ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vo ಎಂಭತ್ತೈದನೇ ಅಧ್ಯಾಯ. ಯಂನಕ್ಕು ಲಿಂಗರೂವಾಗಿ ಪ್ರಮಘಕೇಶ್ವರನೆಂಬ ಹೆಸರಿನಿಂ ಪ್ರಸ «ನಾಗಿ ತೋರಪಟ್ಟನು,ಆ ಲಿಂಗದರ್ಶನವಮಾಡಿದವರ್ಗೆ ಹೆಚ್ಚಿದೆ ಜೈಗೆ ಆನಂದವಹುದು, ಮಾಲಿಂಗರೂವಾದ ಪರಮೇಶ್ವರನು ಅತಿ ಕೊಪಿಯಾಗಿರ್ದ ದುರ್ವಾಸನನೋಡಿ ತನ್ನ ಮನಸ್ಸಿನಲ್ಲಿ ಇಂತೆಂದನ:- ಇಂಥಾ ತಪಸ್ಸಿಗಳಿಗೆ ನಮಸ್ಕಾರ ಇಲ್ಲಿ ತಪಸ್ಸು ಮಾಡಿಕೊಂಡು ವಿಹಿ ತವಾದ ಆಶ್ರಮದಲ್ಲಿರ್ದು ದೋಷಿಗಳಾಗಿ ಇಹರು, ಇಂಧಾಕೋಪದಿಂ ದ ತಪಸ್ಸು ಕೆಡುವದು, ಹಾಗಾದರು ಮೋಕ್ಷಕಾಂಕ್ಷಿಗಳಾದವರು ಮಾ ನ್ಯರು, ಅವರು ಕೊಪಿಗಳಾಗಲಿ ಕಾಂತರಾಗಲಿ ಆ ಚಿಂತೆನಮಿಗಕೆ ಎಂದು ಪರಮೇಶ್ವರನು ಮನಸ್ಸಿನಲ್ಲಿ ಚಿಂತಿಸುವನಿತರೊಳು ದೂರ್ವಾ ಸನಕೊಪಾಗ್ನಿಯು ಆಕಾಶಮಂಡಲವಂತುಂಬಿ ಅದರಥಮದಿಂ ೮ ಕಾಶಕವುದೋರಿ ಮಹದದ್ದುತವಾಗಲು, ರುದ್ರಗಣಂಗಳುಕಂಡು ಪ) ಳಯಕಾಲದ ಸಮುದ್ರದಂತೆ ಮೊರೆಯುತ್ತಾ ಆಕಾಶಮಂಡಲಮಂ ತುಂ ಬಿ ಆದೇನು ಆಶ್ಚರವೆಂದು ತನ್ನೊಳುತಾವು ಮಾತನಾಡುತ್ತಾ ಸಿಕ್ಕ ಧ್ವನಿಯಂಮಾಡುತ್ತಾ ಆದ್ದರಿಸುತ್ತಾ ಎತ್ತಿದಆಯುಧಗಳುಳ್ಳವರಾಗಿ ಪ್ರಮಥರು ಕಾಶೀಪಟ್ಟಣವುಬಳಕಿತುಂಬಿ ಅತಿಕೊಬಾರೂಢರಾಗಿ ಇ೦ ತೆಂದರು-ಯಮುನಾದರು ಕಾಲನಾದರು ಮೃತ್ಯುವಾದರು ಬಹನಾ ದರು ಅಂದ್ರನಾದರು ನಾವು ಕೊಪಿಸಲು ನನ್ನೊಳು ನಿಲುವನಾರು? ನಾ ವು ಅಗ್ನಿಯನ್ನು ಉದಕದಂತೆ ಮಾನವಂಮಾಡುವೆವು, ಸಪ್ತಸವದ )' ಗಳನ್ನು ಇಂಗಿಶಿಬಿಡುವೆವು, ಪಾತಾಳಲೋಕವತಂದು ಊರ್ಧ್ವಲೋ ಕದಲ್ಲಿ ಇರಿಸಿ ಊರ್ಧ್ವಲೋಕವ ವಾತಾಳಲೋಕದಲ್ಲಿ ಇರಿಸುವೆವು. ಆಕಾಶವನೊಂದು ತುತ್ತು ಮಾಡುವೆವು, ಬ ಹ್ಯಾಂಡಘಟವನೆಡದುಹಾ ಕುವೆವು, ಕಾಲನನ್ನು ಮೃತ್ಯುವನ್ನು ಇಬ್ಬರನ್ನು ಎರಡುಕೈರಲ್ಲಿ ಹಿಡಿದು ತಾಳವಬಡಿವಂತೆ ತಲೆಗಳನ್ನು ಅಪ್ಪಳಿಸುವೆವು, ಸಕಲಮ ಕ್ವಿಯನೀವ ಕಾಶೀಪಟ್ಟಣಹೊರತಾಗಿ ಈ ಭುವನವನ್ನು ನುಂಗುವೆ ವು, ಈ ಭುವನವೆತ್ತಣದು ಈ ಜ್ವಾಲೆಗಳಲ್ಲಿಂದಬಂದವು, ಮೃತ್ಯುಂ ಜಯನಾದ ರುದನಮಹಿಮಯನರಿಯದೆ ಮದಮೋಹಿತರಾದವರಾದರು