ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೭v ಅರವತ್ತೇಳನ ಅಧ್ಯಯ ಕಾರ್ಯ ಸಿದ್ದಿ, ಕ. ಶಾಂಡ ಗಣಪತಿಗೆ ಮೂಡಲಹ ಪಂಚಮುಖ ಗಣಪತಿತುಂ ಪೊಜಿಸಲು ಸಕ೪ ನಿಮ್ಮ ಪರ, ಮುಂಡವಿ ನಾಯಕನ ಆಗೈ ಯುವಲ್ಲಿ ಇಹ ಹೇರಬ ರ್ಗಸತಿ.3, ಈ ಚೆಸಲು ಮನೋರಥ ಸಿದ್ದಿ. ವಿಕಟಗಣಪತಿಗೆ ದಕ್ಷಿಣದ ಹ ವಿರಾಜನಂ ಪೂಜಿಸಲು ಸರ್ವ ವಿನ್ನು ಹರ, ರಾಸವು ಗೆ ಸವ, ನೈರುತ್ಯದಲ್ಲಿ ಇಹ ಎಬದT Nಸ೬ ಲಲ ಪೂಜಿಸಲು ಕೇಳಿದವರನ'ವನು, ಈ ಎಂಟುಮಂದಿರ ಸರನೆ ಆವರಾಗಣ ಗತಿಗಳು ಗಂಗೆ ಪತ್ನಿ ವದಲ್ಲಿ ಇಹ ಪಿಸಿಗಿಲಾತೀ ಥ-ದ ಸ ವಿಾಗದ ಪ್ರವರಣ ಗಣಪತಿಗೆ ಉತ್ತರದಲ್ಲಿ ಹ ಅಭದ ಗಣಪತಿ ಬಂ ಪೂಜಿಸಲು ಸೃಷ್ಟಿಹರ, ಸಂಚಮುಖದ ಗಣಪತಿಗೆ ಉತ್ತರದಲ್ಲಿ ಹ ಕ್ಷಿಸ ಪ್ರಸಾದ ಗಣಪತಿಯಂ ರೂಪಿಸಲು ಕ್ಷಿಪ್ರದಿಂದ ವರದಾ, ಹೆ ರಂಬ ಗಣಪತಿಯ ಆಗ್ನೆಯದಲ್ಲಿಹ ಚಿಂತಾಮಣಿ ವಿನಾಯಕನ ಪೂಜೆ ಸಲು ಚಿಂತಿತ ರ್ಥ ಸಿದ್ದಿ, ವಿಘ್ನುರಾಜ ಗಣಪತಿಗೆ ವೆಂಕಲಲ್ಲಿ ಇಹ ದಂತಹಸ್ತಗಣಪತಿಯಂ ಪೂಜಿಸಲು ಇಷ್ಟಕಾದ್ಯ ಸಿದ್ದಿ, ವರದಗಣಪತಿ ಯ ಉತ್ತರದಲ್ಲಿ ರಾಕ್ಷಸರೆ ಪರಿವಾರವಾಗಿ ಉಳ್ಳ' ಚಂಡಿಗಣಪತಿಯ ಪೂಜೆಸಲು ಸಕಲ ರಾಕ್ಷಸಬಾಧೆ ನಿವೃತ್ತಿ, ಪಿಲಪಿಲಾ ತೀರ್ಥದ ಸಮಿಾ ಪದಲ್ಲಿ ಮೋದಕಪ್ರಿಯ ಗಣಪತಿಯದಕ್ಷಿಣದಲ್ಲಿ ಹ ಉದ್ದಂಡ ತುಂಡ ಹೇರಂ ಭಗಣಪತಿಯ ಪೂಜೆಸಲು ಉದ್ದಂಡವಾದ ವಿಘ್ನು ಹರ, ಜನರು ನಾಲ್ಕ ನೆಯ ಆವರಣದ ಗಣಪತಿಗಳು ಅಭಯಗ್ರದ ಗಣಪತಿಗೆ ಉತ್ತರ ಗಂಗಾ ತೀರದಲ್ಲಿ ಹ ಸಲದಂತ ಗಣಪತಿಯುಂ ಪೂಜೆಸಲು ಸುನವಾದ ಸಿದ್ದಿಯಹುದು. ಸಿಂಹಮುಖಗಣಪತಿಯ ಉತ್ತರದಲ್ಲಿ ಯಿಹ ಕೆವಿಪಿ ಯ ಗಣಪತಿಯ ಪೂಜೆ ಸಲು ತೀರ್ಥದೋಹಿಗಳಾದವರ ಶಿಕ್ಷಿಸುವನು. ಶುಣಿಕಾಕ್ಷ ಗಣಪತಿಗೆ ಟಿಂಕಲಪ ಚತುರ್ದ೦ತ ಗಣಪತಿಯಂ ಪೂಜಿಸಲು ಸರ್ವವಿಘ್ನು ಪರ. ಕ್ಷಿಪ್ರಪ್ರಸಾದ ಗಣಪತಿಗೆ ಮಡಲಲ್ಲಿಹ ಹಿಂದೂ ಮುಂದೂ ಎರಡು ಮುಖವಾಗಿಯಿಹ ದ್ವಿಮುಖ ಗಣಪತಿಯಂ ಪೂಜಿಸಲು ಸಕಲೈಶ್ಚರ್ಯಸಿದ್ಧಿ. ಚಿಂತಾಮಣಿ ಗಣಪತಿಗೆ ಆಗ್ನೆಯದಲ್ಲಿನ ಗಣಪತಿಯಂ ಜೇಷ್ಠ ಶುದ್ಧ ಚೌತಿ ಯಲ್ಲಿ ಪೂಜಿಸಲು ಸರ್ವಕಾರ್ಯಸಿದ್ಧಿ, ದಂತಹಸ್ತಗಣಪತಿಗೆ ದಕ್ಷಿಣದಲ್ಲಿ ಹ