ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ ೫೭೩ ಮಾಡಲುಸ್ಸರ್ಣಪ್ರೇಮೊದಲಾವವಾಪಹರ ಕೇತಾರೇಶ್ಚರನಸಮಿಾಪದ "ಹಹಂಸತೀರ್ಥದಲ್ಲಿ ಸಾನವೆಂಮಾಡಲು ಹಂಸವಿಯಾದವಾನುಆ ದೇಹಿಗಳ ಹಂಸವಾಹನನಾದ ಬ್ರಹ್ಮನನ್ನೆದಿದೆನು, ಆಸವಿಾಪದಲ್ಲಿ ಹ ತಿ ಭುವನತೀರ್ಥದಲ್ಲಿ ಸ್ನಾನವವಾಡಲು ತ್ರಿಭುವನಕ್ಕೆ ಕರ್ತನಹುಗೋ ವ್ಯಾಘಗಳಿಗೆ ಒಂದೇವ್ಯಾಳೆ ಮುಕ್ತಿಯನೀವ ಗೋವ್ಯಾಘ ತೀರ್ಥದಲ್ಲಿ ಸ್ನಾನವಮಾಡೆ ಸ್ಪೇಭಾವವೈರವಂ ಬಿಟ್ಟು ಜ್ಞಾನಿಯಹನುಮಾಂಧಾತರಾ ಯನು ಚಕ ವರ್ತಿಯಾದಾಗ ಮಾಂಧಾತತೀರ್ಥವಂ ನಿರ್ಮಿಸಿ ತಪಸ್ಸು ಮಾಡಿದನ್ನು ಆ ತೀರ್ಥದಲ್ಲಿ ಸ್ನಾನವಂಮಾಡಲು ಚಕ್ರವರ್ತಿಯಾದಾನು, ಆ ಸವಿಾಪದ ಪೃಥುತೀರ್ಥದಲ್ಲಿ ಸ್ನಾನವಂಮಾಡಲು ಪೈಥುಚಕೆ | ಸ್ಪರನಪೂಜಿಸಲು ದೃಥಿವಿಗೆಲ್ಲಾ ಐತಿಯುಹನ್ನು ಪರಶುರಾಮನು ಸ ಕಲ ಕತಿಯರವಧೆಯಿಂ ಬಂದವಾವವಂ ಪರಿಹರಿಸಿಕೊಂಡಪರಶುರಾ ಫುತೀರ್ಥದಲ್ಲಿ ಸ್ಥಾನವಂಮಾಡಲು ಸಕಲಪಾಪಹರ, ಬಲಭದ ನುಸೂ ತನವಧೆಯಿಂ ಬಂದಪಾಪ ಪರಿಹರಿಸಿಕೊಂಡ ಬಲಭದ್ರ ತೀರ್ಥದಲ್ಲಿ ಸ್ಪಾ ನವವಾಡೆ ಬ್ರಹ್ಮಹತ್ಯಾ ಪಾಪಹರ, ದಿವೋದಾಸತೀರ್ಥದಲ್ಲಿ ಸ್ನಾನವ ವಾಡ ಜ್ಞಾನವುತನಹನು, ಆಸವಿಾಪದಭಗೀರಥತೀರ್ಥದಲ್ಲಿ ಸ್ಥಾನ ವಂಮಾಡಿ ಶ್ರಾದ್ಧಾದಿಗಳಮಾಡಲು ಸಮಸ್ತಪಿತೃಗಳು ಪುಣ್ಯಲೋಕ ದನೈದವರು ಪುನರ್ಜನ್ಯವಿಲ್ಲ, ಆ ತೀರ್ಥದಲ್ಲಿ ಹ ಹಂಪಾಪಹರತೀ ರ್ಥದಲ್ಲಿ ಸ್ನಾನವವಾಡಲು ದಶಾಶ್ವಮೇಧವಮಾಡಿದನು, ಆ ಸಮಿಾಪ ದ ನಿನ್ನಾ ಪೇಶ್ವರನಸೇವೆಯಿಂ ನಿಷ್ಠಾವನಹನ, ಆ ಸವಿಾಪದ ದಶಾ ಶೃಮೇಧತೀರ್ಥದಲ್ಲಿ ಸ್ನಾನವವಾಡೆ ಮಹಾಪಾತಕಕರ, ದಶಾಶ್ವಮೇ ಧವನಾಡಿ ಹತ್ತುವೇಳೆ ಅವಧೃತಸ್ನಾನವವಾಡಿದ ಫಲವುಂಟು, ಆಸ ಮಾನವ ಬಂಧಿತೀರ್ಥದಲ್ಲಿ ಸ್ನಾನವಂಮಾಡಲು ಸಂಸಾರಬಂಧಪರಿ ಹರ, ಅದೆಂತೆನೆ--ಪೂರ್ವದಲ್ಲಿ ಸಕಲದೇವತೆಗಳನ್ನು ಹಿರಣ್ಯಾಕ್ಷನು ಶರೆಹಾಕಿಕೊಳ್ಳಲು ಆ ದೇವತೆಗಳು ಆದಿಶಕ್ತಿಯಿಂ ಸುತಿಸಲು ಆಗ ಬಂದು ಕರೆಯಂಬಿಡಿಸಿದ ಶಕ್ತಿಯು ಬಂಧಿನೀಎನಿಸುವಳು, ಆದೇವಿಯ ಸಮಿಾನದಲ್ಲಿ ರ್ದ ಬಂಧಿತೀರ್ಥದಲ್ಲಿ ಸ್ನಾನವಂಮಾಡಲು ಕರೆ ಸಂ