ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಾಕಿ ಇಂಡೆ ೩೫ wn mp3 ನವಂಮಾಡಿ ಆಸಖಾವಹತ್ತಿದ ನನ್ನ ಸ್ವರೂಪಧ-ಕೇತಾರೇಕ್ಷತನನ್ನಾ, ರಾಧಿಸಲು ಹಿಮವುತಪರ್ವತದಲ್ಲಿರ್ದ ಕೇತಾರೇಶ್ವರನ ಆಕಾಣಿಸಿದ: ಫಲ ಕ್ಕಿಂತಲು ಏಳುಮಡಿಫಲವುಂಟು,ಆಕೇತರದಲ್ಲಿ-ಗೌರೀತೀರ್ಥ ಮಧpಸು; ವಯ೦ಬ ಗಂಗೆ ಮುಖ್ಯವಾಗಿ ಇಹದು, ಆ ರೀತಿಯಲ್ಲಿ ಹರಭಾಷಹರ ತೀರ್ಥವು ಈ ಕಾಶಿಯಲ್ಲಿ ಮಹಾಶೆಹ್ಮವಾಗಿ ಇಹುದು ಅಲ್ಲಿಸಾ ವವ ವರಾಡಲು ಏಳುಜನ್ಯದವಣಪಹಠಗಂಗೆಕೂಡಿದಸ್ಥಳದಲ್ಲಿ ಸ್ನಾನವಂಮಾ. ಡಲು ಕೊಟಜನ್ಮದಗಾದಹರ, ಪೂರ್ವದಲ್ಲಿ ಎರಡು ಕಾಗೆ ತಮ್ಮೊಳಕಾ. ವು ಕಾದಿ ಕಾಡಿ ಈ ಹರಂನಾಪಹರತೀರ್ಥದಲ್ಲಿ ಎಲ್ಲರು ನೋಡುತಿರಲು ಬಿದ್ದು ಕಲ್ಕಗಳಾಗಿ ಹೊರಟುಹೋದನ್ನು ತಲೆಗೇರಿ!ಪೂರ್ವದಲ್ಲಿ ನೀನು ಸ್ನಾನವಮಾಡಲು,ತೀರ್ಥವೆನಿಸಿತ್ತು ಅನೇಕ ಜನ್ಮ ದವಾಫಘಂಷರಿಹ. ಓಸಿ ಮೋಹಾಂಧಕಾರನು ಪರಿಹರಿಸ ಮಧುಸ ಹುಂಬನದೀ ಗಂಗೆಯು ಕ್ಲಿ ಕೂಡಿಹರಿವುತಿಹಳು, ಈ ಸ್ಥಳದಲ್ಲಿ ಮಾನಸಸರೋವರದಲ್ಲಿ ಉಗ್ಸ್) ತಪವಿರಲು ವಾನಸತೀರ್ಥವೆನಿಸಿತ್ತು, ಅಲ್ಲಿ ಸ್ಪಾ ನವಮಾಡಿದಮಾತ್ರವಲ್ಲಿ ಯ ಜನರು ಮೈಕ್ಷರಾಗುವರು ಎರೆದೇವಿ! ದೇವರ್ಕಳು ಎನ್ನ ಪ್ರಾರ್ಥಿಸಿ ದರು, ಅದೆಂತೆನೆ- ಎಲೆದೇವನೆ! ಈ ಕೇತಾರ ತೀರ್ಥದಲ್ಲಿ ಸ್ನಾನಮಾಡಿದ ಜನರುಗಳೆಲ್ಲಾ ಮುಕ್ತರಾಗುತ್ತಿದ್ದಾರು, ಹೀಗಾದರೆ ಲೋಕಸ್ಥಿತಿನಡೆ ಯದು, ನೀವು ಸಕಲ ವರ್ಣಾಶ್ರಮಧಮ್ಮಂಗಳ ತಾರತಮ್ಯದಿಂ ಮಕ್ಕಳು ಇವರಲ್ಲದೆ ಸಕಲರಿಗು ಸಮಾನಮೋಕ್ಷವಂ ಕೊಡತಕ್ಕವರಲ್ಲ ಆದುಕಾ ರಣ ಈ ತೀರ್ಥ ವನ್ನೆ ಗೋಪ್ಲವವತಾಡಬೇಕೆಂಬ ದೇವರ್ಕಳವಾಹವಃ ಕೇಳಿ ಅಂದುಮೊದಲಾಗಿ ಆ ತೀರ್ಥವಂ ಗೋಪವಮಾಡಿದೆನು, ಆದಕಾ ರಣ ಗೌರೀತೀರ್ಥದಲ್ಲಿ ಸ್ಯಾನವಂವಾಡಿ ಕೇತಾರೇಶರನಾಡವನ್ನ ಪೂ ಜೆಯಂಮಾಡಿ ಸ್ಮರಣೆ ಜಪವಂಮಾಡಿ. ಎಲ್ಲಿಯಾದರು ದೇಶಾಂತರವಲ್ಲಿ ದೇಹಮಂತ್ಯಜಿಸಲು ಮುಕ್ತಿಯನ್ನು ಈ ತೀರ್ಥದಲ್ಲಿ ಸಾನವಮಾ ಡಿದವರ ನೂರೊಂದುಕಲದವದು ಸಂಸಾರಸಾಗರವಂ ದಾಂಟುಸುವರು, ಅಮಾವಾಸ್ಯೆ ಅಂಗಾರಕವಾರ ಈ ಕೇತಾರತೀರ್ಥದಲ್ಲಿ ಸನಾದಿಕಿಯೆ ಗಳನ್ನು ತೀರಿಸಿಕೊಂಡು ಶ್ರಾದ್ಧಕರ್ಮವಂಮಾಡಿ ಶುದ್ಧಾಚವಾಸವ