ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{{{! ಎಂಭಒಂದನೇ ಅಧ್ಯಾಯ. - - ಲಾಗದು ಕಾಶಿಯಲ್ಲಿ ಶರೀರತ್ತಾಗವಲವಾಡೆ ನಾನಾಕರ್ಮಬೀಜಂಗಳು ಮರಮ{ರನ ನಯನಾಕ್ಷಿ ಯಿಂದ ಭಸ್ಯ ವಹವು ಎಂದಿಗೂ ಮೊಳೆದೋರ್ ವು,ಆಂಥಕಾವಟ್ಟಣಕ್ಕೆ ಹೋಗಿ ವಿಶ್ಲೇನಾಥನ ಬಾದ ಸಂವಾಡಲು ಬ್ರಹ್ಮಹತ್ವರಿಹರವೆಂದು ಬೃಹಸ್ಪತಿನಿರೂಪಿಸಲ), ಇ - ಇನು ಶೀಘ್ರ ದಿಂದ ಮಹಾಪಾತಕಸಂಹಾರಿಯಾದ ಕಾಶೀಪಟ್ಟಣಕ್ಕೆ ಹೋಗಿ ಉತ್ತ ರವಾಹಿನಿಯಾದ ಗಂಗೆಯಲ್ಲಿ ಸಚೇಲಸ್ನಾನವಂಮಾಡಿ ಧರ್ಮಶರನಸ ವಿಾಪದಲ್ಲಿ ಕುಳಿತು, ಮಹಾರುದ ಜವವವಾಡುತ್ತಿರಲು ತನ್ನ ಕಾಂ ತಿಯಿಂದ ಬೆಳಗುತ್ತಿದ್ದ೦ಥ ಧರ್ಮ ಇರಲಿಂಗನದ್ಧವಿಂ ಪೊರಮಟ್ಟು ಬಂದು ಪ್ರಸನ್ನನಾದ ಮಹಾದೇವನಂನೋಡಿ ಸಾಷ್ಟಾಂಗನಸಾರೆ. ವಂವಾದಿ ವೇದೆಗಳಾದ ರುವ ಸೂಕಗಳಿಂದ ಸ್ತುತಿಯಂಮಾ ಡಲು ಮಹಾದೇವನಿಂತೆಂದನು, ಎಲೈಶಚೀರಮಣನೆ ! ನಿನಗೆ ನಾನು) ಸನ್ನನಾದೆನ್ನು, ಬೆಕಾದವರವ ಬೇಡಿಕೊ ಧರ್ಮಪೀಠದರರಾಧನೆಯುಂ ವಾ ಡಿದ ನಿನಿಗೆ ಅಸಾಧ್ಯವೇ ತುತು, ನಿನ್ನ ಭಕ್ತಿಗೆಸಂತುಷ್ಟನಾನೆನು, ವರವ ಕೇಳಿಕೊ ಎಂದು ಪಿ, ತಿಯಿಂದ ನುಡಿದ ಈಶ್ರನವಾಕ್ಕಾಮ್ಮತದಿಂದ ಲವ್ಯಾದನಂಬಮ್ಮ ದೇವೇಂದ)ನಿಂತೆಂದನು-ಎಲೈಸರ್ವಜ್ಞನಾದ ಸವಿದೆ ! ನೀವು ಅರಿಯದ ಪ್ರಪಂಚವೇಸುಮಿದೀತು ಎನಲು, ಇಂ ದ ನವಾಕ್ಕಮಂ ಕೇಳಿ ಕೃಪೆಯಿಂದ ಎಲೆಇಂದ ನೆ! ನೀನು ಈ ನಿಸ್ಸಾ ದನೆಂಬ ತೀರ್ಥದಲ್ಲಿ ಸ್ನಾನವಂಮಾಡು ಇಲ್ಲಿ ಸ್ನಾನವೆಂಮಾಡಿದವಾ ತದಿಂದಲೆ ನಿನ್ನ ಬ್ರಹ್ಮಹತ್ಯ ಮಾದಪರಿಹರವಾದೀತು ಎಂದು ಮುಹಾ ದೇವರು ಬುದ್ಧಿಗಳಿಸಲು ಇಂದ್ರನು ಈ ತೀರ್ಥದಲ್ಲಿ ಸ್ನಾನದಂಮಾಡಿದ ಮಾತ್ರವಲ್ಲದೆ, ಮಹಾಪಾತಕವಾದ ಬ್ರಹ್ಮಹತ್ಯಾ ಪರಿಹರವಾಗಿ ದಿವ್ಯ ಗಂಧವಳ ದೇಹವುಳ್ಳವನಾಗಿ ಮುನ್ನಿನಂತೆ ದೇಹಕಾಂತಿಗುಂಪಡೆದನು, ಈ ಆರಮ ನಾರದಾದಿ ಮುನಿಗಳು ಕಂಡು ಮಹಾಸಂತೋಷದಿಂ ಎಷ್ಟಾದತೀರ್ಥದಲ್ಲಿ ಸ್ನಾನವಂವಾದಿ ಆಲ್ಲಿಶಾ ವಾದಿಕ್ರಿಯೆಗಳ೦ಮಾ ಏ ಅನೇ ಕಸುವರ್ಣದ ಘಟಗಳಿಂದ ಆ ಉದಕಮಂ ತುಂಬಿತಂದು ಧ ಮೆರಗೆ ಅಭಿಷೇಕಮಂಮಾಡಿ ದರ್ಶನಪೂಜೆಯಂಮಾಡಿತಮ್ಮ {