ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡೆ - .೪೫೭ ಕ೦ಡು ಖಾತಾಳಲೋಕಕ್ಕೆ ಹೋಗಲು ಆ ಕುಮಾರತಿಯರು ಭರು ವಿಂದ ಎರೈ ತಇದೆ, ಎಲೆ ತಂದೆಯ! ನಾವು ಯೇನು ಕ ವ್ಯವಮಾಡಿದೆ ವೂ ಚಿಕ್ಕೆಂದು ಮೊದಲಾಗಿ ರತೇಶರನ ಸೇವೆ ಹೊರತಾಗಿ ಮತ್ತೊಂ ದು ವ್ಯಾಪಾರವನರಿತವರಾ, ಅಂಥಾ ನವಿಗೆ ಯೇನು ಕಂಟಕಬಂತು, ಎಳ್ಳೆ ದೈವವೆ: ರಪ್ಪರಃ ರತ್ನಶ್ರ' ರತೇಶರ! ರಕ್ಷಿಸು ರಕ್ಷಿಸು ರಕ್ಷಿ ಸೆಂದು ಮೊರೆಯಿಡುತ್ತಿರಲು ಪಾತಾಳದಲ್ಲಿ ರ್ದ ರತ್ನಚೂಡನು ಕೇಳಿ, ನನ್ನ ಸ್ವಾಮಿಯಾದ ರತೈಶ್ಚರನ ಬೆಸಗೊಳ್ಳಲು ಬಾಧಿಸುವರಾರೋ ಎಂದು ಬರುತ್ತಿರಲು, ಮತ್ತು ವತ್ತೂ ರತ್ನಶ್ವರ ರತ್ನಶ್ವರ, ರಕ್ಷರಕ ಎಂಬ ಸ್ತ್ರೀಯರ ಮೊರೆಯುಂ ಕೇಳಲು, ಕೋಪಾಟೋಪದಿಂದ ಅರು ನಾಯತವಾದ ಕಂಗಳಲ್ಲಿ ಕಿಡಿಗಳುದುರಲು, ಬಿಲ್ಲನೇರಿಸಿಕೊಂಡು ದಿವ್ಯಾ ಸ್ಯ ಮಂ ಪಿಡಿದು ಪೊರಮಟ್ಟು ಬಂದು ಬಹಳವಾಗಿ ಮಾಂಸಕೊಬ್ಬು ಗಳ೦ ಭಕ್ಷಿಸಿ ರಕ್ತದಾನವಂಮಾಡಿದ ಮದೋನ್ನತನಾದ ದಾನವನಂಕಂ ಡು,ಅತ್ಯಂತಮತ್ತೇನಾದರಾಕ್ಷಸನೊಡನೆ ರತ್ನಚೂಡನಿಂತೆಂದನು--ಎಲೈ ದುಮ್ಮನೆ ! ನೀನು ಬಲವಿಲ್ಲವ ಅಬಲೆಯರ ಅಪಹರಿಸಿಕೊಂಡು ನಿನ್ನ ಹೀಗೆ ಶಿಕ್ಕದೆ ಎಲ್ಲಿಗೆ ಪೋಗಲುಳ್ಳವನು, ಈಗ ಎನ್ನ ಬಾಣಾಗ್ನಿ ಯಿಂದ ನಿನಗೆ ನಾಣತ್ಯಾಗವಾಗದೆ ಇಲ್ಲ, ಆರ್ತ ತಾಣವರಾಯಣನಾದ ರತ್ನಪ್ಪ ರನ ಸ್ಮರಣೆಯಂ ಮಾಡಿದ ಈ ಸ್ತ್ರೀಯರಿಗೆ ನಿನ್ನಿಂದ ಭಯವೆದೆಂದು ರತ್ಯೇಶ್ವರನೆಂಬ ಬಾಣಪ್ರಯೋಗವುಳ್ಳವರಿಗೆ ಜನ್ಮಮೃತ್ಯು ಜರಾವ್ಯಾಧಿ ಗಳೆಲ್ಲಿಯುವು, ಹೀಗೆಂದು ನುಡಿದ ವ್ಯಾಪ' ದಿಂ ಪಿಡಿಯಲ್ಪಟ್ಟ ಮರಳಯ ಮರಿಗಳಂತೆ ಮಹಾಭಯದಿಂದ ತನ್ನ ಮುಖವಂ ನೋಡುತಿರ್ದ ಆಸ್ತಿ » ಯರಂ ನೋಡಿ, ಅಂಜಬೇಡಿ ಎಂದು ಅಭಯವಂಕೊಟ್ಟು, ರತ್ನಚೂ ಡೆನು ತನ್ನ ಕೈಯಲ್ಲಿ ಬಿಲ್ಲಂ ವಡೆದು ದಿವಬಾಣವ ತೊಟ್ಟುಆಕರ ಪೂರಿತವಾಗಿ ತೆಗದು ದಿವ್ಯಬಾಣವಂ ಪ್ರಯೋಗಿಸಲು, ಆ ರಾಕ್ಷಸನು ಆ ಬಾಣದಿಂ ನೋಂದು, ನಾದಹತವಾದ ಸಿಂಹದಂತೆ ದಂತವುಡಿದ ಕಾಳಸ ರ್ಪನಂತೆ ಮೊರದೆದ್ದು ಹೂಂಕರಿಸಿ ಕಾಲದಂಡಕ್ಕೆ ಸಮಾನವಾದ ಗದೆಯಿಂ ಧಿಡಲು, ರತ್ನಚೂಡನ ಸವಿಾಪಕ್ಕೆ ಬರುತ್ತಿರಲು; ರನ್ನೇಶ್ವರನ ಭಕ್ಷ್ಯ