ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ ಇF೩ ಕವಿಜಯ, ತಾರೆ, ಅಂಜನೆ, ತೆಲೋಕಸುಂದರಿ, ತ್ರಿಪುರೆ ತ್ರಿಜಗ ನ್ಯಾತೆ, ಭೀಮೆ, ತ್ರಿಪುರಭೈರವಿ, ಕಾಮ, ಕಮಲಾ, ಧೃತಿ, ತ್ರಿಪುರ ತಾಏ, ಜಯ, ಜಯಂತೆ, ವಿಜಯ, ಜಯ, ಪರಾಜಿತೆ, ಶಂಖಿನಿ, ಗಜದಕ್), ಮಹಿವದ್ಧಿ, ರಣಪ್ರಿಯೆ, ಶಫಿ, ಅನಂದೆ, ಕೂಟರಾಕ್ಷಿ, ವಿದ್ಯುಚ್ಛಿಂದ, ಅಶುಭಾರ ತ್ರಿನೇತ್ರೆ, ಚಿತ್ರಕ್ಕೆ, ತ್ರಿಪದೆ ಸರ್ವ ಮಂಗಳ ಪ್ರಕಾರ, ೫೮, ಈಕೆ, ಸರ್ವಾಸ, ಸರ್ವಸುಂದರೀ ಸಿದ್ದಿ, ಬುದ್ದಿವೆ, , ಸೃಧೆ, ಮಹಾನಿದ್ರೆ, ಕವಾನನೆ ನಾಶ ಪಾಣಿ, ಶರವುಬಿವದ, ತಾರೆ, ವಡಾನನೆ, ಮಯಖವವನೆ, ರ್ತಶು ನೈ, ಭಾಸೀ, ಗರುತ್ಮತೀ, ಪದ್ಮಾವತೀ, ಮುಕೇಶೀ, ಪದ್ಮಹಸ್ತೆ, ಪ ದೃವಾಸಿನೀ, ಕಕಾರ ಮೊದಲಾಗಿ ಕಕಾರಾಂತ್ಯವಾದ ಅಕ್ಷರಸಸರ ಶಕ್ತಿಗೆ ಭೂ ಅವರ್ಗೆ ವರ್ಗರಹಿಳೆ, ಅಜಬೇಜವಹಾರಿಣಿ ಜಪಸಿತವನಿಯಾ ಗಸಿ,ತದೆ, ಆದ್ಯತೆಮೈತಕೃತ್, ಮಿತ ನೇತ್ರ ರಕ್ರೋಕ್ಷವೃಕ್ಷ ಸಿನೀಸ್ಸಭಿನ್ನೆ, ಮೋಹಿನಿ, ವಾಯೇಬಿಕ್ಕಟ ಉಚ್ಛಾಟನೀ, ಮಹೋ ಲ್ಯಾ, ಕ್ಷೇಮಕರೀ, ಸಿದ್ದಿಕರಿ, ದನು.ಕೇಂದ್ರಭಯಂಕರಿ, ಛನ್ನಾಗಿ ಶುಭಾವನೆ, ಶಾಕಂಭರಿ, ಮೋಕ್ಷಲಕ್ಷ್ಮಿ, ತಿವರ್ಗಫಲದಾಯಿನಿ, ವಾತಾರಿ ಕೈಂನೆ, ಅಶ್ವಾರೋಡೆ, ಸುರೇಶ್ವರಿ, ಜ್ವಾಲಾಮುಖಿ, ಗೃಧ್ರಮುಖ, ಉಲೂ ಕಾಸನೆ, ಸಿಂಹಮುಖಿ, ಶರಭಾವನೆ, ಇವರಮೊದಲಾದ ಒಂಭತ್ತು ಕೋಟ ಶಕ್ತಿಗಳ ಬಲವಂತರಾದವರದೈತ್ಯಬಲವನ್ನು ತಮ್ಮತಮ್ಮ ದಿವ್ಯಾಸ್ತ್ರ ಗಳಿ೦ದ ಸಂಹಾರವಂ ಮಾಡಿದರು ಅನ್ನೆಗಂದೇವಿರವಾದಹತದಿಂದಾ ಅದೃಶ್ಯನಾದ ದುರ್ಗಾಸುರನು ಮೇಘಗಳ ಮರೆಯಿಂದ ಸುಳಿವುಉಳ್ಳ ವನಾಗಿ ಅನೇಕ ಕಲ್ಲುಮಳಖು ಕರೆಯಲು ದೇವಿಯರುಕಂಡು ವಜ ನಿ ರ್ಮಿತವಾದ ಶೋಷಣಾಸ್ತ್ರವಿಂದಾ ನವುಂಸಕನ ಬದನವವಳ ಮನೆ ರಥದಂತೆ ಆ ಮಾಯಾ ಶಿಲಾವರ್ನವ ಪರಿಹರಿಸಲೂ, ಅನಂತರದಲ್ಲಿ ದುತಿ ರ್ಗಾಸುರನುಕೂಪದಿಂದ ಮತ್ತೆ ಗಿರಿಶಿಖರಂಗಳಂತಂದುಮೇಲೆಹಾಕಲು ದೇವಿಯರು ವಜಾಸದಿಂವಾ ಕಟಭಾಗವಂಮಾಡಲೂ, ಅದ೦ಕಂಡು ದುರ್ಗಾಸುರನುಮಣಿಕುಂಡಲಗಳಿಂದ ಅಲಂಕೃತವಾದ ತನ್ನ ಶಿರವಂತೂ