ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಂಟನೇ ಅಭತ್ಯಯ. ಕ್ರೀಡಸ್ತು. ಶ್ರೀ ವಿಶ್ಲೇಶ್ವರಾಯ ನ ಮ ... ಎಂಟನೇ ಅಧ್ಯಾಯ. ವಿಶಾಚಿಕ ಗುಹ್ಯಿಕ ಗಂಧರಲೋಕ ವಿದ್ಯಾಧರಲೋಕ ಯಮಲೋಕವರ್ಣನೆ, ಸ್ ಇಂತೆಂದು ತನ್ನ ಪತಿನಿರೂಪಿಸಲು, ಕೇಳ ಲೋಪಾಮುದ್ರೆಯಿತಂ ದಳು. ನೀವು ಬುದ್ದಿ ಗಲಿಶಿದ ಕಥೆಯಂಕೇಳೆನು ಈ ಮುಕ್ತಿಕ್ಷೇತ್ರ ವಾದ ಹರಿದ್ವಾರದಲ್ಲಿ ದೇಹತ್ಯಾಗವ ಮಾಡಿದ ಶಿವಶರ್ಮಂಗೆ ಮುಕ್ತಿ ಲವ ಎಂದವೆಸಗೊಳ್ಳಲು, ಅಗಸ್ಟ್‌ನಿಂತೆಂದನು. ಎಲೆ ಪ್ರಿಯಳ ಕಾತೀ ಹೊರತಾದ ಕ್ಷೇತ್ರಗಳಲ್ಲಿ ಸಾಕಾ ನುಕ್ರಿಯಿಲ್ಲ ಎಂಬದು ದುಸ್ತರವಲ್ಲ ವೆ, ನಿನಗೆ ಇತಿಹಾಸಮಂ ಪೇಳ್ವರ್ಥದಿಂ ಮುಕಿಯರಿದು ಶಿವಕರ್ಮನಂ ಕರ ದುಕೊಂಡುಪೋಪ ಸುಣಶೀಲ, ಸುಶೀಲರು ಹೇಳ ಕಥೆಯಂ ನಿಸಗೆ ಸೇ ಳುವೆನೆಂದು ಸತಿಗಿಂತೆಂದನು. ಆಗಲಾ ಶಿವಕರ್ಮನು ವಿಷ್ಣುಗಣಗಳಿಗೆ ಕೈಮುಗಿದು ನಿಮಗೆ ಬಿನ್ನಹವಮಾಡುತ್ತಿದ್ದೇನೆ. ನಾನು ನಿನ್ನ ನಾಮ ಧೇಯವನರಿಯನು, ನಿಮ್ಮ ಆಕಾರದಿಂದಲೇ*ನೀವು ಮಶೀಲ, ಸುಶೀ ಆರಂದು ತನಗೆ ತೋರುತ್ತಿದೆ ಎನಲಾತಂಗೆ ಗಣಂಗಳಿಂತೆಂದರು. ವಿಷ್ಣು ಭಕ್ತರಾದ ನಿಮ್ಮಂಥವರಿಗೆ ತಿಳಿಯಬಾರದಿರುವದೇನುಂಟು, ನೀನು ನುಡಿದುದೇ ಎಮ್ಮೆನಾಮಧೇಯಂಗಳು, ನೀನು ಶಂಕರರದೆ ಕೇಳಬೇ ತಾದ ವೃತ್ತಾಂತಮಂ ಕೇಳೆಂದು ನುಡಿಯಲು, ಆ ಶಿವಶರ್ಮನೀತಂದನು. ವಿಕಾರಕbರಿಗಳಾದ ಜನರುಳ್ಳದ್ಧಿ ದಾವಲೋಕವೆಂಬುದೆನಗೆ ಬುದ್ದಿ ಗಲಿಸ. ಬೇಕೆನಲು, ಆ ಗwಂಗಳಂತಂದರು. ಎಲೈ ಶಿವಕನ ಇದು ಪಿಶಾ ಚಲೂಕು, ದಾನವಂಮಾಡಿ ಅರಿಯದೆ ಇತ್ತೆನಲ್ಲಾ ಎಂಬವರು, ಕೂಡ ೮೫ ಕೊಡಬೇಡವೇ ಎಂದು ಯರಡುಮನಸ್ಸಿನಲ್ಲಿ ದಾನವಕೊಟ್ಟ 0 )

  • m

( m