಚಯವಾಗಿ ಬುದ್ಧಿಗಲಿಸಬೇ ಕೆನಲು ಬ್ರಾಹ್ಮಣನಿಂತೆಂದನು, ಕೇಳ್ಳೆ ರಾಯಾ ! ಅತಿಸಿ ಪ್ರಯೋಜನ ವಾದರೂ ಅತಿ ರಹಸ್ಯದಲ್ಲಿಯೇ ಹೇಳಬೇಕು, ಅತಿ ರಹಸ್ಯದಲ್ಲಿಯೇ ಕೇಳ ಬೇಕಲ್ಲದೆ ಬಹಿರಂಗವಂ ಮಾಡಲಾಗದು. ಏಕಾಂತದಲ್ಲಿಯೇ ಕೇಳಲು ತಾನು ಹೇಳಲು ತನ್ನ ವಾಕ್ಯಮಂ ಕೇಳಲು ನಿನ್ನ ಮನಸ್ಸು ನಿರ್ಮಲವಾ ದೀತು, ತಾನು ಅಸತ್ಯವ ನುಡಿದವನಲ್ಲ, ನೀನು ಶೂರನ ಧೀರನೂ ಭಾ ಗ್ಯವಂತನ ಭೂಮಿಗೆ ಹಿತವಾಗಿ ಇಹುದರಿಂದ ನಿನಗೆ ಸರಿಯಿಲ್ಲ: ದೇವೇಕ ದಂಗೆ ವೆಗ್ಗಳನೂ, ಬುದ್ದಿಯಲ್ಲಿ ಬ್ರಹಸ್ಪತಿಗೆ ಸಮಾನನೂ, ಪ್ರಸನ್ನತೆ ಯಿಂದ ಚಂದ ನೂ, ತೇಜದಿಂದ ಸೂಯ್ಯನಿಗೆ ಸಮಾನನ, ಪ್ರತಾಸದಿಂದ ಅಗ್ನಿಗೆ ಸಮಾನನೂ, ಬಲದಿಂದ ವಾಯುವಿಗೆ ಸಮಾನನೂ, ರಾಜ್ಯವನ್ನಾಳು ವಲ್ಲಿ ಸ್ವಾಯಂಭುವಮನುವಿಗೆ ಸಮಾನನೂ, ಆಜ್ಞೆಯಲ್ಲಿ ರುದ ನೂ, ರಣದಲ್ಲಿ ನೈರುತ್ಯನೂ, ದುಪ್ಪನಿಗ ಹದಿ ವರುಣನೂ, ದಂಡಿಸುವಲ್ಲಿ ಯಮನ, ಕ್ಷಮೆಯಲ್ಲಿ ಭೂಮಿಗೆ ಸಮಾನನೂ, ಗಂಭೀರದಲ್ಲಿ ಸಮು ದ ನೂ, ಧೈರದಲ್ಲಿ ಹಿಮವಂತನ, ಶೌಡ್ಯದಲ್ಲಿ ಪರಶುರಾಮನೂ, ಸಕ ೪೬