ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ರ್ಚ ಎಪ್ಪತ್ತೆರಡನೇ ಆಧರು.

= = = =

~.

  • ಜೆಸರುಳ್ಳ ನೀನು ಭಕ್ತರನ್ನು ನಾಲ್ಕು ದಿಕ್ಕಿನಲ್ಲಿ ರಕ್ಷಿಸು, ವೈಷ್ಣವಿಎಂ' ಬನು ಊರ್ಧ್ವ ಆಧಭಾಗಂಗಳಂರಕ್ಷಿಸು; ಮೃತ್ಯುಂಜಯ, ತ್ರಿಣ ಯನ, ತಿ ವುರಾತಾತಿ ಶಕ್ತಿಗಳಂಬ ನೀನುವಿದಿಕ್ಕುಗಳಲ್ಲಿ ರಕ್ಷಿಸು, ನಿನ್ನ ಸ್ಕೂಲರೂಪವು ನಮ್ಮ ಶರೀರಗಳಲ್ಲಿ ಇರ್ದಮಂಗಳದಿಂ ರಕ್ಷಿಸಿ, ನಿಮ್ಮ

ಚಂವಕಳೆ ನಮ್ಮಲತಾಟವನ್ನು ಕಣ್ಣು ಹುಬ್ಬುಗಳಂ ಸಲಹಲಿ, ತ್ರಿ ಚನನರಾಣಿ ನಮ್ಮ ಲೆಚನಗಳ೦ ರಕ್ಷಿಸಲಿ, ಜಯ, ವಿಜಯ,ಎಂಬ ಸೀಸು. ನಮ್ಮ ಓದಗಳುರಕ್ಷಿಸು, ಶುತಿರವಾದ ನೀನು ಕಿವಿಗಳಂಸಲಡ್ಡು, ಶೃ ತಿಗನಾದ ನೀನು ದಂತದಗಳಿ೦ ಸಲಹು ಸಿರವಾದಂಥ ಚು ಡಿಕೆ೦ಬ ನೀನು ಕವನಗಳ೦ ರಕ್ಷಿಸು ವಾಸ್ತವಳಾದ ನೀನು | ಜಿಹೈಯಂರಕ್ಷಿಸು, ಜಯಮಂಗಳ ನಾದವುನೀನು ಗಂಡಸ್ಟ್ರೇಲವ೦ರ ತಿಸು, ಕಾತ್ಯಾಯನಿ ಎನಿಸುವನು ಮುಖವೆಂರಕ್ಷಿಸಿ ನೀಲಕ೦ಠಯಾ ದ ನೀನು ಕೇರಳ ಹಿಂಭಾಗೆ ವ೦ಭಾಗವೆಂ ರಕ್ಷಿಸುಕೌಮಾರಿಯಂಬ ಕೆನು ಭುಜಕಿರಗಳ೦ ರಷ್ಟಿದ್ದು, ವಿದ್ಯೆಯಂಬ ನೀನು ಕರಗಳಂರಕ್ಷಿಸು ವಿ ರಜೆಯಂಬ ನೀನು ನಖಗಳು ರಕ್ಷಿಸುತರಣಿಮಂಡಲದಲ್ಲಿ ಇಹನು ಉ ದರವಂ ರಕ್ಷಿಸು, ಆಕಾಶಜಾತೆಯಾದನು ವಕ್ಷಸ್ಥಲವಂ ರಕ್ಷಿಸು, ಅಜೆ ಎಂಬನೀನು ಹೃದಯವ೦ರಕ್ಷಿಸು, ರಣದಾಚಾರಿಯಾದAಸು ಕಕಳಂ ರಕ್ಷಿಸು, ಜಗದೇ ರಿಯಾದನೀನು ಕಿಬ್ಬೊಟ್ಟೆಯಂ ರಕ್ಷಿಸು ಪಾತಾಳವಾ ಸಿಯಾದನೀನು ನಾಭಿಯಂ ರಕ್ಷಿಸು ಅಜೆಯಂಬನೀನು ಚಿನ್ನ ರಕ್ಷಿಸು, ವಿಕಟಿಯಂಬನಿನು ಪೊರವರವ ರಕ್ಷಿಸು ಗುಪಮಾತೆಯಾದನೀನು ಗುಡ್ಡವ ರಕ್ಷಿಸು, ಅಬಾಬುಹಾರಿಯಾದನೀನು ಅದಾನವೇ ರಕ್ಷಿಸು, ವಿ ವಾಯುಂಬನು ಕೊಡೆಗಳಂ ರಕ್ಷಿಸು, ಅಪಾರಿತೆಯಂಬನ್ನು ಮೊ ಣಕಾಲುಗಳ ರಕ್ಷಿಸಿ ಕಠೋರರವೆಯಂಬಕೇನು ಹರಡುಗಳ೦ರಕ್ಷಿಸು ರಸಾತಲದಲ್ಲಿ ಪಾದಗಳುಳ್ಳನು ಪಾವಗಳಂ ರಕ್ಷಿಸು, ಉಗ್ರಯಂಬನು ವಾದವಬೆರಳುಗಳಂ ರಕ್ಷಿಸು, ಚಂಡಿಮುಂಬನೀನು ಪಾವನಖವಂ ರಕ್ಷಿಸು ತಳವಾಸಿಯಾದನೀನು ಅಂಗಾಳಂ ರಕ್ಷಿಸು, ಹಿರೂಪಾವನೀನು ಗ್ಯ ಹದು ರಕ್ಷಿಸು, ಕ್ಷೇಮಂಕರಿಯಾವನೀನು ಕ್ಷೇತ್ರವಂ ರಕ್ಷಿಸು 'ಏ