ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪೬. ಎಪ್ಪತ್ತೊಂಭತ್ತನೇಅಧ್ಯಾಯ' ಹೃಣನಿಗು ಅಂತ್ಯಜನಿಗು ಸರಿಯಾಗಿ: ಗತಿಯನೀವೆನ್ನು, ಇನ್ದಿಸ್ವಾ ನವೆಂ ಮಾಡಿದ ಮೂಢರಿಗು, ಯೋಗೀಶ್ವರರಿದ್ದು, ವೇದಾಂತಿಗಳಿಗು, ಮೊದಲಾ ಗಿ ದುರ್ಲಭವಾದ ಮೋಕ್ಷಗಳನುಕೊಡುವೆನು, ಎನ್ನ ಕೈಯಕ್ಷ ವಮಾಡಿಕಿಕೊಂಬುದಕ್ಕೆ ಬೆಲ್ಲವನ್ನು ಚಾಂಡಾಲ ಮೊದಲಾದವನು ಈಮ ಣಿಕರ್ಣಿಕೆಯಲ್ಲಿ ಸ್ನಾನವುಮಾಡಲು ವಿಚಾರಿಸಿ ಮೊಕವನೀವೆನು, ತಾ. ನು ಮೊದಲಾಗಿ: ಸ್ವಾನವಂಮಾಡುವ ಮಣಿಕರ್ಸಿ-ಕಾತೀರ್ಥದ ಒಂದುಕು ಡಿತೇಧೂಳಿಗೆ ಈ ಮೂರುಲೋಕವೂಸರಿಬಾರದು, ಅವಿಮುಕ್ಕೆ ಶರನು ಎನ್ನ ಪ್ರಾಣಲಿಂಗವು, ಆ ಲಿಂಗವನ್ನು ಒಮ್ಮೆ ಪೂಜಿಸಲು ಕೃತಕೃತ್ಯನ ಹನ್ನು, ಸಾಯಂಕಾಲದಲ್ಲಿ ವಶಪತೀಶ್ವರನ ಸಮೀಪದಲ್ಲಿ ಸಂಧ್ಯಾವಂದ. ನೆಯಂಮಾಡಲು, ಸಂಸಾರಪಾಶಹರ, ಪ್ರತಿತಿಂಗಳು ಕೃಷ್ಣ ಚತುರ್ದಶಿ ಬ್ಲಲ್ಲಿ ತಾನು ಕೃತಿವಾಸೇಶ್ವರನಲ್ಲಿ ಐಕ್ಯವಾಗಿಇರು, ಆ ಲಿಂಗದಪ್ರಣ ಟೆ ಉಪವಾಸ ಜಾಗರಣವಂಮಾಡಲು ಪುನರ್ಜನ್ಯವಿಲ್ಲ, ರತೇಶ್ಚರಸ ಪ್ರಜೆಯಿಂದಾ ರತ್ನಂಗಳನ್ನು ಮೂರುಲೋಕದಲ್ಲಿ ಇದ್ದ ವಸ್ತುವನ್ನು ಕೊಡುವೆನು, ಈ ತಿವಿಷ್ಯವೇಶ್ಚರನಲ್ಲಿ ನಿರಂತರವು, ಭಕ್ತಿ ಇದ್ದ ಧಕ್ಕೆ ರ್ಗೆ ಬೀ ಡಿದ ಅಭೀಷ್ಟವವನ್ನು ಇಲ್ಲಿಇರ್ದವಿಚಾರಪೀತವಸೇವಿಸಲು ವು ಹಾಪಾತಕಕರ, ವೃಷಭಧ್ವಜಪೀಠದಲ್ಲಿ ತೃತರ್ವಣವು ಮಾಡಲು ಪಿತೃ ಋಣವಿಮೋಚಸ, ಆದಿಕೇಶವೆZರನ ಪೀಠದಲ್ಲಿತಾನೆ.ರ್ದು ಭರತ ದವರು ಆಸೀತವಭಸಲು ಕ್ಷೇತಬ್ಬಿದವನೈದಿಸುವೆನು, ಪಚನವೀತಿ ರ್ಥದಲ್ಲಿ ಎಸ್ಕರ.: ನವ ವಿಕೋರನ ಪೀಠದಬಳಿಯಲ್ಲಿಹ ಚಂದ್ರಶೈಕ್ಷರ ನ ಪೂಜಿಸಿದವರ್ಗೆ ಸಕ ಸಿದ್ದಿಯಹುದು, ಈ ಕಾಶಿಯಲ್ಲಿ ಅನೇಕಪೀಠ ಗಳುಂಟು, ಅದರೊಳಗೆ ಈ ಧರ್ಮಶ್ರನ ಪೀಠವಸಾಮರ್ಥ್ಯಕ್ಕೆ ಮಿತಿ ಇಲ್ಲ, ಅದೆ ತೆ-ಆಗಿಣಿಯಮರಿಗಳು ತಾಯಿತಂದೆಗಳ ಉಪದೇಶವಿಲ್ಲದೆ ದಿವ್ಯಜ್ಞಾನವಜಡದವು, ಅದೆಂತೆಂದರೆ-ಆಗಿಣಿಗಳಿಗೆ ತಾನುಇಂತೆಂದೆನು ಎಲೆಪಕ್ಷಿಗಳಿರಾ ! ನೀವು ದಿವ್ಯದೇಹವನುಳ್ಳವರಾಗಿ ದಿವ್ಯವಿಮಾನವನೇರಿ. ಕೊಂಡು ಕೈಲಾಸಕ್ಕೆ ಹೋಗಿ, ಅಲ್ಲಿ ಬಹುಕಾಲ ದಿವ್ಯಭೋಗಗಳನನು ಭವಿಸಿ ಆಮೇಲೆ ದಿವ್ಯಜ್ಞಾನವಂ ಪಡೆದು ಈ ಕಾಕಿಯಲ್ಲಿಯೇ ಮುಕ್ಸ್