ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಶೀಖಂಡ . HW೧ ಸಮುನಿಯು ನಾನರತ್ನಮಯವಾದ ಉಪ್ಪರಿಗೆಯಸಾಲುಗಳನ್ನು ಅನೇ ಕ ತೀರ್ಥಗಳನ್ನು ಅನೇಕವೇಳ®ಲಯಗಳನ್ನು ಬಹುಕೆರೆಗಳಂನೋಡಿ ಸಂ ತೋಷಪಟ್ಟು ಬರುತ್ತಾ ಮುಂದೆ ಕಾಶೀಪಟ್ಟಣವಂ ಕೆಂಡನ್ನು ಕ್ಲ ನೀನಮಾತ್ರವಧರಿಸಿ ಈಶ್ವರಧ್ಯಾನವಂಮಾಡುವ ಅಕ್ಷಮಾಲೆಯಂಧರಿ ಸಿ ಹೂಂಕಾರದಿಂ ಮೇಘಧ ನಿಯುಂ ಜೈಸಿದಂಥ ದಂಡಕಮಂಡುಲಪಂ. ಧರಿಸಿದಂಥ ಯತಿಗಳ೦ಕಂಡನು, ಮತ್ತೊಂದುಕಡೆಯಲ್ಲಿ ನಿಸ್ಸಂಗವಾ ಗಿ ನಿಸ್ಸ ಹರಾದ ತ್ರಿದಂಡಿಗಳಾದ ಐತಿಗಳು ಕಂಡನ್ನು ಒಂದುಕಡೆ ಯು ವೇದಶಾಸ್ತ್ರ ಪುರಾಣ ಉಪನಿಷತಗಳ ಓಮವ ಬ್ರಹ್ಮಚಾರಿ ಗಳಂ ನಿತ್ಯವು ತ್ರಿಕಾಲಗುಗಾಸ್ಕಾ ನದಿಂ ಕೆಂಪಾಗಜಡೆಗಳು ಪ್ರತಿ ಗಳನ್ನು ದುರ್ವಾಸಮುನೀಶ್ವರನುಕಂಡು ಆತ್ಯಂತಹರ್ಷವತಾಳು ತ ನೋಳುಬಂತೆಂದನು--ಈಕಾಶೀಕ್ಷೇತ್ಯಹತ್ತಿದ್ದ ಪಶುಗಳಿಗುಳ್ಳಂಥಾ ತೃ ಸ್ವಿಯು ಮೂಢರಿಗುಳಂಧಾತೇಜಸ್ಸು ತಿರಗ್ಯಾತಿಗಳಿಗುಳ್ಳ ದೃಷ್ಟಿಯು ಮತ್ತೊಂದು ಸ್ಥಳದೊಳಗಿದ್ದವರಿಗಿಲ್ಲ ಆನಂದವನದಲ್ಲಿ ಸಂಚಾರವಂವಾ. ಡುವ ಪಶುಪಕ್ಷಿಗಳೇ ಶ್ರೇಷ್ಠವಾದವು, ಇಲ್ಲಿದ್ದ ಮೈತ್ಯಾದಿಗಳಿಗೆ ದಲಾಗಿಯ ಗತಿಯುಂಟು, ಈ ಕ್ಷೇತ್ರ ಹೊರತಾಗಿ ಮತ್ತೊಂದು ಕಡೆ ಯಲ್ಲಿರ್ದ ದೀಕ್ಷಿತನಾದರು ಮೋಕ್ಷಾಧಿಕಾರಿಯಲ್ಲ, ವಿಚ್ಛೇಶ್ವರನಕ್ಷೇತ್ರವು ಎನ್ನ ಮನಸ್ಸಿಗೆ ಸಂತೋಷಪಡಿಶಿದಂತೆ ಸ್ವರ್ಗವರ್ತ್ಯಲೋಕ ನಾಗಲೆ ಕದಲ್ಲಿಯೇ ಸಂತೋಷವಿಲ್ಲ, ಸಕಲಲೋಕಂಗಳನ್ನು ತಿರುಗಿದಂಥ ಎ ನೈಮನಸ್ಸು ಎಲ್ಲಿಯೂ ನಿಲುಕಡೆಯಾದುದಿಲ್ಲ, ಬ್ರಹ್ಮಾಂಡದೊಳಗೆ ಈ ಕಾಶಿಯೇ ಬ್ರಹ್ಮಪುರಿ, ವಿದ್ಯುವುರಿ, ಶಿವಪುರಿ ಎಂದು ಸ್ತುತಿಮಾಡಿಚಿ ತಮಂ ಪಡೆದು ಬಹುಕಾಲ ಉಗ್ರ ತಪಸ್ಸು ಮಾಡಿ ಫಲವಳ್ಳಿ ದಿದವನಲ್ಲದೆ ಕೊನಾರೂಢನಾಗಿ ಇಂತೆಂದನು-ತಪಸ್ಸಿಯಾದತನ್ನನ್ನು ಈಗ ನಾನುಮಾಡಿದತಪಸ್ಸನ್ನು ಇಲ್ಲಿ ಇದ್ದ ಸಕಲವಾದವರನ್ನು ಮೇ ಸಗೊಳಿಸುವ ಈ ಕ್ಷೇತ್ರವನ್ನು ಸುಡಬೇಕು, ಈಕ್ಷೇತ್ರ ಎಲ್ಲಿ ಆರಿಗೂ ಮು ಕಿ ಇಲ್ಲದಹಾಗೆ ಕೆಪಿಸುವೆನು ಎಂದು ಶಾಪವಕೊಡುವುದಕ್ಕೆ ಉದ್ಯೋಗಿ. ಸುವ ದೂರ್ವಾಸನಕೊಪುವನೋಡಿ ಪರಮೇಶ್ಯರನು ಮುಗುಳುನಗೆ