ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ ೪೦೯ ತೀರ್ಥದಲ್ಲಿ ಸ್ವಾವವಂಮಾಡಿ ನಂದಿಕೇಶ್ವರನು ಪೊಜಿಸಲೂ, ವೃಷಭ ಲೋಕವಹುದು, ಆ ನಂ ಏತೀರ್ಥದ ತೆಂಕಣದಲ್ಲಿ ವಿಷ್ಣುತೀರ್ಥವಿಹದು. ಅದರಲ್ಲಿ ಸಾ ನವಮಾಡಿ, ಆವಿ ವಿಷ್ಣುವು ಪೂಜಿಸಿ ಪಿತೃಗಳಿಗೆ ತಿಲೋ ದಕ ಪಿಂಡಪ್ರದಾನವಂಮಾಡಲು ಪಿತೃಋಣನಿವೃತ್ತಿಯಾಗಿ ಮುಕ್ತಿಯಷ ಡೆದು, ಪ್ರಥಮೇಕಾದಶಿಯಲ್ಲಿ ಉಪವಾಸವಿರ್ದು ವಿಷ್ಣುತೀರದಲ್ಲಿ ಸ್ನಾ ನವಂಮಾಡಿ, ಆದಿ ವಿಷ್ಣುವಂ ಪೂಜಿಸಿ ಜಾಗರಣವಂಮಾಡಿ ದ್ವಾದಶಿಯ ಲ್ಲಿ ಬ್ರಾಹ್ಮಣರಿಗೆ ಗೊ ಭೂ ತಿಲ ಹಿರಣಾದಿದಾನಂಗಳಂ ಮಾಡಿ, ಗ್ರಾ) ಹ್ಮಣ ಭೋಜನವ ಮಾಡಿಸಿ ಆಮೇಲೆ ತಾನು ವಾರಣೆಯಂ ಮಾಡಲು ಪುನರ್ಜನ್ಯವಿಲ್ಲ. ತ ಉವಾದನೆಯಂ ಮಾಡಲು, ಸಮಗ್ರ ಫಲವುಂ ಟು, ರತಿವಿಷ್ಣುತೀರ್ಥದಲ್ಲಿ ಸ್ಥಾನವಂ ಮಾಡಿ, ಇದರ ತೆಂಕಲಗ್ಲಿಹ ವಿತಾ ಮಹತೀರ್ಥದಲ್ಲಿ ಸಾನವಂಮಾಡಿ, ಪಿತಾಮಹೇಶ್ವರನು ಪೂಜಿಸಲು ಬ್ರಹ್ಮಲೋಕವುಂಟು, ಈ ತೀರ್ಥದಲ್ಲಿ ಮಾಡಿದ್ದ ಧರ್ಮವು ಪ್ರಳಯದಲ್ಲಿ ರೂ ಕೆಡದು ಈ ತೀರ್ಥವು ಮಣಿಕರ್ಣಿಕೆ ನಾಭಿಯಿಸುವ ಆಸಮಿಾ ವದ ಬ್ರಹ್ಮನಾಳತೀರ್ಥದಲ್ಲಿ ಸ್ನಾನ ಮಾಡಲು ಕೊಟಜನ್ಮದ ಪಾಪ ಹರ, ಈ ಬ್ರಹ್ಮನಾಳತೀರ್ಥದಲ್ಲಿ ಆರ ಅಸ್ತಿಗಳು ಬಿದ್ದರೂ ಅವರು ಬ) ಸ್ಟ್ಯಾಂಡದೊಳಗಾಗಿ ಎಂದಿಗೂ ಜನ್ಮವನ್ನೆತ್ತರು, ಆ ತೀರ್ಥಸಮಿಾಪದ ಭಗೀರಥ ತೀರ್ಥದಲ್ಲಿ ಸ್ನಾನವಂ ಮಾಡಿ, ಭಗೀರಥೇಶ್ವರನಂ ಪೂಜಿಸಲು ಬ್ರಹ್ಮಹತ್ಯಾವಾಪಹರ, ಅಲ್ಲಿ ಪಿತೃಗಳಿಗೆ ತಿಲೋದಕ ಪಿಂಡಪ್ರದಾನ ಗಳಂ ಮಾಡಲು ಸಕಲ ಪಿತೃಗಳಿಗೂ ಬ ಹಲೋಕಪಾ ಪ್ರಿಯರು ದು, ಅದಕ್ಕೆ ತೆಂಕಲಲ್ಲಿ ಗೋಲೋಕದಿಂದ ಗೋವುಗಳು ಮಣಿಕರ್ಣಿಕಾ ಸಾನಕ್ಕೆ ಬಂದಾಗ ಆ ಧೇನುಗಳ ಕೊಳೆಗಗಳಿಂದಾದ ಖುರಕರ್ತರೀತಿ ರ್ಥದಲ್ಲಿ ಸ್ನಾನವಂಮಾಡಿ, ಖುರಕರ್ತಶೀಶ್ವರನು ಪೂಜಿಸಲು ಗೋಲೊ ಕನಿವಾಸ ಉಂಟು, ಆ ತೀರ್ಥಕ್ಕೆ ತೆಂಕಲಲ್ಟಿರ್ದ ಮಾರ್ಕಂಡೇಯತೀ ರ್ಥದಲ್ಲಿ ಸ್ಯಾನವಂ ಮಾಡಿ, ಮಾರ್ಕಂಡೇಶ್ವರನಂ ಪೂಜಿಸಲೂ ಅಲ್ಲಿ ಶಾ) ದ್ಘಾದಿಗಳಂ ವಾಡಲು ಮಾರ್ಕಂಡೇಯನಂತೆ ದೀರ್ಘಾಯುವಾಗಿ ಬ ಹೈ ತೇಜಸ್ಸು, ಕೀರ್ತಿಯೂ ದೊರಕಬಹುದು, ಆ ಸಮಾಜದಲ್ಲಿ ಮಹಾ ೫.೦.