ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೫v ಎಂಭತ್ತೊಂದನೇ ಅಧ್ಯಾಯ. ನೆಂದರೆ, ತಾನು ನಿತ್ಯವು ದುರ್ಜನರಸಂಸರ್ಗವಮಾಡಿದೆನು,ಸಜ್ಜನರಸು. ಗವಂಬಿಟ್ಟೆನು, ಮದಾಂಧನಾದನ್ನು, ಪ್ರಜೆಗಳಂಬಾಧೆಪಡಿಸಿದೆನು, ಪರಸ್ತಿ) ಪರಧನಗಳನಹರಿಸಿದೆನ್ನು ತನ್ನ ಜನ್ಮ ವ್ಯರ್ಥವಾಯಿತು, ಇಂಥಾ ಪುಣ್ಯಕ್ಷೇ ತಗಳನೆಂದೂ ನೋಡಿದವನಲ್ಲ ಹೀಗೆಂದು ತನ್ನ ತಾನೆ ನಾನಾಬಗೆಯಲ್ಲಿ ನಿಂದಿಕೊಂಡು ಧರ್ಮೆಶ್ವರಗೆ ನಮಸ್ಕಾರ ಮಾಡಿ ತನ್ನ ಕುದುರೆಯ. ನೇರಿಕೊಂಡು ತನ್ನ ಪಟ್ಟಣಕ್ಕೆ ಹೋಗಿ ತಮ್ಮ ಪಾರಂಪರೆಯನೀತಿಯುಳ್ಳ ಪ್ರಧಾನರಂ: ಕರಶಿ ಹೊಸಬರಾದ ದುದ್ದ ಪ್ರಧಾನಂ ಹೊರಡಿಸಿಬಿಟ್ಟು ಹೋವಬಾ ಹಣರು ಮುಂತದವರಕರಸಿ ಅವರವರ ಕ್ಷೇತ್ರ ನಿರ್ವಾ ಹಂಗಳಂಕೊಟ್ಟು ಮತ ದಾನಧರ್ಮ೦ಗಳ೦ವಾಡಿ ಸುಧರ್ವು೦ಗ ೪೦ಮಾಡಿ ಸುಧರ್ಮದಿ ಕೆಲವುದಿನ: ರಾಜ್ಯವಾಳಿ ಸತ್ಪುರುಷರ ಸು ತೋಷಬಡಿತಿ ತನ್ನ ಕುಮಾರಗೆ ಪಟ್ಟ ವಂಗಟ್ಟಿ, ಧರ್ಮದಿಂರಾಜ್ಯವಾ೪. ಪ್ರಜೆಗಳ ರಕ್ಷಿಸಹೇಳಿ, ತಾನು ಸಂಗವರಿತ್ಯಾಗವಂಮಾಡಿ ಏಕಾಂತ ಮಾಗಿ ಕಾಶಿಕ್ಷೇತ್ರಕ್ಕೆ ಹೋಗಿ ಗಂಗಾ ನದುಮಾಡಿ, ಸಚಿತ್ರದಿಂದ ದುರ್ರಮನು ಧರ್ಮಶುರನಪೂಜೆಯಂ ಮಾಡಿಕೊಂಡು ಕೆಲವು ಕಾಲವಿ. ರ್ದ ಮರಣಕಾಲದಲ್ಲಿ ವಿಶ್ವೇಶ್ವರನಿಂ ತಾರಕೊಪದೇಶವುಂವಡವಮೊ ಕವನೈದಿದನು, ಎಲೈ ಆಗಸ್ಯವೆ ! ಧರ್ಮಸ್ಪರನವರುಶನದಿಂದ ಮಹಾಪಾಪಾತ್ಮನಾದರೂ, ದುರ್ದಮನು ಶಮದಮೆಯುಳ್ಳವರೊಳು ಅತಿಶೆ ? ವನಾಗಿ ಮೋಕ್ಷವಂದಡದನು, ಈ ಧರ್ಮಶ್ರನಮಾಹಾತ್ಯೆಯನ್ನು ಹೇಳಬಲ್ಲವರಾರು ತಾನಸ್ವಲ್ಪವಾಗಿ ಕಂಡಪ್ಪ ಹೇಳಿದೆನು, ಈಧರ್ಮ ಶೃರನವಾಹಾಕ್ಕೆಯನ್ನು ಕೇಳಿದವರು ಅನೇಕಜನ್ಯದೊಳಗಾಗಿ ಮಾಡಿದ ವಾಸವಂ ಪರಿಹರಿಶಿ ಮುಕ್ಕರಹರು, ಧರ್ಮರನ ಮಾಹಾತ್ಯಾದ ಈ ಅಧ್ಯಾಯವನ್ನು ಶ್ರಾದ್ದ ಕಾಲದಲ್ಲಿ ಪಡಿಸಲು ಪಿತೃಗಳಿಗೆ ತೃಪ್ತಿ ದಾಗಿ ಬ್ರಹ್ಮಲೋಕವದವರು, ಈ ಅಧ್ಯಾಯಮಂ ಕೇಳಿದವರು ಇ ಹದಲ್ಲಿ ಸಕಲಸೌಖ್ಯವನನುಭವಿಸಿ ಅತ್ಯವಶ್ಯ ದಿವೃವಿಪಾನಾರೂಢ , ನಾಗಿ ಶಿವಲೋಕವನೈದುವರು ಎಂದು ಕುಮಾರಸ್ವಾಮಿ ಅಗಲಿ ಗೆ: ನಿರೂಪಿಶಿದನು ಎಂದು ವ್ಯಾಸರು ತನಗೆ ಬುದ್ದಿಗಲಿಕಿದರೆಂದು ಹೋ