ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡೆ. ೫೫೯ ತಪುರಾಣಿಕನು ಶೌನಕಾದಿಖಷಿಗಳಿಗೆ ಪೇಳನೆ೦ಬಲ್ಲಿಗೆಅಧ್ಯಾಯಾರ್ಥ ಇತು ಶ್ರೀಮತ್ಸಮ ಭೂಮಂಡಲೇತ್ಯಾದಿ ಬಿರುದಾಂಕಿತರಾದ. ಮಹೀಶರ ಜುರವರಾಧೀಶ ಶ್ರೀಕೃಷ್ಣರಾಜ ವಡಯರವರು ಲೋಕೋದಕಾರಾರ್ಥವಾಗಿ ಕರ್ಣಾಟಕಭಾವೆಯಿಂದ ವಿರಚಿಸಿದ ಸ್ಕಂದಪುರಾ ಸೋ ಕಾಶೀ ಮಹಿಮಾರ್ಥ ದರ್ಪಣದಲ್ಲಿ ಧರ್ಮತೀರ್ಥದ ಮಹಾತ್ಮ ಎ.ಬ ಎಂಭತ್ರ ಒಂದನೇ ಅಧ್ಯಾಯಾರ್ಥ ನಿರೂಪಣಕ್ಕೆ ಮಂಗಳಮಹ ಎ:ಭತ್ತೆರಡನೇ ಅಧ್ಯಾಯ. ಅಮಿತ್ರಜಿತುರಾಯ ಮಲಯಗಂಧಿಪ್ರಸಂಗ. ಶ್ರೀ ವಿಶ್ಲೇZ(ರಾಯನಮಃ || | ಅನಂತರದಲ್ಲಿ ಪರಮೇಶ್ಚರಂಗೆ ನಾರ್ವತೀದೆವಿ ಮುಂತಂದು ಬಿನ್ನವಿಸಿದಳು, ಎಲೈಸ್ವಾಮಿ!ವಿಚ್ಛೇಶರನಲ್ಲಿ ಬಹುಮಂದಿ ಭಕ್ತರು, ಸಿದ್ದಿಯನೈದಿದರು ಎದುಬುದ್ದಿ ಗಲಿಸಿದರಲ್ಲ, ಆ ವಿಚ್ಛೇಶರನತ್ಪತ್ತಿಯಂತಾಯಿತು,ಆತನ ಮಹಾತೆಯನ್ನು ಬುದ್ದಿಗಲಿ ಸಬೇಕೆನುವನೇಶ್ವರನು ಬರೆದೇವಿ, ನಿಕ್ಷೇ5ರನ ಉತ್ಪತ್ತಿಯಂಕೆಳ. ಲು ಮಹಾ ಕೇ ಯಸ್ಸಂ ಪಡವರು ಪ್ರರ್ವದ ಬಹುಧಾರ್ಮಿಕನಾದ ಸತ್ಸೆ ಗುಣಸಂಪನ್ನನಾದ ಪ್ರಜಾಪಾಲನಕರನಾದ ಸಕಲವಿದ್ಯಾ, ವಾರಂಗತನಾದ ಯಶೋಧನನಾದ, ಬ್ರಾಹ್ಮಣ್ಯಕ್ಕೆ ಹಿತನಾದ ನಿಖಿಳಯಜೃಂಗಳಂದೂಡಿ. ಅವಧೃತಸ್ನಾನದಿ ನನದಶರೀರವುಳ್ಳವನಾದನೀತಿಸಂಪನ್ನನಾದ, ಶರ ನಾದ,ಅಮಿತ್ರಜತುವೆ ನಿಶಿಕೊ೦ಬ ಒಬ್ಬ ರಾಯನಿದ್ದನ್ನು ಆತನುಗುಣವಂತ ರವಾತ್ಸಲ್ಯವುಳ್ಳ ವಸುವನವಾಕ್ಕೆ ಪ್ರಮಾಣದ್ಮನು, ಪಾಪಕರ್ಮವ ನು ಲೇಶವ ಮಾಡದೆаರವನ್ನು ಸತ್ಯವಾದಿ ನಿತಭಾಷಿಜಿತೇಂದಿ ಯನು ಯುದ್ಧದಲ್ಲಿ ಬೆಮಗೆ ಸಮಾನವಾದವನು, ಸಭೆಯಲ್ಲಿ ದೇವೆಂದ್ರಗೆ ಸಮಾನನು ಸೌಂದದಲ್ಟಿಮನ ಧಸಿಗೆಸಮಾನವಾವವನ್ನು ಕಾಮಶಾಸ್ತ್ರ ) ವಂಬಲ್ಲವನು, ನಾ ಮುದವನಾದರು ವೃದ್ಧರಲ್ಲಿ ಪ್ರತಿಯುಳ್ಳವನು, ಧರ್ಮಾರ್ಜಿತವಾದ ಭಂಡಾರವುಳವನ್ನು ಲೆಖ್ಯವಿಲ್ಲದ ಬಲವಾಹನವುಳ ವಸ್ತು, ಸೌಭಾಗ್ಯ ಚಲುವಿಕೆ ಬುದ್ದಿ ಸಂತಾನ ಶೌರ ಧೈರವಂತ ದೇಶಕಾ.೨ಂಗಳಂ ಬಲ್ಲವನಾಗಿ ಮಾಸ್ಟರಂನನ್ನಿ ಸುವನ್ನು ಕರಾವವಾದ..