ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

H ಎಂಟನೇ ಅಧ್ಯಾಯ. ಚಿತ್ರ ಗುರ ಮೊದಲಾದ ಧರ್ಮಣ್ಣರೊಡಗೊಂಡು ಕೊಂಚವಾದ ಪರಿಫಾ ರವುಳ್ಳವನಾಗಿ ಗಣಂಗಳನ್ನತಿವರ್ತನನ್ನೆದುರೆಂಬುವನಾಗಿ ಭವ; ನು ಬಂದಿಂತೆಂದನು. .ಎಲೈ ಶಿವರ್ಮ ನೀನು ನಾನು ಬ್ರಾಹ್ಮಣರಿ ಗುಚಿತವಾದ ವೇದಶಾಸ್ತ್ರ ಪುರಾಣಗಳನ್ನೋದಿ ಶರೀರವನ್ದಿರವೆಂದು ತಿಳ ದು ಧರ್ಮದಿಂನಡೆದು ಪುಣ್ಯತೀರ್ಥದಲ್ಲಿ ಶರೀರತ್ಯಾಗವ ಮಾಡದೆ. ಇದು ನಿವೇಕಿಯಾದುದಕ್ಕೆ ಫಲವಲ್ಲ ವೆ, ನಿನ್ನಂಥಾ ವಿವೇಕಿಗಳ ದೇಹ ಮುತ್ತಮಿತ್ರ ಕಳತ್ರಾದಿಗಳೆಲ್ಲವೂ ಅನಿತ್ಯವೆಂದು ತಿಳಿದು ವ್ಯರ್ಥವಾಗಿ : ಕಾಲಕ್ಷೇಪವಂ ಮಾಡದೆ ಧರವನೇಮಾಳ್ಳರು, ನಿನ್ನ ಸುಜ್ಞದಿಂ ವಿಷ್ಣು -ಗಣಂಗಳು ನಿನಗೆಣೆಯಾದರು, ನಿನ್ನ ಪುಣ್ಯಕ್ಕೆ ಸರಿಯಿಲ್ಲ, ನಾನು ನಿಮಗೆ ಮಾಡತಕ್ಕ ಊಳಿಗವೇನು, ನಿಮ್ಮ ದರ್ಶನದಿಂದ ನಾನು ಧನ್ಯನಾದೆನೆಂದೆ ಬಿಸಲು, ಗಣಂಗಳು ಯಮನಂ ಸಂತವಿಸಿ ಕಳುಹಲಾ ಯಮ ತನ್ನ ಪಟ್ಟಣವು ಹೊಕ್ಕನು, ತದನಂತರದ ಗಣಂಗಳಿಗೆ ಶಿವಶರ್ಮನಿ ಅಂದನದಂತಂದೆನೆ. ಭೂಲೋಕದಲ್ಲಿರುವ ಜನರು ಯಮನುಕರನೆಂದು ಬಳ್ಳಿವರು. ಯಮನು ನನ್ನ ಕಣ್ಣಿಗೆ ಸೌಮ್ಯಮೂರ್ತಿಯಾಗಿಯೂ ಧ ಯುಕ್ರಮಪ್ಪ ವಾಕ್ಸವುಳ್ಳವನಾಗಿಯ ಆತನ ಪಟ್ಟಣವು ರನ್ನು ವಾ Nಯು ಕಾಣಿಸುತ್ತಿದೆ. ಈತನಿಗೆ ಮತ್ತು ಸೌಮರಸವುಂಟೆ, ಈ ಯಮಲೋಕವನೇನುಹುಣ್ಯವಮಾಡಿದವರು ನೋಡಲೆ ಇದೆಲ್ಲವನ ಬುದ್ದಿ ಗಲಿಸಬೇಕನಲು, ಗಣಂಗಳು ಶಿವಶರಂಗಿಂತಂದರು. ನಿಮ್ಮಂಥ. ಸುಕ್ಕರಿಗೆ, ಯಮನು ತನ್ನ ಸ್ವಭಾವದಿಂದಲೇ ಸೌಮ್ಯವಾಗಿರ್ಪನು. ಈ ಯಮನು ಐಪಿಗಳಿಗೆ ಕೆಂಗಾವ ಬೆಕ್ಕು ಕಣ್ಣು, ಕೈ ಪದಾಡೆ... ಕರದಬಾಯಿ, ಮಿಂಚಿನಂಥಾ ಕೂದಲು, ಕಾಳದೇಹ, ಶಿಡವಿನಂರ್ಥಾಣ. ಕೈಯ್ಯಲ್ಲಿ ಕಾಲದಂಡ, ಗಂಟಿಕ್ಕಿದ ಹುಬ್ಬುಗಳವಳ್ಳವನಾಗಿ ತನ್ನ.: ಶಂಕರೆದು ವಾಪಿಗಳನ್ನು ಬಾಧಿಸಹೇಳಿ ಕಟ್ಟಿಮಾಡುವುದೆಂತನೆ ಇವರ ಹಿಡಿ, ಅವನ ಕಟ್ಟಿಹಾಕು, ಇವನ ಕಡದು, ದುರಾಚಾರಿಯದಿವಸ ದುಂ ಚಮ್ಮಟಿಗೆಯಿಂದ ಬಡೀ, ಈ ಮಶೀಲನಂ ಆರೆಂದಮೇಲಿಗೆ, ಇವೆ ಕಜಾಯಿ ಕೀಳು, ಇವನ ಕೊರಳಿಗೆ ಬರುಳಶಾಕು, ಮರಕ್ಕೆ ಏರಭ ಟ್ಟು, ಅವನ ತಲೆಯುಂ ಗರಗಸದಿಂದ ಹಮಿ, ನನ wಾಜಿನ ಮೇಲೆ 4 |