ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಹ ಯಂಬಿಟ್ಟು ಸಾಷ್ಟಾಂಗಪ್ರಣಮವಂವತಾಡಿ ಸಕqದಿ,ಚುಚ್ಛಕ್ತಿ ಯುಳ್ಳವನಾಗಿ ಸ್ತುತಿಗೈದನದೆಂತೆನೆ-ಬಲೆಸನ್ಸಿಮಿ!ಕಾರಣಿಕರಣ ವಾದ ನಿಮ್ಮ ಪಾದಾರವಿಂದಗಳಿಗೆ ನಮಸ್ಕಾರ ಕಾಶಣರಹಿತಘಡ:ಕಾಧ್ಯ ರವಾದ ರೂಪವಂತನಾದ ಅರೂಪವಾದ ಸಮಸ್ಯರೂವಾದ: ಸದಸ್ಯರೂ ಪಾದ ಪರಾತ್ಪರನಾದ, ತಡೆಯಿಲ್ಲದರಪವುಳ್ಳ ಸಂಸಾರಸಾಗರವಂ ಫಾಂ. ಟಸುವ ಚಂದ ಶೇಖರನಾದ ನಿನಗೆ ಮತ್ತೊಬ್ಬ ಈಶ್ವರನಿಲ್ಲವಾಧ ನಿಮ ಗೆನಮಸ್ಕಾರ, ಎಲೆ ಜಗದೀಶ್‌ರನೆ ! ಗುಣಾತ್ಮಕಗುಣವರ್ಜಿಶ ಕಾಳಾ ತಕ ಪ್ರಕೃತಿಪು ರುವರೂಪ ಕಾಲನ್ನುವ ಕಾಲಾಂತಕನುದ ನಿನಗೆ ನಮಸ್ಕಾರ, ಮೋಕ್ಷಪ್ರದ ಮೋಕ್ಷಸ್ಸ ರೂಪ ಅನಂತಶಕ್ತಿಯುತ ಜೀವಾ, ತ್ಯ ಪರಮಾತ್ಮ ಜಗತಾಕ್ಷಿ ಜಗತ್ರ್ತನೆ ಲೋಕಬಂಧುವೆ! ಸಕತಾಪಿ ಹರನೆ ನಿಮಗೆ ನಮಸ್ಕಾರ, ಬ್ರಹ್ಮ ವಿಷ್ಣು ರುದ) ತಿ ವರ್ತಿಸ್ಥರ ಸ್ವರೂಪನು ವೇದಮಾರ್ಗದಿಂ ತೇರಲ್ಪಡುವನು ಭಕ್ಕರ್ಗೆ ಸುಖಕರ ನು ಅಭಕ್ಕರ್ಗೆ ಕಾಲಸ್ಸ ರೂಪನು ನಿನ್ನ ಪಾದಾರವಿಂದಗಳಂ ಸೇವಿಸುವ ರ್ಗ ಶ್ರೀಕಂಠನು ದುರಾತ್ಮರಾದವರ್ಗೆ ವಿಷಕಂಠನು, ಎಲೈ ಶಂಕರ! ಕನಿಗೆ ನಮಸ್ಕಾರ, ಎರೈ ಶಾಂತಶಂಭು ಚಂದ್ರಕಳಾವತಂಸ್ಕ ಫಣಿಭೂಷ ಣ, ಪಿನಾಕಧರ, ಅಂಧಕವೈರಿ, ತರಕಾರಿ, ಜಲಂಧರಸಂಹರ, ನಿನ ಗೆ ನಮಸ್ಕಾರ, ನಿನ್ನ ಭಕ್ಯರಾದವರು ಧನ್ಯರು, ನಿನ್ನ ಪ್ರಾಜಿಸಿದವರು ಕೃತಾರ್ಥರು, ನಿನ್ನ ಸ್ತುತಿಸಿದವರು ಅಂದ್ರಾದಿಗಳಿ೦ ಸೋತವವಾಡಿ ಕೊಂಬರು ಶು ತಿಗಳಿಗೆ ಅಗೋಚರನಾದ ನಿನ್ನನು ತಾನು ಸೋತ ಮಮಾಡಲರಿಯೆನು, ನಮಃಶಿವಾಯ ಎಂದು ಸಂತೋಷದಿಂ ಸಾವಿರಭಾ ರಿ ನಮಸ್ಕಾರವಾಡಿಯಿರಲೂ, ಪರಮೇಶ್ವರನು ತನ್ನ ಕರಗಳಿ೦ ತೆಗದೆತ್ತಿ ತಸದಿಂದಕ್ಕಂತ ಬಳಲಿದೆ ಸಾಕೆಂದು ಮೈತಡವಿ ಇಂತೆಂದನು, ನೀನು ಧರ್ಮರಾಜನೆಂಬ ಫಸರುಳ್ಳವನಾಗು, ಚರಾಚರಗೂಸಾದ ಮಾಣಿಗಳಿ ಗೆ ಧರ್ಮನು, ಧರ್ಮಕ್ಕೆ ಅಧಿಕಾರಿಯಾಗಿ ಇಂದುಮೊದಲಾಗಿ ಸಕಲ ಪ್ರಾಣಿಗಳನ್ನು ನ್ಯಾಯದಿಂರಕ್ಷಿಸು, ವ್ಯಕಿಣದಿಕ್ಕಿಗೆ ಅರಸಾಗು, ಸಕಲ ಪ್ರಾಣಿಗಳ - ಶುಭಾಶುಭಕರ್ಮಗಳಿಗೆ ಸಾಕ್ಷಿಯಾಗು, ಉತ್ಮರೆಲ್ಲರು