ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ , ೫೬ ಹೇಳಿದಳು ಎಂದು ಕುಮಾರನಂ ದೇವಿರಮುಂದಿರಿಸಿ ಪಾದಿಯರು ತಿರಿಗಿ ಮನೆಗೆಕೂಗಲು, ವಿಕಟಾದೇವಿಯು ಯೋಗಿನಿಯರಂಕರದು ಇಂ ತೆಂವಳು--ಎಲ್ಲೆ ಯೋಗಿನಿಯರಿರಾ ! ಈ ಕ್ಷಣದಲ್ಲಿಯೇ ಈ ಶಿಶುವಮಾತೃ ಹೆಗಳಬಳಿಗೆ ಕರೆದೊಯ್ಯು ಅವರ ಅನುಮತಿಯಿಂದ ಈ ಕುಮಾರನಸಂ ರಕ್ಷಣೆಯಂಮಾಡಿ ರಕ್ಷಿಸೆಂದು ವಿಕಟಹೇಳಿದಳು ಆ ವಿಕಟಾದೇವಿಯವಾ ತಿನಿಂದ ಯೋಗಿನಿಯರು ಆ ಶಿಶವೆಂಕೊ೦ಡು ಆಗ ಬಾಹ್ಯ, ಮಾಹೇ ಶರಿ, ಕೌಮಾರಿ, ವೈಷ್ಣವಿ, ವಾರಾಹಿ, ಮಾಹೇಂದಿ), ಚಾಮುಂಡಿ, ನಾರಸಿಕ್ಕ, ಚಂಡೀಕಾದಿ)ಎಂಬ ಮಾತೃಕೆಯರಬಳಿಗೆ ಯೋಗಿನಿಯು ರುಹೋಗಿ ಎಲೆ ಮಾತೃಕೆಗಳಿರಾ ! ನಿಮ್ಮ ಬಳಿಯುಇರಿಸಿಬನ್ನಿ ಎಂದು ಈ ಶಿಶುವ ವಿಕಾದೇವಿಕಳುಹಿದಳು, ವಿಂದುಹೇಳಿಆರಿಸಲು ಆಮಾತೃ ಕೆಯರು ಅತಿರವ್ಯವಾದ ಶಿಶುವ೦ನೋಡಿ ನಿಮ್ಮ ತಾಯಿಯಾರು? ತಂದೆ ಯಾರು? ಎಂದು ಎಲ್ಲರೂ ಒಂದೇ ಬಾರಿಕೇಳಲು, ಆ ಬಾಲಕಸುಮ್ಮನಿರ ಈು ಆ ಮಾತೃಕೆಯರು ಯೋಗಿನಿಯರಂಕರದು ಮಹಾಲಕ್ಷಣವುಳರಾ 'ಯನ ಕುಮಾರನನ್ನು ಆಲಸ್ಯವಮಾಡದೆ ಪಂಚಮುದಾ , ಮಹಾದೇವಿ ದುರಿದ್ದ ಸ್ಥಳಕ್ಕೆ ಕೊಂಡುಹೋಗಿ ಆ ಪೀಠದಸೇವೆಯಂ ಮಾಡಿಸಲು ವಿಶ್ವಪತಿಯ ಅನುಗ್ರಹವಾಗುವದು, ಆ ಪೀಠದಸೇವೆಯಿಂದ ಮುಕ್ತಿಯ ಹುದು, ಕಾಶಿಯಲ್ಲಿ ಪುಣ್ಯವಮಾಡಿದವರಿಗೆ ಅಡಿಗಡಿಗೆ ಮುಕ್ತಿಯುಂ ಟು, ಮತ್ತು ಆ ಪಂಚಮುವಾ ಪೀಠವು ಅತಿಶೀಘ್ರದಿಂದ ಸಿದ್ದಿವದ ವಾದುದು, ಆ ಪೀಠದಸೇವೆಯಂಮಾಡಿ ಸಿದರೆವಿಶ್ವಪತಿಯು ಅನುಗ್ರಹದಿಂ ದ ಈ ಶಿಶುವು ಹದಿನಾರು ವರ್ಷದ ಬಾಲಕನಾದಾನುವಿಂದು ವೇಳಿದಮಾ ತೃಕೆಯರ ವಚನದಿಂದ ಯೋಗಿನಿಯರು ಆ ಶಿಶುವಂತಂದು ಪಂಚಮು ದಾ ಪೀಠದಲ್ಲಿ ಇರಿಸಲು, ಆ ಕ್ಷಣವೆ ಆ ಶಿಶುವು ಹದಿನಾರುವರ್ಷದಕು ಮಾರನಾಗಿ ಅನಂತರದಲ್ಲಿ ಆ ಕ್ಷೇತ್ರ ವಮಹಿಮೆಯಂತಿಳಿದು: ಆ ಕುಮಾ ರನು ಉಗ ತಪವಿರಲು ಆ ರಾಜಕುಮಾರಂಗ ಬಿಂದುಮಾಧವನು ಲಿಂ ಗರೂಮಿನಿಂದ ರಸನ್ನನಾಗಿ ಎರೈರಾಜಕುಮಾರನೆ! ವರವಕ೪ಕೊ ಎ ನಲು, ಆ ಕುಮಾರನು ಜ್ಯೋತಿರಾದ ಸವ್ರಪಾತಾಳಂಗಳಂ ಭೇ