ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ - ೫೦೧ ನಿಮ್ಮ ಪಾದಪದ್ಯಂಗಳಿಗೆ ನಮಸ್ಕಾರ ಮಾಡುತ್ತಾ ಇದ್ದೇನೆ ಬಂತೆಂ ದು ದೇವಿ ಬಿನ್ನಿ ಸಲು ರಮೇಶ್ವರನಿಂತೆಂದನು, ಎಲೇದೇವಿ! ಈ ಕಾಸೀ ಕ್ಷೇತ್ರವು ಮುಕ್ಕಿಸ್ಥಾನವೆಂದು ಬ್ರಹ್ಮ, ವಿಷ್ಣು, ದೇವೇಂದಾ ವಿ, ದೇ ವತೆಗಳು ಎಲ್ಲರಲ್ಲದೆ ಮಿಠಾದವರು ಅರಿಯರು,ಆನಂದಕಾನನದಲ್ಲಿ ಸ್ಕೂ ಆವಾಗಿ ಸೂಕ್ಷ್ಮವಾಗಿ ನಾನಾ ರೂವಾಗಿ ನಾನಾಧಾತುಸ್ಸ ರೂಪವಾಗಿ ನಾಸಾಣರೂವಾಗಿ ಇದ್ದ ಲಿಂಗಗಳು ಅಸಂಖ್ಯಾತಸ್ವಯಂಭುಲಿಂಗಗಳಿ ಗೆ ಲೆಕ್ಕವೇ ಇಲ್ಲ;ದೇವತೆಗಳು, ಖ೩ಗಳು ಪ್ರತಿಸ್ಸಯಂ ಮಾಡಿದಲಿಂಗ ಗಳು ಲೆಕ್ಕವಿಲ್ಲದೆ ಇದ್ಯಾವು; ಗಂಧರ್ವ, ಯಕ್ಷ, ಕಿನ್ನರ, ರಾಕ್ಷಸ, ಅ ಸುರ, ಉರಗ, ಪಾನದ, ಮನುಷ್ಟ, ಅಪ್ಪ ರೇಗಣ, ಗಣಂಗಳು ದಿಗ್ಗ ಜಗಿರಿರ್ಧ, ಕರಡಿವಾಸರ, ದಶವಕ್ಕಿ, ಇದು ಮುಂತಾದವರು ಪ್ರತಿ ವೈಯಂ ಮಾಡಿದ ನಿಮ್ಮ ಪಸರಿಸ ಅಂಕಿತವಾದ ಮುಕ್ತಿಗೆ ಕಾರಣವಾ ದುಘಾ ಲಿ:ಗಗ ಈಗಕಾಣದಡವು, ಕಾಲಾಂತರದಲ್ಲಿ ಕಾಣಬಹವು ಗಂಗೆಯಲ್ಲಿ ಮುಳುಗಿಹ ಲಿಂಗಗಳಿಗೆ ಮಿತಿಯಿಲ್ಲ, ಅರುವತ್ತು ಕೆಟದಿ ಲಿಂಗಗಳು ಗಂಗೆ ಯಲ್ಲಿ ಮುಳುಗಿ ಇದ್ದಾವು ಆ ಲಿಂಗಗಳು ಕಲಿಯ ಗರಲ್ಲಿ ಕಾಣಿಸಿಕೊಳ್ಳವು ಇದಲ್ಲದೆ ಗಣಂಗಳು ಪ್ರತಿವೆಯಂ ಮಾಡಿದ ಲಿಂ ಗಗಳಿಗೆ ಗಣನೆಯಿಲ್ಲ, ಈಗ ನೀನು ಮುಕಿಗೆ ಕಾರಣವಾದ ಲಿಂಗಗಳು ಆ ವಾವು ಎಂದು ಬೆಸಗೊಂಡೆಯಲ್ಲ ಅವು ಕಲಿಯುಗದಲ್ಲಿ ಅತಿಗೋಪ್ಯವಾಗಿ ಇಹವು,ಮತೇನೆಂದರೆ ತಮ್ಮ ತಮ್ಮ ಸ್ವಾನುಗಳಂ ಬಿಡದಿಹವು ಪ್ರಭಾ ವಕಡಲಿಲ್ಲ ಈ ಕಲಿಯುಗದಲ್ಲಿಯೆ ವಾಸಿಷ್ಠರಾದವರುವು ಈ ಲಿಂಗಗಳ ನಾವುಂಗಳಂ ಅರಿಯರು ಈಲಿಂಗಗಳ ನಾಮಸ್ಮರಣೆಯಿಂದಸಕಲ ವಾದ ಹರ, ಪುಣ ಹೆಚ್ಚುವದು, ಅಂಥಾಲಿಂಗಗಳಾವಾವನೆ-ಓಂಕಾರೇಶ್ವರ, ತಿ ಲೋಚನೇಶ್ವರ, ಮಹಾದೇವೇಶುರ, ಕೃತಿವಾಸೇಶ್ವರ, ಚಂದ್ರರ, ಶೈಲೇಶ್ವರ, ರತ್ನಶೂರ, ಕೇತಾರೇಶ್ವರ, ಧರ್ಮಶ್ವರ, ವೀರೇಶ್ವರ, ಕಾ ಮರ, ವಿಶ್ವಕರ್ಮಶ್ರ, ಅರ್ಕೆಸ್ಟ್ರ, ಅವಿಮುಕ್ಷೇತೃರ, ವಿಶ್ವೇಶ್ ರನೆಂಬ ಈ ಹದಿನಾಲ್ಕು ಲಿಂಗಗಳಿಂದ ಈ ಕ್ಷೇತ್ರವು ಮುಕ್ಕಿಸ್ಥಾನವಾ ಯಿತು, ಈ ಲಿಂಗಗಳಲ್ಸಿ.ನಾನು ತ್ಯಕ್ಷವಾಗಿ ಇಹನು ಈ ಲಿಂಗಗಳಿಗೂ