ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾ೫ಖಂಡ D೧ -- - * --

    • ( ° # # #

ಇಂತುಶಿ ಮತ್ಸಮಸ್ತ ಭೂಮಂಡಲೇತಾದಿ ಬಿರುದಾಂಕಿತರಾ ದ ಮಹೀಶರ ಪುರವರಾಧೀಶ ಶ್ರೀಕೃಹ್ಮರಾಜವಡೆಯರವರು ಲೋಕ ಪಕಾರಾರ್ಥವಾಗಿ ಕರ್ನಾಟಕಭಾನೆಯಿಂದ ವಿರಚಿಸಿದ ಸ್ಕಂದಪುರಾಣೆ ಕೈ ಕಾತೀಮಹಿಮಾರ್ಥದರ್ದಣದಲ್ಲಿ ತ್ರಿವಿಷ್ಟವೇಶ್ವರ ತ್ರಿಲೋಚನೇಶ್ಚರ ರ ದ)ಸಂಗನಬ ಎಪ್ಪತ್ತೈದನೇ ಅಧ್ಯಾಯಾರ್ಥನಿರೂಪಣಕ್ಕಂ ಮಂ ಗಳಮಹಾ * * * * * * * ಎಪ್ಪತ್ತಾರನೆಅಧ್ಯಾಯ, ಮತ್ತು ತ್ರಿಲೋಚನೇಶರನಮಹಿಮೆ, ಶ್ರೀವಿಶ್ವೇಶ್ಚರಾಯಸಮ: 1 | ಅನಂತರದಲ್ಲಿ ಪರಮೇಶ್ವರನು ದೇವಿಯರಿಗೆ ನಿರೂಪಿಶಿದ ವೃತ್ತಾಂತಮಂ ಪೇಳುವೆನುಕೇಳು ಎಂದು ಕು ಮಾರಸ್ವಾಮಿ ಅಗಸ್ಯ೦ಗೆ ನಿರೂಪಿಶಿದನು, ಕೇಳ್ಳೆ ಅಗಸ್ಯ , ಈ ತ್ರಿ ಲೋಚನೇಶರನಮಹಿಮೆಯಲ್ಲಿ ಪೂರ್ವಕಲ್ಪದಲ್ಲಿ ಒಂದುಇತಿಹಾಸವುಂ ಟು ಅದನ್ನು ಕೇಳು ಅದಾವುದೆಂದರೆ-ವಿರಿಂಚಾಮರ ಮಣಿಮಯಪೀಠವಾ ರ ನಾವಾ ವಿಚಿತ್ರವಾದ ರತ್ನ ಸ೦ಭಗಳಿಂದ ಎರಡನೆಯ ಮರುವಿನಂತೆ 2ುವ ಪ್ರಳಯದಲ್ಲಿ ಸ್ವರ್ಗಲೋಕವು ನೀರೊಳುಮುಳಗದಂತೆ ನಿರ್ಮಿಶಿದ ಆಧಾರಸ್ತಂಭದಂತೆ ಇದ್ದ೦ಥ ವಾಯುನಿನಿ೦ಚಲಿಸುವ ಅನೇಕಪತಕಗ ಇುಳ ಥಳಥಳಿಸುವ ಸ್ವರ್ಣಕಲಶಗಳಿ೦ ಅಲಂಕೃತವಾದ ಗೌರ್ಣಮಿಯ ಚಂದ್ರನು ಬಳಿಬಂದು ನಿಲ್ಲುವದಕ್ಕೆ ನಿವಾಸವಂತೊಪ್ಪುವ ಆಲೋಚ ನೇಶ್ಚರಸ ಉಪ್ಪರಿಗೆಯಲ್ಲಿ ೩ ವರುಷ ಎರಡುಸಹಿತವಾದ ಎರಡು ಪಾರಿವಾಳದ ಪಕ್ಷಿಗಳನಿವಾಸವಂ ಮಾಡಿಕೊಂಡು ಪ್ರತಿದಿವಸವು ಪ್ರಾ ತಃಕಾಲ ಮಧ್ಯಾನಕಾಲ ಸಾಯಂಕಾಲಗಳಲ್ಲಿಯು ಎರಡುಸಕ್ತಿಗಳು ನೆ ಗುಹೋಗೆ ಪ್ರದಕ್ಷಿಣವಾಗಿ ತಮ್ಮಗರಿಯಘಳಿಯಿಂದ ಉಪ್ಪರಿಗೆಯಲ್ಲಿ ದೃಧೂಳಂಕೊಡುಹುತ್ತಿರಲು, ಭಕ್ತಾದಿಗಳಾದವರು ತ್ರಿವಿದ್ಧವಿಲೋ ಚನಎಂದು ಪಠಿಸುವನಾವುಂಗಳಂ ಕೇಳುತ್ತಿರಲು,ನಾನಾವಾದ್ಯಕ್ಷನಿಗಳಿಂ ಕಾಲತ್ರಯಂಗಳಲ್ಲಿಯು ವಿರಚಿಸಲು ಇಟ್ಟ ಮಂಗಳಾರತಿಯಂ ಭಕ್ತರು ತಮ್ಮ ಕಣ್ಣಿಗೊತ್ತಿಕೊಂಬಂತೆ ತಮ್ಮ ನೇತ೦ಗಳಿ೦ ನೋಡುತ್ತಲು ಜಾ ತ್ಯಾಹಾರವಂ ಬಯಸದೆ ಸ್ಥಿರಮನಸ್ಸಿನಿಂದ ಸ್ವಾವಿಯಉತ್ಸಾಹವಂ ೬೬.