ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುಕೀಗಂಡ. ೩v* ಪತಿಯಾದಾನು ಇಂತಂದು ವರವನಿತ್ತು ಬ್ರಹ್ಮನು ಅಂತರ್ಧಾನವಾಗಲು, (ತಮಾಷೆಯು ತನ್ನ ತಂದೆಯಾಶ್ರಮಕ್ಕೆ ಪೋಗಿ ಈ ವ್ಯತ್ಯಾಂತಮಂ ತಂದೆಗೆ ಹೇಳಲು, ಮುನೀಶ ರನು ಮಗಳು ವರವಸಡದ ವೃತ್ತಾಂತಮಂ ಕೇಳಿ ಮಹಾ ಸಂತೋಷದಿಂದ ಇರುತಿರಲು ; ಅನಂತರದಲ್ಲಿ ಒಂದಾನೊಂದು ದಿನ ಆ ಮುನಿಯು ಸಮಿತ್ತು ದರ್ಭೆಗಳಗೆ ಪೋಗಲು ಈ ಧೂತವಾಸೆ ಪರ್ಣಶಾಲೆಯ ಮುಂದೆ ಆಡುತಿರಲು, ಆ ಧಶಪಾಪೆಯನ್ನೂ ಆಕೆಯು ತನ ಸ್ಪಿನಿಂದ ಕರುಣವು ಮಾಡಲ್ಪಟ್ಟ ಧರ್ಮಪುರುಷನು ಕಂಡು ಮನ್ಮಥನ ಬಾಣಂಗಳಿಂದ ಅತ್ಯಂತ ಪೀಡಿತನಾಗಿ ಮನದ ಧೈರ್ಯಮಂ ಬಿಟ್ಟು ಧೂತ ಪಾಪೆಯೊಡನಿಂತುದನು, ಎಲೈ ಚಂದವಾದ ಪೊರವಾರುಳ್ಳಂಥಾ ಮುದು ಮುಖವುಳ್ಳ ಅತಿ ಸೌಂದರ್ಯವಾದ ಧತಸಾಪ್‌ ! ನಿನ್ನ ಸ್ವರೂಪದಿಂದ ತಾನು ನಿನ್ನ ಕೈಯಕ್ಕೆ ಕೊಂಡವನಾದೆನು ಎನಗೆ ಏಕಾಂತಕೇಳಿಯಂಕೊಡು ಎನ್ನನ್ನು ಮನ್ಮಥನು ಬಾಧೆಪಡಿಸುತ್ತಾ ಇದ್ದಾನು ಎಂದು ನುಡಿಯಲು ಆಡ ನ ಕುಲಗೋತ್ರಂಗಳನ್ನರಿಯದೆ ಆ ಪುರುಷನಿಂದ ಪ್ರಾರ್ಥಿಸಲ್ಪಟ್ಟ ಧೂತ ಪಾಪೆ ಇಂತೆಂದಳು ಎಲೈ ಪುರುಷಾ ! ನೀನುಹೊಗಿ ನಮ್ಮ ತಂದೆಯಂ ಪ್ರಾರ್ಥಿಸಲು ತನ್ನನೂ ನಿನಗೆ ಕೊಟ್ಟಾನು ಲೋಕದಲ್ಲಿ ಕನ್ನಿಕೆಯನ್ನು ತಂದೆ ಕೊಡಬೇಕೆಂಬುದು ಈು ತ್ಯಾಚಾರವೆಂದು ನುಡಿದ ಸ್ವಿ ಯ ವಾಕ್ಯ ವಂ ಕೇಳಿ ಧರ್ಮನು ಮನ್ಮಥನ ಬಾಣದಿಂದ ಬಹುನೊಂದು ಧೈರ್ಯವಂ ಬಿಟ್ಟು ದೃಢಚಿತ್ರವುಳ್ಳ ಕನ್ನಿಕೆಯೊಡನೆ ಇಂತೆಂದನು, ತಾನು ನಿನ್ನ ತಂದೆ ಯ ಕೇಳುವ ಪರಿಯಂತರವೂ ವಿರಹತಾಪನಂ ತಾಳಲಾರೆನು ಗಂಧರ್ವ ವಿವಾಹದಿಂದ ಎನ್ನ ಮನೋರಥವುಂ ಸಲ್ಲಿಸು ಎಂದು ನಿರ್ಬಂಧಿಸಿ ಕೇಳುವ ಧರ್ಮಪುರುಷನಂ ನೋಡಿ, ತಂದೆಗೆ ಕನ್ಯಾದಾನ ಫಲವನ್ನು ಸಂಪಾದಿಸುವ ೪ಾಗಿ ಇಂತೆಂದಳು, ಎಲೈ ಜಡಮತಿಯೇ ! ನನ್ನನ್ನು ಮತ್ತೂ ಮತ ನಿರ್ಬಂಧಿಸಿ ಕೇಳುತ್ತಾ ಇದ್ದೀಯಾಗಿ ನೀನು ಜಡರೂಪ ಪುರುಷನಾಗು ಎಂದು ಶಪಿಸಲು ಆ ಸ್ತ್ರಿಯಿ೦ದ ಶಾಪವನ್ನೈದಿ ಕೋಪಿಸಿಕೊಂಡು ನೀನು ಎನ್ನ ಮನೋಥರನಂ ಸಲ್ಲಿಸದೆ ಕಠಿನಹ್ನ ದಯದವಳಾದುದರಿಂದ ಕಠಿನವಾದ ಶಿಲೆಯಾಗಿ ಪುಟ್ಟು ಎಂದು ಶಪಿಸಿ, ಆವಿಮುಕ್ತ ಕ್ಷೇತ್ರದಲ್ಲಿ ಧರ್ಮಪುರು